ಬೆಂಗಳೂರಿನ ರಸ್ತೆ ಬದಿ ಯುವಕನಿಗೆ ಬ್ಯಾಗನಲ್ಲಿ ಸಿಕ್ಕಿದ್ದು ಲಕ್ಷ ಹಣ.

72

ನಮಸ್ಕಾರ ಪ್ರಿಯ ಸ್ನೇಹಿತರೇ, ಇದೊಂದು ಕುತೂಹಲಕಾರಿ ಘಟನೆಯಾಗಿದೆ. ಒಬ್ಬ ವ್ಯಕ್ತಿಯ ಬೈಕ್ ಮೇಲೆ ಕಂತೆ ಕಂತೆ ಹಣವನ್ನ ಇಟ್ಟು ಹೋಗಿದ್ದಾರೆ. 94 ಲಕ್ಷ ರೂ ಹಣ ಆ ಬ್ಯಾಗಿನಲ್ಲಿ ಇತ್ತು. ಪ್ರಮೋದ್ ಎನ್ನುವ ಚಂದ್ರ ಲೇಔಟ್ ನವರು ಅವರು ಒಂದು ಸೈಟ್ ಅನ್ನು ಕೊಂಡುಕೊಳ್ಳಬೇಕು ಎಂದು ಯೋಚನೆಯನ್ನು ಮಾಡಿಕೊಂಡಿದ್ದರು.

94 ಲಕ್ಷನ ಹೊಂದಿಸಿ ಒಂದು ಬಾಕ್ಸ್ ನಲ್ಲಿ ಇಟ್ಟಿರುತ್ತಾರೆ. ತನ್ನ ಸ್ನೇಹಿತನ ಮೆಷಿನ್ ಹಣವನ್ನು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ತೆಗೆದುಕೊಳ್ಳುವುದಕ್ಕಾಗಿ ಅವರು ಹೋಗುವಾಗ ಲಾಯರ್ ನ ಜೊತೆ ಸ್ವಲ್ಪ ಮಾತುಕತೆಗಳನ್ನ ಮಾಡಬೇಕು ಎಂದು ಕೂಡ ಹೇಳಿಕೊಂಡಿದ್ದರು.

ಮನೆಯಲ್ಲಿ ಇಟ್ಟುಕೊಂಡಿದ್ದ ಬಾಕ್ಸ್ಅನ್ನ ಹೊರಗಡೆ ತರುತ್ತಾರೆ. ಕಾರ್ ಡೋರ್ ತೆಗೆಯುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯ ಒಂದು ಬೈಕ್ ನಿಂತಿರುತ್ತದೆ. ಹಣದ ಬಾಕ್ಸ್ಅನ್ನ ಆ ಬೈಕ್ ಮೇಲೆ ಇಟ್ಟುತ್ತಾರೆ ನಂತರ ಅವರು ಡಾಕ್ಯುಮೆಂಟ್ಸ್ ಇರುವಂತಹ ಬ್ಯಾಗ ತೆಗೆದು ಕಾರಿನಲ್ಲಿ ಇಡುತ್ತಾರೆ.

ಬೈಕಿನ ಮೇಲೆ ಇಟ್ಟಂತಹ ಹಣವನ್ನ ಮರೆತು ಅವರು ಕಾರಿನಿಂದ ಹಾಗೆ ಹೋಗುತ್ತಾರೆ. ಆ ಬೈಕ್ ನ ಓನರ್ ಹೆಸರು ವರುಣ್ ಗೌಡ, ಚಂದ್ರ ಲೇಔಟ್ ನ ಅಕ್ಕಪಕ್ಕದಲ್ಲೇ ಓಡಾಡಿಕೊಳ್ಳುತ್ತಿದ್ದ ಒಬ್ಬ ಯುವಕ, ಮೂಲತ ಅವರು ಶ್ರೀನಗರದ ನಿವಾಸಿಯಾಗಿದ್ದರು, ಬೈಕ್ ಮೇಲೆ ಒಂದು ಬಾಕ್ಸ್ ಅನ್ನು ನೋಡುತ್ತಾರೆ,

ಆ ಬಾಕ್ಸ್ ನಲ್ಲಿ ಏನಿದೆ ಎನ್ನುವ ಕುತೂಹಲಕ್ಕಾಗಿ ಆ ಬಾಕ್ಸ್ ಅನ್ನು ಓಪನ್ ಮಾಡುತ್ತಾರೆ, ಆ ಯುವಕನಿಗೆ ತುಂಬಾ ಹೆದರಿಕೆ ಉಂಟಾಗುತ್ತದೆ. ಅಂತ ಅಷ್ಟೊಂದು ಹಣವನ್ನು ನೋಡಿದರೆ ಎಲ್ಲರಿಗೂ ಕೂಡ ಬೆರಗೂ ಉಂಟಾಗುತ್ತದೆ. ಯುವಕನಿಗೆ ಆ ಹಣವನ್ನು ನಾನು ಯಾರಿಗೆ ಕೊಡಬೇಕು,

