ಆಧಾರ್ ಕಾರ್ಡ್ ಇದ್ದವರಿಗೆ ಸ್ವಲ್ಪ ಎಚ್ಚರ ಎಚ್ಚರ ಹೊಸ ನಿಯಮ

80
ಆಧಾರ್ ಕಾರ್ಡ್ ಇದ್ದವರಿಗೆ ಸ್ವಲ್ಪ ಎಚ್ಚರ ಎಚ್ಚರ ಹೊಸ ನಿಯಮ
ಆಧಾರ್ ಕಾರ್ಡ್ ಇದ್ದವರಿಗೆ ಸ್ವಲ್ಪ ಎಚ್ಚರ ಎಚ್ಚರ ಹೊಸ ನಿಯಮ

ಆಧಾರ್ ಕಾರ್ಡ್ ಇದ್ದವರಿಗೆ ಸ್ವಲ್ಪ ಎಚ್ಚರ ಎಚ್ಚರ ಹೊಸ ನಿಯಮ

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ನಾಗರಿಕರಲ್ಲೂ ಕೂಡ ಆಧಾರ್ ಕಾರ್ಡ್ ಎಂಬುದು ಇದ್ದೇ ಇರುತ್ತದೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕೂಡ ಆಧಾರ್ ಕಾರ್ಡ್ ಪ್ರತಿಯೊಬ್ಬರೂ ಕೂಡ ಹೊಂದಿರುತ್ತಾರೆ. ಇದು ಹೊಸದಾಗಿ ಬಂದಿರುವ ಅಪ್ಡೇಟ್ ಆಗಿದೆ.

ಆಧಾರ್ ಕಾರ್ಡ್ ಇದ್ದವರಿಗೆ ಸ್ವಲ್ಪ ಎಚ್ಚರ ಎಚ್ಚರ ಹೊಸ ನಿಯಮ
ಆಧಾರ್ ಕಾರ್ಡ್ ಇದ್ದವರಿಗೆ ಸ್ವಲ್ಪ ಎಚ್ಚರ ಎಚ್ಚರ ಹೊಸ ನಿಯಮ

ನಿಮ್ಮ ಬಯೋಮೆಟ್ರಿಕ್ ಮತ್ತು ಓಟಿಪಿಯನ್ನು ನೀಡುವುದರಿಂದ ಏನಾದರೂ ನಿಮ್ಮ ಆಧಾರ್ ಕಾರ್ಡ್ ಗಳಿಗೆ ತೊಂದರೆ ಆಗುತ್ತದೆ. ನಾವು ಆಧಾರ್ ಕಾರ್ಡುಗಳಿವೆ ಎಂದು ಓಟಿಪಿ ಮತ್ತು ಬಯೋಮೆಟ್ರಿಗಳನ್ನ ನೀಡುತ್ತೇವೆ.

ನಾವು ನೀಡಿರುವಂತಹ ಬಯೋಮೆಟ್ರಿಕ್ ಮತ್ತು ಓಟಿಪಿ ಗಳು ಆಧಾರ್ ಕಾರ್ಡ್ ಗಳಲ್ಲಿ ಯೂಸ್ ಆಗುತ್ತಿದ್ಯೋ ಅಥವಾ ಬೇರೆ ಕಡೆಯಲ್ಲಿ ಏನಾದರೂ ತೊಂದರೆ ಆಗುತ್ತದೆ ಎನ್ನುವ ಮಾಹಿತಿಯನ್ನು ನಾವು ತಿಳಿದುಕೊಳ್ಳಬಹುದಾಗಿದೆ.

ಅದನ್ನ ಹೇಗೆ ತಿಳಿದುಕೊಳ್ಳುವುದು ಎಂಬುದನ್ನು ತಿಳಿಯೋಣ. https:// myaadhaar. uidai. gov. in ಎನ್ನುವ ವೆಬ್ಸೈಟ್ ಅನ್ನು ಓಪನ್ ಮಾಡಿ ಓಪನ್ ಮಾಡಿದ ನಂತರ ನೀವು ಲಾಗಿನ್ ಆಗಬೇಕು ಲಾಗಿನ್ ಆದ ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಗಳನ್ನು ಎಂಟರ್ ಮಾಡಬೇಕು.

