ಹನಿಮೂನ್ ಗೆ ಕರೆದುಕೊಂಡು ಹೋಗುವ ಬದಲು ಅಯೋಧ್ಯೆಗೆ ಕರೆದುಕೊಂಡ ಹೋದ ಗಂಡನಿಗೆ ವಿಚ್ಛೇದನ ನೀಡಿದ ಹೆಂಡತಿ

35

ನಮಸ್ಕಾರ ಪ್ರಿಯ ಸ್ನೇಹಿತರೇ, ಮದುವೆಯಾದ ನಂತರ ನಾವು ಹನಿಮೂನ್ ಹೋಗುವುದು ಇಲ್ಲವೇ ಬೇರೆ ಬೇರೆ ಸುಂದರವಾದ ತಾಣಗಳನ್ನ ವೀಕ್ಷಿಸುವುದು ಪ್ರತಿಯೊಬ್ಬರಿಗೂ ಕೂಡ ಒಂದು ರೀತಿಯ ಆಸೆ ಆಗಿರುತ್ತದೆ ಆದರೆ ಇನ್ನೊಬ್ಬ ಮಹಿಳೆಗೆ ಮದುವೆಯಾಗಿ ಐದು ತಿಂಗಳಾದ ನಂತರವೇ ವಿಚ್ಛೇದನವನ್ನು ಕೋರಿದ್ದಾಳೆ.

ಹನಿಮೂನ್ ಗೆ ಕರೆದುಕೊಂಡು ಹೋಗುವ ಬದಲು ಅಯೋಧ್ಯೆಗೆ ಕರೆದುಕೊಂಡ ಹೋದ ಗಂಡನಿಗೆ ವಿಚ್ಛೇದನ ನೀಡಿದ ಹೆಂಡತಿ
ಹನಿಮೂನ್ ಗೆ ಕರೆದುಕೊಂಡು ಹೋಗುವ ಬದಲು ಅಯೋಧ್ಯೆಗೆ ಕರೆದುಕೊಂಡ ಹೋದ ಗಂಡನಿಗೆ ವಿಚ್ಛೇದನ ನೀಡಿದ ಹೆಂಡತಿ

ಈ ವಿಚ್ಛೇದನಕ್ಕೆ ಕಾರಣ ಏನು ಎಂದರೆ ನನ್ನ ಗಂಡ ಹನಿಮೂನಿಗೆ ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದ ಆದರೆ ಆ ಹೆಂಡತಿ ನನ್ನನ್ನು ಗೋವಾಕ್ಕೆ ಕರೆದುಕೊಂಡು ಹೋಗಬೇಕು ಎಂಬುದಾಗಿ ಅವಳು ಭರವಸೆಯನ್ನು ನೀಡಿದ್ದರು ಆದರೆ

ಈ ಯೋಜನೆಯನ್ನು ಬದಲಾಯಿಸಿ ಅವಳನ್ನು ವಾರಣಾಸಿಗೆ ಕರೆದುಕೊಂಡು ಹೋಗಿದ್ದಾರೆ ಇದರಿಂದಾಗಿ ಆ ದಂಪತಿಯು ತಮ್ಮ ಪ್ರವಾಸದಿಂದ ಹಿಂತಿರುಗಿ ಬಂದಾಗ 10 ದಿನಗಳ ನಂತರ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿಯನ್ನ ಸಲ್ಲಿಸಿದ್ದಾರೆ.

ನನ್ನ ಗಂಡ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಉತ್ತಮವಾದ ವೇತನ ಕೂಡ ಪಡಿಸುತ್ತಿದ್ದಾರೆ ಎಂದು ಮಹಿಳಾ ವಿಚ್ಛೇದನಕ್ಕೆ ಅರ್ಜಿಯನ್ನ ನೀಡಿದ್ದಾರೆ ಆಕೆಯೂ ಕೂಡ ಚೆನ್ನಾಗಿ ದುಡಿಯುತ್ತಾಳೆ ಸಂಪಾದಿಸುತ್ತಾಳೆ ಹೀಗಿರುವಾಗ ಹನಿಮೂನ್ ಗೆ ವಿದೇಶಕ್ಕೆ ಹೋಗುವುದು ನಮಗೆ ದೊಡ್ಡ ವಿಷಯವಾಗಿರಲಿಲ್ಲ.