ಪೊಲೀಸರಿಗೆ ಕೊಡುವುದ ಅಥವಾ ನಾನೇ ಇಟ್ಟುಕೊಳ್ಳುವುದು ಎನ್ನುವ ಅನೇಕ ರೀತಿಯ ಪ್ರಶ್ನೆಗಳು ಸಹ ಉಂಟಾಗುತ್ತದೆ. ಆರು ದಿನಗಳ ಕಾಲ ಆ ಹಣವನ್ನು ಇಟ್ಟುಕೊಂಡು ಏನು ಮಾಡಬೇಕು ಎಂಬುದು ತಿಳಿಯಲಿಲ್ಲ. ನಂತರ ಅವನು ಒಂದು ಸೆಕೆಂಡ್ ಹ್ಯಾಂಡ್ ಕಾರಣ ತೆಗೆದುಕೊಳ್ಳಬೇಕು ಎಂದು ಅವನು ಯೋಚನೆ ಮಾಡುತ್ತಾನೆ.

ಸ್ನೇಹಿತನ ಅಂಗಡಿಗೆ ಹೋದಾಗ ಹಣದ ಬಾಕ್ಸ್ ಇರುವುದೇ ಇಲ್ಲ ಪ್ರಮೋದವರು ನೋಡಿರುವ ವಿಷಯ. ಹಣವನ್ನ ಕಳೆದುಕೊಂಡಿರುವ ವ್ಯಕ್ತಿಗೆ ಒಂದಿಷ್ಟು ಗೊಂದಲ ಹಣವನ್ನು ಪಡೆದುಕೊಂಡಿರುವ ವ್ಯಕ್ತಿಗೆ ಇನ್ನೊಂದಿಷ್ಟು ಗೊಂದಲ ಉಂಟಾಗಿದೆ.

ಪ್ರಮೋದ್ ಅವರು ಪೊಲೀಸ್ ಸ್ಟೇಷನ್ ಗೆ ಹೋಗಿ ದೂರನ್ನು ನೀಡುತ್ತಾರೆ. ಕಾರು ಇರುವಂತಹ ಜಾಗದಲ್ಲಿ 300 ಸಿ ಸಿ ಕ್ಯಾಮೆರಾ ಗಳನ್ನು ಚೆಕ್ ಮಾಡುತ್ತಾರೆ. ನಂತರ ಅವನು ಬೈಕ್ನಲ್ಲಿ ಹಣವನ್ನು ಇಟ್ಟುಕೊಂಡು ಹೋಗುತ್ತಿರುವ ದೃಶ್ಯವೂ ಒಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಷ್ಟು ಹಣವನ್ನ ಕೂಡ ಹಾಗೆ ಇಟ್ಟಿದ್ದ ಏನೇ ರೀತಿಯಲ್ಲೂ ಕೂಡ ಅವನು ಬಳಸಿಕೊಂಡಿರಲಿಲ್ಲ ಯೋಜನೆ ಮಾಡಿದ್ದ ಮುಂದಿನ ದಿನಗಳಲ್ಲಿ ಕಾರು ತೆಗೆದುಕೊಳ್ಳಬೇಕು ಎಂದು. ನಾವು ಬೇರೆಯವರ ಹಣಕ್ಕೆ ಎಂದು ಕೂಡ ಆಸೆಪಡಬಾರದು ಎಂಬುದು ಈ ವಿಷಯದಿಂದ ನಾವು ತಿಳಿದುಕೊಳ್ಳಬೇಕು.

ಸುಮಾರು ೨೦ ವರ್ಷಗಳಿಂದ ಜನಗಳ ಸಮಸ್ಯೆ ಪರಿಹಾರ ಮಾಡುತ್ತಾ ಇರೋ ಸೂರ್ಯ ಪ್ರಕಾಶ್ ಮಹಾ ಗುರುಜೀ ಇದೀಗ ನಿಮಗೆ ಫೋನ್ ನಲ್ಲಿಯೇ ಪರಿಹಾರ ಸೂಚಿಸುತ್ತಾರೆ ಏನೇ ಸಮಸ್ಯೆ ಇದ್ದರು ಫ್ರೀ ಸಲಹೆ ಪಡೆಯಿರಿ 9620799909

ವೀಡಿಯೊ ನೋಡಿ

LEAVE A REPLY

Please enter your comment!
Please enter your name here