ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆ ಬೇಡ ಅಂತ ಎದ್ದು ಹೋದ ಯುವತಿ.

49

ನಮಸ್ಕಾರ ಪ್ರಿಯ ಸ್ನೇಹಿತರೇ, ತುಮಕೂರಿನಲ್ಲಿ ಒಂದು ವಿಚಿತ್ರವಾದ ಘಟನೆ ಎಂಬುದು ಸಂಭವಿಸಿದೆ. ಸಾಮಾನ್ಯವಾಗಿ ಇಂತಹ ಘಟನೆಗಳನ್ನು ನಾವು ಸಿನಿಮಾಗಳಲ್ಲಿ ನೋಡುತ್ತಾ ಇದ್ದೆವು. ಜೀವನದಲ್ಲಿ ಇಂತಹ ಘಟನೆಗಳು ನಡೆಯುವುದು ತುಂಬಾ ಕಡಿಮೆ. ಮದುವೆ ತಯಾರಿ ಎಲ್ಲವೂ ಕೂಡ ಭರ್ಜರಿಯಾಗಿ ನಡೆದಿದ್ದವು.

ಹುಡುಗ ಹುಡುಗಿಗೆ ಇನ್ನೇನು ತಾಳಿ ಕಟ್ಟುವ ಸಮಯದಲ್ಲಿ ಹುಡುಗಿಯು ಮದುವೆಯನ್ನು ನಿರಾಕರಿಸುತ್ತಾಳೆ. ಮದುವೆ ಮುರಿದು ಹೋಗಿದೆ ಗಲಾಟೆಗಳು ಜಗಳಗಳಿಗೆ ಕಾರಣವಾಯಿತು. ಅಂತಿಮವಾಗಿ ಆ ಹುಡುಗಿ ತಾನು ಇಷ್ಟ ಪಟ್ಟಂತಹ ಹುಡುಗನ ಜೊತೆ ಹೋಗಿದ್ದಾಳೆ.

ನೆಲಮಂಗಲದ ಹುಡುಗಿಯ ಜೊತೆಗೆ ದೊಡ್ಡಬಳ್ಳಾಪುರದ ಹುಡುಗನ ಜೊತೆ ಮದುವೆ ಫಿಕ್ಸ್ ಆಗಿದೆ. ಮೂರು ತಿಂಗಳ ಹಿಂದೆ ಈ ಇಬ್ಬರೂ ಕುಟುಂಬದವರ ನಡುವೆ ಮದುವೆ ಮಾತುಕತೆಗಳು ಆರಂಭವಾಗಿದೆ. ಮೂರು ತಿಂಗಳ ಹಿಂದೆ ಲಕ್ಷ ಲಕ್ಷಕ್ಕೂ ಹೆಚ್ಚು ಹಣವನ್ನು ಸೇರಿದು ಎಂಗೇಜ್ಮೆಂಟನ್ನು ಕೂಡ ಮಾಡಿಕೊಂಡಿದ್ದಾರೆ.

ಮದುವೆ ಮುರಿದು ಹೋದ ಸಂದರ್ಭದಲ್ಲಿ ತುಂಬಾ ಕಷ್ಟವಾಗುತ್ತದೆ ತುಂಬಾ ಹಣವನ್ನ ಖರ್ಚು ಮಾಡಿ ಸಂಭ್ರಮದಿಂದ ಎಂಗೇಜ್ಮೆಂಟನ್ನು ಕೂಡ ಮಾಡಿದ್ದರು. ಎಂಗೇಜ್ಮೆಂಟ್ ಸಂದರ್ಭದಲ್ಲಿ ಕೂಡ ಆ ಹುಡುಗಿ ಯಾವುದೇ ರೀತಿಯ ನಿರ್ಧಾರವನ್ನು ಕೂಡ ಕೈಗೊಂಡಿರಲಿಲ್ಲ.

