ಹೃದಯಾಘಾತ ತಡೆಯಲು ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಅದ್ಭುತ ಯೋಜನೆ ಜಾರಿ ಆಗಿದೆ

29

ನಮಸ್ಕಾರ ಪ್ರಿಯ ಸ್ನೇಹಿತರೇ, ಅನೇಕ ಜನರಿಗೆ ಹೃದಯಘಾತವನ್ನ ತಡೆಗಟ್ಟಬೇಕು ಎನ್ನುವ ಕಾರಣಕ್ಕಾಗಿ ಪುನೀತ್ ರಾಜಕುಮಾರ್ ಅವರ ಹೆಸರಲ್ಲಿ ಹೃದಯ ಜ್ಯೋತಿ ಯೋಜನೆಯನ್ನ ಧಾರವಾಡದಲ್ಲಿ ಚಾಲನೆಯನ್ನ ನೀಡಲಾಗಿದೆ ಇದಕ್ಕೆ ದಿನೇಶ್ ಗುಂಡೂರಾವ್ ಅವರು ಅಧಿಕೃತವಾಗಿ ಚಾಲನೆಯನ್ನು ನೀಡಿದ್ದರು.

ಹೃದಯಾಘಾತ ತಡೆಯಲು ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಅದ್ಭುತ ಯೋಜನೆ ಜಾರಿ ಆಗಿದೆ
ಹೃದಯಾಘಾತ ತಡೆಯಲು ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಅದ್ಭುತ ಯೋಜನೆ ಜಾರಿ ಆಗಿದೆ

ಪುನೀತ್ ರಾಜಕುಮಾರ್ ಅವರನ್ನ ನೆನಪಿಸಿಕೊಂಡು ಸಚಿವ ದಿನೇಶ್ ಗುಂಡೂರಾವ್ ಅವರು ಜನರ ಜೀವ ಉಳಿಸುವ ಇಂತಹ ಕಾರ್ಯಕ್ರಮಗಳಿಗೆ ಪುನೀತ್ ರಾಜಕುಮಾರ್ ಅವರು ಮೇಲಿಂದಲೇ ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದ್ದಾರೆ. ತಕ್ಷಣವೇ ಹೃದಯಘಾತ ಉಂಟಾದಾಗ ಇದನ್ನ ತಡೆಯಲು ಈ ಯೋಜನೆ ತುಂಬಾ ಮಹತ್ವವಾಗಿದೆ

ಯಾರಿಗೆ ಎದೆ ನೋವು ಕಾಣಿಸಿಕೊಂಡಾಗ ನಿರ್ಲಕ್ಷ ಮಾಡದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಇ ಸಿ ಜಿಯನ್ನ ಮಾಡಿಸಿಕೊಳ್ಳಿ ಪುನಿತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ತಕ್ಷಣ ಹೃದಯಘಾತ ಆಗದಂತೆ ಜೀವ ರಕ್ಷಕ ಚುಚ್ಚುಮದ್ದುಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಹೃದಯಘಾತ ತಡೆಯುವಲ್ಲಿ ಪರಿಣಾಮಕಾರಿ ಕಾರ್ಯನಿರ್ವಹಿಸುವ ದುಬಾರಿ ಬೆಲೆಯ ಚುಚ್ಚುಮದ್ದು ಟೆನೆಕ್ಟಪ್ಲೇಸ್ ಅನ್ನ ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ಮುಂದೆ ಉಚಿತವಾಗಿ ಪಡೆದುಕೊಳ್ಳಬಹುದು ನಮ್ಮ ಗ್ರಾಮೀಣ ಪ್ರದೇಶದ ಜನರಿಗೆ ಇದರ ಉಪಯೋಗ ಉಂಟಾಗುತ್ತದೆ ಎಂಬುದಾಗಿ ದಿನೇಶ್ ಗುಂಡೂರಾವ್ ಅವರು ಸೂಚಿಸಿದ್ದಾರೆ.

