ಜಮೀನು ಮನೆ ಸೈಟ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

23
ಜಮೀನು ಮನೆ ಸೈಟ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
ಜಮೀನು ಮನೆ ಸೈಟ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ಜಮೀನು ಮನೆ ಸೈಟ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಎಲ್ಲಾ ಜಮೀನು ಮತ್ತು ಮನೆ ಅಥವಾ ಸೈಟ್ ಗಳನ್ನ ಹೊಂದಿರುವವರಿಗೆ ಮಹತ್ವದ ಆದೇಶವನ್ನು ಹೊರಡಿಸಿದೆ. ಎಲ್ಲಾ ಜಮೀನುಗಳನ್ನು ಹೊಂದಿರುವವರು ಅಥವಾ ಮನೆಯನ್ನು ಹೊಂದಿರುವವರು ಆಧಾರ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಲಿಂಕ್ ಮಾಡಲೇಬೇಕು.

ಜಮೀನು ಮನೆ ಸೈಟ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
ಜಮೀನು ಮನೆ ಸೈಟ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ಇದು ರಾಜ್ಯ ಸರ್ಕಾರದಿಂದ ಬಂದಿರುವ ಆದೇಶವಾಗಿದೆ. ಸ್ವಂತ ಆಸ್ತಿ ಅಥವಾ ಜಮೀನನ್ನ ಇನ್ನು ಮುಂದಿನ ದಿನಗಳಲ್ಲಿ ಖರೀದಿಸಬೇಕು ಅಥವಾ ನೀವೇನಾದರೂ ಖರೀದಿ ಮಾಡಿದ್ದರೆ ಅದನ್ನು ನೋಂದಣಿ ಮಾಡಿಕೊಳ್ಳುವ ಸಂದರ್ಭದಲ್ಲಿ ಕೆಲವೊಂದು ವಿಚಾರಗಳು ನಮಗೆ ತಿಳಿಯದೆ ಸಾಕಷ್ಟು ರೀತಿಯ ಗೊಂದಲಗಳಿಗೆ ಕಾರಣವಾಗುತ್ತದೆ.

ನೀವು ಜಮೀನು ಅಥವಾ ಆಸ್ತಿಯನ್ನು ಖರೀದಿ ಮಾಡಿದ್ದೀರಿ ಅಥವಾ ಪಡೆದುಕೊಂಡಿದ್ದೀರಿ ಏನಾದರೂ ಮಾರಾಟ ಮಾಡಬೇಕು ಅಂದುಕೊಂಡಿದ್ದರು ಕೂಡ ನೀವು ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಿಸಿಕೊಳ್ಳಲೇಬೇಕು. ಒಂದು ವೇಳೆ ನೀವು ಲಿಂಕ್ ಮಾಡಿಸಿಕೊಳ್ಳದೆ ಮಾರಾಟ ಮಾಡುವುದು ಅಥವಾ ಖರೀದಿ ಮಾಡಿದ್ದೆ

ಆದರೆ ನಿಮಗೆ ಮುಂದಿನ ದಿನಗಳಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳು ಬರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಕೆಲಸವನ್ನು ಮಾಡುವುದು ತುಂಬಾ ಕಡ್ಡಾಯವಾಗಿರುತ್ತದೆ. ಇದು ಕಂದಾಯ ಇಲಾಖೆಯಿಂದ ತೆಗೆದುಕೊಂಡಿರುವ ಮಹತ್ವದ ನಿರ್ಧಾರ ಎಂದೇ ಹೇಳಬಹುದು.

ಕಂದಾಯ ಇಲಾಖೆಯಲ್ಲಿ ಸಾಕಷ್ಟು ರೀತಿಯ ಬದಲಾವಣೆಯನ್ನ ತರಲಾಗಿದೆ. ಜನರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರವು ಈ ರೀತಿಯ ಕ್ರಮವನ್ನು ಕೈಗೊಂಡಿದೆ.

ಇದನ್ನು ಕೂಡ ಓದಿ:

ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆ

ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್

ಬೇಗ ಬನ್ನಿ ಮೋದಿ 3 ಸಾವಿರ ಕೊಡ್ತಾರೆ ಅಂತೆ

ಐಸ್ ಕ್ರೀಮ್ ಸೆಲ್ಲರ್ ವೀರ್ಯ ಮಿಕ್ಸ್ ಮಾಡಿ ಮಾರಾಟ

ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಆಸ್ತಿ ಮಾರಾಟ ಮಾಡುವುದು ಅಥವಾ ಖರೀದಿ ಮಾಡುವ ಸಂದರ್ಭದಲ್ಲಿ ಕೆಲವೊಂದಿಷ್ಟು ವಂಚನೆಗಳು ಉಂಟಾಗುತ್ತದೆ ಆದ್ದರಿಂದ ನೀವು ಗಮನ ಕೊಡಲೇಬೇಕು.

ಜಮೀನು ಮನೆ ಸೈಟ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
ಜಮೀನು ಮನೆ ಸೈಟ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ಕೆಲವೊಂದು ಬಾರಿ ಆಸ್ತಿಯನ್ನ ಖರೀದಿ ಮಾಡುತ್ತೀರಿ ಆಧಾರ ಕಾರ್ಡುಗಳನ್ನು ಲಿಂಕ್ ಮಾಡದೇ ಇದ್ದು ಏನಾದರೂ ನೀವು ಮಾರಾಟ ಮಾಡುವುದರಿಂದ ಮುಂದಿನ ದಿನಗಳಲ್ಲಿ ನಿಮಗೆ ಸಾಕಷ್ಟು ರೀತಿಯ ತೊಂದರೆಗಳು ಎದುರಾಗುತ್ತದೆ ನೀವು ಮಾರಾಟ ಮಾಡಬೇಕು ಅಂದುಕೊಂಡಿದ್ದರು

ಕೆಲವೊಂದಿಷ್ಟು ಸಮಸ್ಯೆಗಳು ಬರುತ್ತವೆ ಮತ್ತು ದಂಡವನ್ನು ಕೂಡ ಕಟ್ಟಬೇಕಾಗುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯ ಗೊಂದಲಗಳು ಅಥವಾ ಸಮಸ್ಯೆಗಳು ಆಗಬಾರದು ಎನ್ನುವ ಕಾರಣಕ್ಕಾಗಿ ಜಮೀನು ಮನೆ ಅಥವಾ ಸೈಟ್ಗಳನ್ನ ಹೊಂದಿರುವವರು ಆಧಾರ್ ಕಾರ್ಡ್ ಲಿಂಕ್ ಮಾಡುವುದು ತುಂಬಾ ಕಡ್ಡಾಯವಾಗಿರುತ್ತದೆ.

LEAVE A REPLY

Please enter your comment!
Please enter your name here