ಒಂದು ವಾರ ಮಳೆಯ ಆರ್ಭಟ ಕರ್ನಾಟಕದಲ್ಲಿ ರಣ ಮಳೆ ಕೆಲವೊಂದು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ.

63

ನಮಸ್ಕಾರ ಪ್ರಿಯ ಸ್ನೇಹಿತರೇ, ಇನ್ನೂ ಒಂದು ವಾರಗಳ ಕಾಲ ಎಲ್ಲಾ ಜಿಲ್ಲೆಗಳು ಕೂಡ ಮಳೆ ಉಂಟಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ರಣ ಮಳೆ ಉಂಟಾಗಿ ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಅಲರ್ಟ್ ಗಳನ್ನ ಕೂಡ ಘೋಷಣೆ ಮಾಡಿದ್ದಾರೆ.

ಕರಾವಳಿಯ ಕೆಲವೊಂದಿಷ್ಟು ಭಾಗಗಳಲ್ಲಿ ಹೆಚ್ಚು ಮಳೆ ಸಂಭವಿಸುತ್ತದೆ ಹಾಗೆಯೇ ಹವಾಮಾನ ಇಲಾಖೆಯ ಮುಂದಿನ ದಿನಗಳಲ್ಲಿ ತುಂಬಾ ಮಳೆ ಉಂಟಾಗಿ ಅನಾಹುತಗಳು ಸಂಭವಿಸಬಹುದು ಎಂಬುದಾಗಿ ಅವರು ಸೂಚನೆಯನ್ನು ನೀಡಿದ್ದಾರೆ.

ಕೆಲವೊಂದಿಷ್ಟು ಕಡೆಯಲ್ಲಿ ತುಂಬಾ ನಿಧಾನವಾಗಿ ಮಳೆ ಬಂದರೆ ಇನ್ನೂ ಕೆಲವೊಂದಿಷ್ಟು ಜಿಲ್ಲೆಗಳಲ್ಲಿ ಭಾರಿ ಮಳೆ ಸಂಭವಿಸುತ್ತದೆ. ಉತ್ತರ ಒಳನಾಡು ಪ್ರದೇಶಗಳಲ್ಲಿ ಭಾರಿ ಮಳೆ ಸಂಭವಿಸುತ್ತಾ ಇದೆ. ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಸಂಭವಿಸಿದೆ ಜನರ ಜೀವನಕ್ಕೂ ಕೂಡ ತುಂಬಾ ತೊಂದರೆಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.

ಬೀದರ್ ಕಲ್ಬುರ್ಗಿಗಳಲ್ಲೂ ಕೂಡ ಮಳೆಯಿಂದಾಗಿ ಅನಾಹುತಗಳು ಸಂಭವಿಸುತ್ತದೆ. ಮುಂದಿನ ದಿನಗಳಲ್ಲಿ ಬಾರಿ ಮಳೆ ಉಂಟಾಗುತ್ತದೆ ಆದರಿಂದ ಕೆಲವೊಂದಿಷ್ಟು ರಾಜ್ಯಗಳು ಮತ್ತು ಜಿಲ್ಲೆಗಳು ತುಂಬಾ ಎಚ್ಚರದಿಂದ ಇರಬೇಕು ಏಕೆಂದರೆ ಮುಂದಿನ ದಿನಗಳು ಮಳೆಯಿಂದಾಗಿ ಸಮಸ್ಯೆಗಳು ಬರುವ ಸಾಧ್ಯತೆ ಇದೆ.

ಮುಂದಿನ ದಿನ 48 ಗಂಟೆಗಳಲ್ಲಿ ರಾಜ್ಯದಲ್ಲಿ ಮಳೆ ಸಂಭವಿಸಲಿದೆ. ಗಾಳಿ ಮಳೆ ಜೋರಾಗಿ ಬರುತ್ತದೆ ಹಾಗೆ ಗುಡುಗು ಸಹಿತ ಮಳೆಗೂ ಕೂಡ ಉಂಟಾಗುತ್ತದೆ. ಗಾಳಿಯು 40 ಸೆಂಟಿಮೀಟರ್ ನಲ್ಲಿ ವೇಗವಾಗಿ ಬೀಸುತ್ತದೆ.

ದಕ್ಷಿಣ ಒಳನಾಡು ಮೈಸೂರು ಭಾಗಗಳಲ್ಲಿ ಕಡಿಮೆ ಮಳೆ ಸಂಭವಿಸುತ್ತದೆ. ಮಂಡ್ಯ, ಬೆಂಗಳೂರು ಸೇರಿದಂತೆ ಸಾಧಾರಣ ಮಳೆ ಉಂಟಾಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ಮಳೆಯನ್ನು ಎಂದಿಗೂ ಕೂಡ ನಿರ್ಲಕ್ಷ ಮಾಡಬೇಡಿ, ಮಳೆಯಿಂದಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ

ಆದ್ದರಿಂದ ಜನರ ಜೀವನವನ್ನ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುವುದು ಮುಖ್ಯ ಏಕೆಂದರೆ ಮಳೆಯಿಂದಾಗಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಅವುಗಳನ್ನು ನಿರ್ಲಕ್ಷ ಮಾಡಬೇಡಿ. ಮುಂದಿನ ದಿನಗಳಲ್ಲಿ ಭಾರಿ ಮಳೆ ಉಂಟಾಗಿ ಸಮಸ್ಯೆಗಳು ಉಂಟಾಗುತ್ತದೆ

ರೈತರಿಗೆ ಇದರಿಂದ ಅನುಕೂಲ ಉಂಟಾಗುತ್ತದೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಆದರೂ ಕೂಡ ಜನರ ಜೀವನದ ಮೇಲೆ ಹೆಚ್ಚು ತೊಂದರೆಗಳು ಉಂಟಾಗುವ ಸಾಧ್ಯತೆ.

ಮನೆಯಲ್ಲಿ ಕಲಹ, ಸಂಸಾರಿಕ ಕಲಹ ಇನ್ನು ವಿವಿಧ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಈ ಕುಡ್ಲೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here