ಗೃಹ ಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಹೋಗಿ 64000 ಕಳೆದುಕೊಂಡ ಮಹಿಳೆ

27
ಗೃಹ ಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಹೋಗಿ 64000 ಕಳೆದುಕೊಂಡ ಮಹಿಳೆ
ಗೃಹ ಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಹೋಗಿ 64000 ಕಳೆದುಕೊಂಡ ಮಹಿಳೆ

ಗೃಹ ಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಹೋಗಿ 64000 ಕಳೆದುಕೊಂಡ ಮಹಿಳೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಹುಬ್ಬಳ್ಳಿಯಲ್ಲಿ ನಡೆದಿರುವ ಒಂದು ಘಟನೆ, ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು.

ಗೃಹ ಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಹೋಗಿ 64000 ಕಳೆದುಕೊಂಡ ಮಹಿಳೆ
ಗೃಹ ಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಹೋಗಿ 64000 ಕಳೆದುಕೊಂಡ ಮಹಿಳೆ

64000 ಹಣವನ್ನ ಕಳೆದುಕೊಂಡಿದ್ದಾರೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆಯೋ ಎಂಬೋದನ್ನ ತಿಳಿದುಕೊಳ್ಳಲು ಹೋಗಿ ಅವರು ಬ್ಯಾಂಕಿನಲ್ಲಿರುವ ಹಣವನ್ನು ಕಳೆದುಕೊಂಡಿದ್ದಾರೆ

ಕೆಲವೊಂದಿಷ್ಟು ಫಲಾನುಭವಿಗಳಿಗೆ ಬ್ಯಾಂಕಿನ ಬಗ್ಗೆ ಮಾಹಿತಿ ಇರುವುದಿಲ್ಲ ಆದ್ದರಿಂದ ಈ ರೀತಿಯ ಪರಿಸ್ಥಿತಿಗಳನ್ನ ಮಹಿಳೆಯರು ಎದುರಿಸಬೇಕಾಗುತ್ತದೆ.

ನಿಮಗೆ ಹಣವನ್ನ ಕೊಡುತ್ತೇವೆ ಎಂದು ಹೇಳಿ ಬಯೋಮೆಟ್ರಿಕ್ ಗಳನ್ನ ಏನಾದರೂ ಆ ಮಹಿಳೆಯರು ನೀಡಿದ್ದೆ ಆದರೆ ಅವರ ಹಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಸಾಧ್ಯತೆ ಇದೆ.

ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ನೀಡಿದ್ದೆ ಆದರೆ ಅವರ ಹಣ ಸಂಪೂರ್ಣವಾಗಿ ಬೇರೆಯವರ ಪಾಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಓಟಿಪಿಗಳನ್ನ ಪಡೆದುಕೊಳ್ಳುವ ಮೂಲಕ ಜನರಿಗೆ ಸಮಸ್ಯೆಗಳು ಉಂಟಾಗುತ್ತ ಇದೆ ಆದರಿಂದ ಒಟಿಪಿಯನ್ನು ನೀಡಿ ಹಣವನ್ನು ಸಂಪೂರ್ಣವಾಗಿ ಮಾಯ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನು ಓದಿ: 

ಗೃಹಲಕ್ಷ್ಮಿ ಹೊಸ ವೆಬ್ಸೈಟ್ ಬಂತು

ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್ ಮದುವೆಯಾಗಬೇಕೆಂದರೆ

ಕರ್ನಾಟಕ ಲೋಕಸೇವಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ

ತಂದೆಯನ್ನೇ ಮದುವೆಯಾಗಬೇಕು ಮಗಳು

ನಿಮ್ಮ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಗಳನ್ನು ನೀಡುವ ಮೂಲಕ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಹಣ ಪಡೆಯಲು ಹೋಗಿ 64000 ವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ

ಆದ್ದರಿಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀವು ತೆಗೆದುಕೊಳ್ಳುವಾಗ ಅಥವಾ ಯಾರಿಗಾದರೂ ಆಧಾರ್ ಕಾರ್ಡ್ ಅಥವಾ ನಿಮ್ಮ ಬಯೋಮೆಟ್ರಿಕ್ ಗಳನ್ನು ನೀಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು

ಗೃಹ ಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಹೋಗಿ 64000 ಕಳೆದುಕೊಂಡ ಮಹಿಳೆ
ಗೃಹ ಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಹೋಗಿ 64000 ಕಳೆದುಕೊಂಡ ಮಹಿಳೆ

ಈ ರೀತಿಯ ಮೋಸ ವಂಚನೆಗಳು ಹೆಚ್ಚಾಗುತ್ತವೆ ಆದ್ದರಿಂದ ತುಂಬಾ ಎಚ್ಚರಿಕೆಯಿಂದ ಇರುವುದು ಮುಖ್ಯವಾಗಿರುತ್ತದೆ.

ನಿಮ್ಮ ಬಯೋಮೆಟ್ರಿಕ್ ಗಳನ್ನು ನೀಡುವ ಮೂಲಕ ಅನೇಕ ರೀತಿಯ ಯೋಜನೆಗಳನ್ನ ಮಾಡಿಕೊಳ್ಳುತ್ತೇವೆ ಎಂದು ಮೋಸಗಳನ್ನ ಮಾಡುತ್ತಾರೆ ಆದ್ದರಿಂದ ಮಹಿಳೆಯರು ಅದರಲ್ಲೂ ಜ್ಞಾನ ಇಲ್ಲದೆ ಇರುವಂತಹ ಕೆಲವೊಂದು ಇಷ್ಟು ಮಹಿಳೆಯರು ಇದ್ದೇ ಇರುತ್ತಾರೆ

ಅಂತವರಿಗೆ ಈ ರೀತಿಯ ಮೋಸ ವಂಚನೆಗಳು ಆಗುವ ಸಾಧ್ಯತೆ ಇದೆ ಆದ್ದರಿಂದ ನೀವು ಎಚ್ಚರಿಕೆಯಿಂದ ಇರುವುದು ತುಂಬಾ ಮುಖ್ಯವಾಗಿರುತ್ತದೆ.

ಈ ರೀತಿಯ ಮೋಸ ವಂಚನೆಗಳನ್ನ ತಪ್ಪಿಸಬೇಕು ಎನ್ನುವ ಕಾರಣಕ್ಕಾಗಿ ಈ ಕ್ರಮವನ್ನು ನೀವು ಕೈಗೊಳ್ಳಲೇಬೇಕು ಆದ್ದರಿಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನ ತೆಗೆದುಕೊಳ್ಳುವುದು ಅಥವಾ ಕೊಡುವ ಸಮಯ ಬಂದಾಗ ಎಚ್ಚರಿಕೆಯಿಂದ ಇರಿ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here