ಆಧಾರ್ ಕಾರ್ಡ್ ಮತ್ತು ಒಂದು ಲಕ್ಷ ಸರ್ಕಾರಕ್ಕೆ ಕೊಟ್ಟರೆ ಸಾಕು ಉಚಿತ ಮನೆ

119
ಆಧಾರ್ ಕಾರ್ಡ್ ಮತ್ತು ಒಂದು ಲಕ್ಷ ಸರ್ಕಾರಕ್ಕೆ ಕೊಟ್ಟರೆ ಸಾಕು ಉಚಿತ ಮನೆ
ಆಧಾರ್ ಕಾರ್ಡ್ ಮತ್ತು ಒಂದು ಲಕ್ಷ ಸರ್ಕಾರಕ್ಕೆ ಕೊಟ್ಟರೆ ಸಾಕು ಉಚಿತ ಮನೆ

ಆಧಾರ್ ಕಾರ್ಡ್ ಮತ್ತು ಒಂದು ಲಕ್ಷ ಸರ್ಕಾರಕ್ಕೆ ಕೊಟ್ಟರೆ ಸಾಕು ಉಚಿತ ಮನೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯ ಸರ್ಕಾರವು ಸಾಮಾನ್ಯ ಜನರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಆಧಾರ್ ಕಾರ್ಡ್ ಮತ್ತು ಒಂದು ಲಕ್ಷ ಸರ್ಕಾರಕ್ಕೆ ಕೊಟ್ಟರೆ ಸಾಕು ಉಚಿತ ಮನೆ
ಆಧಾರ್ ಕಾರ್ಡ್ ಮತ್ತು ಒಂದು ಲಕ್ಷ ಸರ್ಕಾರಕ್ಕೆ ಕೊಟ್ಟರೆ ಸಾಕು ಉಚಿತ ಮನೆ

ಇದರ ಬಗ್ಗೆ ಸೂಕ್ತವಾದ ಮಾಹಿತಿಗಳನ್ನು ಪಡೆದುಕೊಂಡು ಎಲ್ಲರೂ ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂಬುದನ್ನು ಸೂಚಿಸಿದ್ದಾರೆ.

ಒಂದು ವೇಳೆ ಈ ರೀತಿಯ ಯೋಜನೆಗಳ ಸೌಲಭ್ಯವನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದರೆ ಸಾಕಷ್ಟು ರೀತಿಯ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ಆವಾಸ್ ಯೋಜನೆ ಅಡಿಯಲ್ಲಿ ಅನೇಕ ಜನ ಫಲಾನುಭವಿಗಳು ಮನೆಯನ್ನು ಪಡೆದುಕೊಳ್ಳುವುದಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂಬುದಾಗಿ ರಾಜ್ಯ ಸರ್ಕಾರ ಸೂಚಿಸಿದೆ,

ನೀವು ಆಧಾರ್ ಕಾರ್ಡ್ ಮತ್ತು ಒಂದು ಲಕ್ಷ ಹಣವನ್ನು ನೀಡಿದರೆ ನೀವು ಉಚಿತವಾಗಿ ಮನೆಯನ್ನ ಪಡೆದುಕೊಳ್ಳಬಹುದು ಎಂದು ಸಚಿವ ಜಮೀರ್ ಅಹಮದ್ ಖಾನ್ ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದವರು ಒಂದೊಂದು ಲಕ್ಷ ಹಣವನ್ನು ಬಿಡುಗಡೆ ಮಾಡುವುದಕ್ಕೆ ಈ ಆವಾಸ್ ಯೋಜನೆಯ ಅಡಿಯಲ್ಲಿ ತೀರ್ಮಾನ ತೆಗೆದುಕೊಂಡಿತ್ತು.

ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲೂ ಕೂಡ ಹಣವನ್ನು ಬಿಡುಗಡೆ ಮಾಡದೇ ಇರುವುದರಿಂದ ಅನೇಕ ಸಾಮಾನ್ಯ ಜನರಿಗೆ ನಾಲ್ಕು ಲಕ್ಷ ರೂಪಾಯಿ ಹಣವನ್ನು ಕಟ್ಟಲು ಸಾಧ್ಯವಾಗುವುದಿಲ್ಲ.

ರಾಜ್ಯ ಸರ್ಕಾರ ಈ ಯೋಜನೆಗಳ ಮೂಲಕ ಹಣವನ್ನು ಬಿಡುಗಡೆ ಮಾಡಬೇಕು ಎನ್ನುವ ತೀರ್ಮಾನವನ್ನು ತೆಗೆದುಕೊಂಡ್ಡಿದೆ ಮನೆಯನ್ನು ಪಡೆಯುವವರು ಒಂದು ಲಕ್ಷ ಹಣವನ್ನು ಕಟ್ಟಿದರೆ ಮಾತ್ರ ಸಾಕು ನಿಮಗೆ ಮನೆಯ ಎಂಬುದು ದೊರೆಯುತ್ತದೆ

ಆಧಾರ್ ಕಾರ್ಡ್ ಮತ್ತು ಒಂದು ಲಕ್ಷ ಸರ್ಕಾರಕ್ಕೆ ಕೊಟ್ಟರೆ ಸಾಕು ಉಚಿತ ಮನೆ
ಆಧಾರ್ ಕಾರ್ಡ್ ಮತ್ತು ಒಂದು ಲಕ್ಷ ಸರ್ಕಾರಕ್ಕೆ ಕೊಟ್ಟರೆ ಸಾಕು ಉಚಿತ ಮನೆ

ಹಾಗೆ ಕೇಂದ್ರ ಸರ್ಕಾರದಿಂದ ಒಂದುವರೆ ಲಕ್ಷ ರೂಪಾಯಿ ಹಣ ಎಂಬುದು ದೊರೆಯುತ್ತದೆ. ನೀವು ಜಿಎಸ್‌ಟಿಯ ಮೂಲಕ ಅದರ ಹಣವನ್ನು ಮರಳಿ ಪಡೆದುಕೊಳ್ಳಬಹುದು ಎಂಬುದನ್ನು ಸೂಚಿಸಲಾಗಿದೆ.

1.8 ಲಕ್ಷಕ್ಕೂ ಹೆಚ್ಚು ಮನೆಗಳು ಈಗ ನಿರ್ಮಾಣ ಹಂತದಲ್ಲಿದೆ ಅಂತಹ ಮನೆಗಳು ನಿರ್ಮಾಣವಾಗಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ಕ್ರಮವನ್ನು ಕೈಗೊಂಡಿದೆ ಮೊದಲು ನಾಲ್ಕು ಲಕ್ಷ ಹಣವನ್ನು ಮಾಡಬೇಕಾಗಿತ್ತು.

ಆದರೆ ಅನೇಕ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತದೆ ಎನ್ನುವ ಕಾರಣಕ್ಕಾಗಿ ಒಂದು ಲಕ್ಷ ಹಣವನ್ನು ಕಟ್ಟದರೆ ಸಾಕು ನೀವು ಉಚಿತವಾಗಿ ಮನೆಯನ್ನು ಪಡೆದುಕೊಳ್ಳಬಹುದು ಎಂಬುದಾಗಿ ಸೂಚಿಸಿದ್ದಾರೆ.

ಇದನ್ನು ಓದಿ:

ಇನ್ನು ಮುಂದೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಜಮಾ ಆಗಲು ಎನ್ ಪಿ ಸಿ ಐ ಮ್ಯಾಪಿಂಗ್ ಕಡ್ಡಾಯ

ಬಾಳೆ ಕೃಷಿ ವಿಧಾನ ಒಂದು ಎಕರೆಯಲ್ಲಿ 2000 ಬಾಳೆ

ಅಯೋಧ್ಯಾ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಘಾತ

ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಆತಂಕದ ಸುದ್ದಿ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here