ಅಂತಿಮವಾಗಿ ನಿನ್ನೆ ಆರತಕ್ಷತೆ ಕಾರ್ಯಕ್ರಮ ಕೂಡ ನಡೆದಿತ್ತು. ನಿನ್ನೆ ಸಂಭ್ರಮದಿಂದಲೇ ಆ ಹುಡುಗಿ ಫೋಟೋ ವಿಡಿಯೋಗಳಲ್ಲಿ ಸಂಭ್ರಮದಿಂದಲೇ ಇದ್ದಳು. ಮದುವೆ ಫಿಕ್ಸ್ ಆದಂತಹ ಹುಡುಗನ ಜೊತೆ ತುಂಬಾ ಆರಾಮಾಗಿದ್ದಳು ಯಾರಿಗೂ ಕೂಡ ಒಂದು ಸಣ್ಣದಾದ ಅನುಮಾನವೂ ಕೂಡ ಬಂದಿಲ್ಲ.

ಮದುವೆ ಕಾರ್ಯಕ್ರಮ ಭೋಜನ ಎಲ್ಲವೂ ಕೂಡ ತಯಾರಿಯಾಗಿತ್ತು. ಎರಡು ಕುಟುಂಬದಿಂದ ನೂರಕ್ಕೂ ಹೆಚ್ಚು ಸಂಬಂಧಿಕರು ಬಂದಿದ್ದರು. ಎಲ್ಲವೂ ಕೂಡ ಆರಮದಾಯಕವಾಗಿ ನಡೆಯುತ್ತಿದ್ದು ಇನ್ನೂ ಕೆಲವೇ ಕ್ಷಣದಲ್ಲಿ ಮದುವೆಯೇ ಮುಗಿದು ಹೋಗಿಬಿಡುತ್ತಿತ್ತು.

ಆ ಹುಡುಗ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ, ನನಗೆ ಈ ಮದುವೆ ಇಷ್ಟ ಇಲ್ಲ ಎಂದು ಎದ್ದು ಬಿಡುತ್ತಾಳೆ. ಆರಂಭದಲ್ಲಿ ಯಾರಿಗೂ ಕೂಡ ಏನು ಅನಿಸಲಿಲ್ಲ ಈ ಹುಡುಗಿ ಯಾಕೆ ಈ ರೀತಿ ಮಾಡುತ್ತಿದ್ದಾಳೆ ಎಂದು, ಗಲಾಟೆ ಎಲ್ಲವೂ ಕೂಡ ಆರಂಭವಾಯಿತು.

ಅಂತಿಮವಾಗಿ ಅವಳನ್ನ ಬಾಯಿ ಬಿಡಿಸಿದಾಗ ಅವಳು ನಾನು ಒಬ್ಬ ಹುಡುಗನನ್ನ ಪ್ರೀತಿಸುತ್ತಿದ್ದೇನೆ ಅವನನ್ನ ಮಾತ್ರ ನಾನು ಮದುವೆ ಆಗುತ್ತೇನೆ ಎಂಬುದಾಗಿ ಹೇಳಿದ್ದಾಳೆ. ಬೇರೆ ರೀತಿಯ ಗದ್ದಲ ಗಲಾಟೆ ಎಲ್ಲವೂ ಕೂಡ ಆರಂಭವಾಯಿತು.

ನಂತರ ಪೊಲೀಸ್ ಸ್ಟೇಷನ್ ನಲ್ಲಿ ಈ ವಿಷಯಗಳು ತಿಳಿದ ನಂತರ ಆ ಪ್ರಿಯಕರ ನನ್ನ ಕರೆಸಿಕೊಂಡು ನಾನು ಇಷ್ಟು ವರ್ಷ ಪ್ರೀತಿ ಮಾಡಿದ್ದು ನಿಜ ಎಂದು ಒಪ್ಪಿಕೊಳ್ಳುತ್ತಾನೆ. ತೊಂದರೆಗಳು ಉಂಟಾಗಿದೆ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆ ಬೇಡ ಎಂದು ಹೇಳಿದ ಯುವತಿ.

ಕಷ್ಟದ ಜನರ ಪಾಲಿಗೆ ಶಾಶ್ವತ ಪರಿಹಾರ ನೀಡುತ್ತಾ ಇರೋ ಶ್ರೀನಿವಾಸ ಗುರುಗಳ ಮಾರ್ಗದರ್ಶನ ಒಮ್ಮೆ ಪಡೆಯಿರಿ, ನಿಮ್ಮ ಹಲವು ವರ್ಷಗಳ ನೋವುಗಳಿಂದ ಪರಿಹಾರ ಪಡೆಯಿರಿ 99

ವೀಡಿಯೊ ನೋಡಿ

LEAVE A REPLY

Please enter your comment!
Please enter your name here