ಏನಿದು ಪುನೀತ್ ರಾಜಕುಮಾರ್ ಎಂದರೆ ಹಬ್ ಮತ್ತು ಸ್ಟ್ರೋಕ್ ಮಾದರಿಯಲ್ಲಿಯೇ ಯೋಜನೆಯನ್ನು ಜಾರಿಗೆ ತರಲಾಗಿದೆ 71 ತಾರೀಕು ಆಸ್ಪತ್ರೆಗಳು ಸೇರಿದಂತೆ ಒಟ್ಟು 86 ಸರ್ಕಾರಿ ಆಸ್ಪತ್ರೆಗಳನ್ನ ಸ್ಟ್ರೋಕ್ ಕೇಂದ್ರಗಳನ್ನಾಗಿ ಹಾಗೂ ಜಯದೇವ ಸೇರಿದಂತೆ 11 ಸೂಪರ್ ಸ್ಪೆಷಲಿಸ್ಟ್ ಆಸ್ಪತ್ರೆಯನ್ನು ಹಬ್ ಕೇಂದ್ರವಾಗಿ ರಚಿಸಲಾಗಿದೆ

ಇದನ್ನು ಕೂಡ ಓದಿ: 

ಗೃಹಲಕ್ಷ್ಮಿ ಏಳನೇ ಕಂತು ಹಣ ಯಾರಿಗೆ ಬಂದಿದೆ ಯಾವ ಜಿಲ್ಲೆಯವರಿಗೆ ಬಂದಿದೆ

ಇನ್ನು ಮುಂದೆ ಪ್ರತಿ ತಿಂಗಳು 2000 ನಿಮ್ಮ ಅಕೌಂಟಿಗೆ ಬರುತ್ತೆ

ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು

ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್

ಪಹಣಿಗೆ ಪ್ರತಿಯೊಬ್ಬ ರೈತರು ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ಎದೆ ನೋವು ಕಾಣಿಸಿಕೊಂಡು ಸ್ಟ್ರೋಕ್ ಕೇಂದ್ರಗಳಿಗೆ ಭೇಟಿ ನೀಡಿ ಆರು ನಿಮಿಷದಲ್ಲಿ ಕಂಡಿಷನ್ ಕ್ರಿಟಿಕಲ್ ಹಂತದಲ್ಲಿ ಇಲ್ಲವೇ ಎಂಬುದನ್ನ ಏ ಐ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಲಾಗುತ್ತದೆ ನಂತರ ಅಲ್ಲಿ ಮೇಲ್ವಿಚಾರಣೆಯನ್ನು ನಡೆಸಿ ಎದೆ ನೋವು ಕಾಣಿಸಿಕೊಂಡವರಿಗೆ ಇಸಿಜಿ ಪರೀಕ್ಷೆಯನ್ನ ಮಾಡಿ ತೀವ್ರ ಹೃದಯಘಾತ ಮುನ್ಸೂಚನೆಯನ್ನು ನೀಡುತ್ತಾರೆ.

ಹೃದಯಾಘಾತ ತಡೆಯಲು ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಅದ್ಭುತ ಯೋಜನೆ ಜಾರಿ ಆಗಿದೆ
ಹೃದಯಾಘಾತ ತಡೆಯಲು ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಅದ್ಭುತ ಯೋಜನೆ ಜಾರಿ ಆಗಿದೆ

ನಂತರ ತಕ್ಷಣ ಹೃದಯಘಾತ ಆಗದಂತೆ ಹೆಚ್ಚಿನ ಚಿಕಿತ್ಸೆಯನ್ನ ಮಾಡಿ ಆಂಬುಲೆನ್ಸ್ ಗಳಲ್ಲಿ ಸೂಪರ್ ಸ್ಪೆಷಲ್ ಆಸ್ಪತ್ರೆಗಳಿಗೆ ಕಳಿಸಲಾಗುತ್ತದೆ. ಅಲ್ಲೂ ಕೂಡ ಉಚಿತ ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುತ್ತದೆ.

ಗೋಲ್ಡನ್ ಅವರ ಒಳಗಡೆ ಜೀವ ಉಳಿಸುವ ಚಿಕಿತ್ಸೆ ದೊರೆಯುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ. ಶ್ರೀ ಯೋಜನೆ ಯಿಂದ ಅನೇಕ ಜನರಿಗೆ ತುಂಬಾ ಉಪಯುಕ್ತಕಾರಿಯಾಗಿರುತ್ತದೆ.

LEAVE A REPLY

Please enter your comment!
Please enter your name here