ಅಲ್ಲಿ ಕೊಟ್ಟಿರುವಂತಹ ಕ್ಯಾಪ್ಚರನ್ನ ಎಂಟರ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ನೀವು ಈ ರೀತಿಗೆ ಲಾಗಿನ್ ಆದ ನಂತರ

ಇದನ್ನು ಓದಿ:

ಕೇಂದ್ರ ಬಜೆಟ್ 2024ರ ಈ ಲಾಭ ನೀವು ಪಡೆಯಿರಿ

ಗೃಹಲಕ್ಷ್ಮಿ ಪಿಂಕ್ ಕಾರ್ಡ್ ವಿತರಣೆ ಶುರು

ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಗುಡ್ ನ್ಯೂಸ್

60 ವರ್ಷ ಮೇಲ್ಪಟ್ಟ ಪ್ರತಿ ಒಬ್ಬ ಅಂಗವಿಕಲರು ವಿಧವೆಯರಿಗೆ ಇಲ್ಲಿದೆ ಹೊಸ ನಿಯಮ

ಅಥಾರಿಟಿ ಕೇಶನ್ ಹಿಸ್ಟರಿ ಎನ್ನುವ ಆಪ್ಷನ್ ಇದೆ, ಅದನ್ನ ಕ್ಲಿಕ್ ಮಾಡಬೇಕು. ನೀವು ಯಾವ ದಿನಾಂಕದಲ್ಲಿ ಈ ಬಯೋಮೆಟ್ರಿಕ್ ಮತ್ತು ಒಟಿಪಿಯನ್ನ ಮಾಡಿಕೊಂಡಿದ್ದೀರಾ ಎಂಬುದನ್ನ ದಿನಾಂಕವನ್ನು ನೀವು ಅಲ್ಲಿ ಹಾಕಬೇಕು.

ಆಧಾರ್ ಕಾರ್ಡ್ ಇದ್ದವರಿಗೆ ಸ್ವಲ್ಪ ಎಚ್ಚರ ಎಚ್ಚರ ಹೊಸ ನಿಯಮ
ಆಧಾರ್ ಕಾರ್ಡ್ ಇದ್ದವರಿಗೆ ಸ್ವಲ್ಪ ಎಚ್ಚರ ಎಚ್ಚರ ಹೊಸ ನಿಯಮ

ಯಾವಾಗ ನಿಮ್ಮ ಬಯೋಮೆಟ್ರಿಕ್ ಮತ್ತು ಓಟಿಪಿ ಗಳು ಆಗಿರುತ್ತದೆ ಎಂಬುವ ಮಾಹಿತಿಯನ್ನು ಕೂಡ ಸೂಚಿಸುತ್ತದೆ, ಅದರ ಆಧಾರದ ಮೇಲೆ ಪ್ರತಿಯೊಬ್ಬ ಆಧಾರ್ ಕಾರ್ಡ್ ಹೊಂದಿರುವವರು

ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು ನೀವು ಮೈ ಆಧಾರ್ ಎನ್ನುವ ಅಪ್ಲಿಕೇಶನ್ ನನ್ನ ಗೂಗಲ್ ಮೂಲಕ ಇಲ್ಲವೇ ಅದನ್ನ ಡೌನ್ಲೋಡ್ ಮಾಡಿಕೊಂಡಾದರೂ ಕೂಡ ಈ ಮಾಹಿತಿಯನ್ನ ತಿಳಿದುಕೊಳ್ಳಿ.

ಏಕೆಂದರೆ ನಿಮ್ಮ ಆಧಾರ್ ಕಾರ್ಡ್ ಗಳಲ್ಲಿ ಏನಾದರೂ ತೊಂದರೆಗಳಿದ್ದರೆ ಅವುಗಳನ್ನ ನಿಮ್ಮ ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ ನಲ್ಲಿಗೆ ಚೆಕ್ ಮಾಡಿಕೊಳ್ಳಬಹುದು ಪ್ರತಿಯೊಬ್ಬರೂ ಕೂಡ ಇದನ್ನ ತಿಳಿದುಕೊಳ್ಳಲೇಬೇಕು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here