ಯಾವುದೇ ರೀತಿ ಹಣಕಾಸಿನ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಇರಲಿಲ್ಲ ಆದರೆ ನನ್ನ ಗಂಡ ವಿದೇಶಕ್ಕೆ ಕರೆದುಕೊಂಡು ಹೋಗಲು ಯಾಕೆ ನಿರಾಕರಿಸಿದ್ದು ಭಾರತದಲ್ಲಿ ಇರುವಂತಹ ಸ್ಥಳಗಳು ಹೇಗೆ ಹೋಗಬೇಕು ಎಂದು ಒತ್ತಾಯವನ್ನ ಕೂಡ ಮಾಡಿದ್ದರು ನಮ್ಮ ಹೆತ್ತವರನ್ನು ನೋಡಿಕೊಳ್ಳಬೇಕು

ಗೋವಾ ಮತ್ತು ದಕ್ಷಿಣ ಕನ್ನಡಕ್ಕೆ ಹೋಗುವುದಾಗಿ ಒಪ್ಪಿಗೆಯನ್ನು ಕೂಡ ನೀಡಿದ್ದರು ನನಗೂ ಕೂಡ ಈ ವಿಷಯವನ್ನು ಹೇಳದೆ ಅವರು ವಿಮಾನವನ್ನು ಟಿಕೆಟ್ ಬುಕ್ ಮಾಡಿದ್ದರು ನಂತರ ಹೋಗುವ ಹಿಂದಿನ ದಿನ ನಮ್ಮ ತಾಯಿ ಊರಿಗೆ ಹೋಗಿ ನಂತರ ಅಯೋಧ್ಯೆಗೆ ಹೋಗುತ್ತೇವೆ

ಎಂದು ಹೇಳಿದರು ಈ ಸಮಯದಲ್ಲಿ ನಾನು ಯಾವುದೇ ರೀತಿಯ ಪ್ರತಿಕ್ರಿಯೆವನ್ನ ವ್ಯಕ್ತಪಡಿಸದೆ ಗಂಡನ ಜೊತೆ ಹೊರಟು ಹೋದೆ ನಂತರ ಹಿಂತಿರುಗಿ ಬಂದ ಕೂಡಲೇ ನಾನು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗುತ್ತಾಳೆ.

ನನಗಿಂತ ಹೆಚ್ಚಾಗಿ ನನ್ನ ಗಂಡ ಕುಟುಂಬದವರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ, ನಾನು ಯಾವುದೇ ರೀತಿಯ ತೊಂದರೆಯನ್ನು ಮಾಡದೆ ನಾನು ಕೌಟುಂಬಿಕ ನ್ಯಾಯಾಲಯದಲ್ಲಿ ಮೋರೆ ಹೋಗುವುದಾಗಿ ಬಂದಿದ್ದೇನೆ.

ಇದನ್ನು ಓದಿ: 

ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ 2000 ಡಬ್ಬಲ್ ಆಗುತ್ತಾ?

ಗೃಹ ಲಕ್ಷ್ಮಿ 6ನೇ ಕಂತಿನ ಹಣ ಸದ್ಯಕ್ಕೆ ಬರಲ್ಲ ಅಂತಾ ಹೇಳ್ತಾ ಇದ್ದಾರೆ

233 ಬರ ಪೀಡಿತ ತಾಲೂಕ್ ರೈತರಿಗೆ ರೈತರ ಸಾಲದ ಬಡ್ಡಿ ಮನ್ನಾ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ 8000 ಹಣ

LEAVE A REPLY

Please enter your comment!
Please enter your name here