ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿಗೆ ಸಿಕ್ತು 83 ಲಕ್ಷ ಗಿಫ್ಟ್

28

ನಮಸ್ಕಾರ ಪ್ರಿಯ ಸ್ನೇಹಿತರೇ ಮೋಸ ಮಾಡಿದ ಪ್ರಿಯಕರನ್ನ ವಿರುದ್ಧ ಯುವತಿ ಒಬ್ಬಳು ಸೇಡು ತೀರಿಸಿಕೊಳ್ಳುತ್ತಾಳೆ. ಅದಕ್ಕಾಗಿ ಸರ್ಕಾರ ಅವಳಿಗೆ ಭರ್ಜರಿ ಬಹುಮಾನವನ್ನು ಕೊಟ್ಟಿದೆ.

ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿಗೆ ಸಿಕ್ತು 83 ಲಕ್ಷ ಗಿಫ್ಟ್
ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿಗೆ ಸಿಕ್ತು 83 ಲಕ್ಷ ಗಿಫ್ಟ್

ಅಷ್ಟಕ್ಕೂ ಅವಳು ಮಾಡಿದ್ದೇನು? ಸರ್ಕಾರ ಯಾಕೆ ಬಹುಮಾನ ಕೊಡಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ. ಪ್ರೀತಿಗಾಗಿ ಪ್ರಾಣ ಕೊಡುವ ಪ್ರೇಮಿಗಳ ನಡುವೆ, ಮೋಸ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ.

ಈ ರೀತಿಯ ಸಂದರ್ಭಗಳಲ್ಲಿ ಸಾಕಷ್ಟು ರೀತಿಯ ಕೊರಗುತನ ಒಂಟಿತನ ಎಂಬುದು ಕಾಡುತ್ತದೆ.

ಇನ್ನು ಕೆಲವರು ಹಳೇದನಲ್ಲ ಮರೆತು ಹೊಸ ಜೀವನವನ್ನ ಪ್ರಾರಂಭಿಸುತ್ತಾರೆ. ಇನ್ನು ಕೆಲವೊಂದಿಷ್ಟು ಜನರು ತನ್ನ ಪ್ರೀತಿಸುವವರ ಮೇಲೆ ಸೇಡು ತೀರಿಸಿಕೊಳ್ಳುವುದು ಕೂಡ ಹೆಚ್ಚಾಗಿದ್ದಾರೆ.

ಅಂತದ್ದೇ ಘಟನೆ ಒಂದು ಅಮೆರಿಕದಲ್ಲಿ ಸಂಭವಿಸಿದೆ. ಒಬ್ಬ ಯುವತಿಯು ತಾನು ಪ್ರೀತಿಸಿದ ಯುವಕನಿಂದ ಮೋಸ ಹೋಗಿದ್ದಾಳೆ. ನನ್ನನ್ನ ಪ್ರೀತಿಸುತ್ತಿರುವಾಗಲೇ ಇನ್ನೊಂದು ಹುಡುಗಿಯನ್ನ ಪ್ರೀತಿಸುತ್ತ ಇದ್ದ ಹೀಗಾಗಿ ತಾನು ಪ್ರೀತಿಸಿದಂತ ಹುಡುಗನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ.

ಸೇಡು ತೀರಿಸಿಕೊಳ್ಳಬೇಕು ಎಂದು ಮಾಸ್ಟರ್ ಪ್ಲಾನ್ ಅನ್ನು ಮಾಡಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಅವಳು ಕೆಲವೊಂದು ಮಾಹಿತಿಯನ್ನು ನೀಡಿದ್ದಾರೆ.

ಲೋಹಿಯವರು ತನ್ನ ಪ್ರಿಯಕರನ್ನ ವಿಷಯದ ಬಗ್ಗೆ ಎಲ್ಲಾ ಮಾಹಿತಿಯನ್ನು ಕೂಡ ಅವರು ನೀಡುತ್ತಾ ಇದ್ದರು. ಲೂಹಿ ಅವರು ನನ್ನ ಪ್ರಿಯತಮ ನನಗೆ ಮೋಸ ಮಾಡಿದ್ದಾನೆ ಎಂಬುದನ್ನ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾಳೆ.

ಅವನ ವಿರುದ್ಧ ಸೇಡು ತೆರೆಸಿಕೊಳ್ಳಬೇಕು ಎನ್ನುವುದಕ್ಕಾಗಿ ಅವನು ಸರ್ಕಾರಕ್ಕೆ ತೆರಿಗೆಯನ್ನು ಕಟ್ಟಬೇಕಾಗಿತ್ತು. ಆದರೆ ಅವನು ತೆರಿಗೆಯನ್ನು ತಪ್ಪಿಸಿಕೊಳ್ಳುತ್ತಿದ್ದಾನೆ ಎಂದು ಆದಾಯ ಇಲಾಖೆಯವರಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾನೆ,

ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿಗೆ ಸಿಕ್ತು 83 ಲಕ್ಷ ಗಿಫ್ಟ್
ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿಗೆ ಸಿಕ್ತು 83 ಲಕ್ಷ ಗಿಫ್ಟ್

ಇಂತಹ ಸುಳಿವನ್ನ ನೀಡಿದ್ದಕ್ಕೆ ಸರ್ಕಾರವು 83 ಲಕ್ಷ ಗಿಫ್ಟ್ ಆಗಿ ಉಚಿತವಾಗಿ ನೀಡುತ್ತದೆ. ಅಮೆರಿಕದ ಕಾನೂನಿನ ಅಡಿಯಲ್ಲಿ ತೆರಿಗೆ ವಂಚನೆ ಮಾಡಿ ಅದನ್ನ ಯಾರಾದರೂ ಬಹಿರಂಗ ಮಾಡಿದರೆ ಅವರಿಗೆ ಬಾರಿ ಪ್ರಮಾಣದ ಬಹುಮಾನವನ್ನು ನೀಡುತ್ತದೆ.

ಎರಡು ಪಾಯಿಂಟ್ ಮೂರು ಬಿಲಿಯನ್ ಗಿಂತ ಹೆಚ್ಚಾಗಿ ಏನಾದರೂ ಹಣವನ್ನು ಇದ್ದುಅವರು ತೆರಿಗೆಯನ್ನು ಪಾವತಿ ಮಾಡುತ್ತಿಲ್ಲ ಎಂದರೆ ನೀವು ಕೂಡ ಸರ್ಕಾರಕ್ಕೆ ತಿಳಿಸಿದರೆ ಬಾರಿ ಪ್ರಮಾಣದ ಬಂಪರ್ ಬಹುಮಾನಗಳನ್ನ ಪಡೆದುಕೊಳ್ಳಬಹುದು.

ಲೂಯಿಯವರು ಸರ್ಕಾರಕ್ಕೆ ತನ್ನ ಪ್ರಿಯತಮನ ವಿರುದ್ಧ ಸೇಡನ್ನು ತೀರಿಸಿಕೊಳ್ಳುವ ಮಾಹಿತಿಯನ್ನು ನೀಡಿರುವುದರಿಂದ ತಕ್ಕ ಪಾಠವನ್ನು ಕಲಿಸಿದ್ದಾಳೆ.

ಇದನ್ನು ಓದಿ: 

ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ 2000 ಡಬ್ಬಲ್ ಆಗುತ್ತಾ?

ಗೃಹ ಲಕ್ಷ್ಮಿ 6ನೇ ಕಂತಿನ ಹಣ ಸದ್ಯಕ್ಕೆ ಬರಲ್ಲ ಅಂತಾ ಹೇಳ್ತಾ ಇದ್ದಾರೆ

233 ಬರ ಪೀಡಿತ ತಾಲೂಕ್ ರೈತರಿಗೆ ರೈತರ ಸಾಲದ ಬಡ್ಡಿ ಮನ್ನಾ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ 8000 ಹಣ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here