ಆರ್ ಟಿ ಸಿ ಅಥವಾ ಪಹಣಿ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

43
ಆರ್ ಟಿ ಸಿ ಅಥವಾ ಪಹಣಿ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
ಆರ್ ಟಿ ಸಿ ಅಥವಾ ಪಹಣಿ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ಆರ್ ಟಿ ಸಿ ಅಥವಾ ಪಹಣಿ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದ ರೈತರಿಗೆ ನಿರ್ದಿಷ್ಟ ಸಮಯದಲ್ಲಿ ಸರ್ಕಾರದ ಸೌಲಭ್ಯಗಳು ಒದಗಿಸಬೇಕು ಎಂದರೆ ಪಹಣಿ ಅಥವಾ ಆರ್ ಟಿ ಸಿ ಗಳಿಗೆ ಆಧಾರ್ ಗಳ ಲಿಂಕ್ ಕಡ್ಡಾಯವಾಗಿ ಮಾಡಬೇಕು ಎಂಬುದನ್ನು ಸೂಚಿಸಿದ್ದಾರೆ ಅದರಂತೆ ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ ದಾಖಲೆಯೊಂದಿಗೆ ವೆಬ್ ಸೈಟಗೆ ಭೇಟಿ ನೀಡಿ ಆ ವೆಬ್ ಸೈಟ್ ಒಂದಿಗೆ ನೀವು ಲಿಂಕ್ ಮಾಡಿಕೊಳ್ಳಲೇಬೇಕು

ಆರ್ ಟಿ ಸಿ ಅಥವಾ ಪಹಣಿ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ
ಆರ್ ಟಿ ಸಿ ಅಥವಾ ಪಹಣಿ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ

ಅಧಿಕೃತವಾದ ವೆಬ್ ಸೈಟ್ ಅಥವಾ ಲಾಗಿನ್ ಮಾಡಿಕೊಳ್ಳುವುದು ಹೇಗೆ ಎಂದರೆ ಅಧಿಕೃತ ವೆಬ್ ಸೈಟ್ ಇಲ್ಲಿದೆ https:// landrecords. Karnataka. gov. in ಎನ್ನುವ ವೆಬ್ಸೈಟ್ಗಳಿಗೆ ಹೋಗಿ ನೀವು ಆಧಾರ್ ನೊಂದಿಗೆ ಲಿಂಕ್ ಮಾಡಿಕೊಳ್ಳಲು ಅವಕಾಶವನ್ನ ಕಲ್ಪಿಸಲಾಗಿದೆ.

ಇದು ಪ್ರತಿಯೊಬ್ಬ ರೈತರು ಕೂಡ ಮಾಡಲೇಬೇಕು ಒಂದು ವೇಳೆ ನೀವು ಮಾಡದೇ ಇದ್ದರೆ ಸರ್ಕಾರದಿಂದ ಬರುವ ಸೌಲಭ್ಯಗಳು

ಅಥವಾ ಯಾವುದೇ ಯೋಜನೆಗಳನ್ನು ಕೂಡ ನೀವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಪಹಣಿ ಅಥವಾ ಆರ್ ಟಿ ಸಿ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಈ ರೀತಿಯಾಗಿ ಲಿಂಕ್ ಮಾಡುವುದರಿಂದ

ಸರ್ಕಾರಕ್ಕೆ ಎಲ್ಲಾ ಮಾಹಿತಿಗಳು ಕೂಡ ತಿಳಿಯುತ್ತದೆ ಇದರಿಂದ ನಿಮಗೆ ಸೇರಬೇಕಾದ ಸೌಲಭ್ಯಗಳು ಸಂಪೂರ್ಣವಾಗಿ ಸೇರುತ್ತದೆ ಎಂಬುದನ್ನು ಸೂಚಿಸಿದ್ದಾರೆ. ಪಹಣಿ ಹಾಗೂ ಅದರ ದಾಖಲೆಯೊಂದಿಗೆ ಸಂಬಂಧಪಟ್ಟಂತೆ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕವೂ ಕೂಡ ಲಿಂಕ್ ಮಾಡಿಕೊಳ್ಳಬಹುದಾಗಿದೆ

ಇದನ್ನು ಕೂಡ ಓದಿ: 

ಡಾಕ್ಟರ್ ಸಿ ಎನ್ ಮಂಜುನಾಥ್ ವಿರುದ್ಧ ತನಿಖೆ ಮಾಡ್ತಾ ಇರೋದು ಏಕೆ

ಮನೆ ಸೈಟು ಜಮೀನುಗಳಿಗೆ ಆಧಾರ್ ಲಿಂಕ್ ಕಡ್ಡಾಯ

ಕೇಂದ್ರ ಸರ್ಕಾರದಿಂದ ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್

ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿ

ಈ ರೀತಿಯಾಗಿ ಲಿಂಕ್ ಮಾಡಿ ನಿಮಗೆ ತುಂಬಾ ಅನುಕೂಲವನ್ನು ಪಡೆದುಕೊಳ್ಳಬಹುದು ಇದು ಸರ್ಕಾರದ ಕಡೆಯಿಂದ ಬಂದಿರುವಂತಹ ಯೋಜನೆಯಾಗಿದೆ ಪ್ರತಿಯೊಬ್ಬ ರೈತರಿಗೆ ಮೋಸ ವಂಚನೆಗಳು ತೊಂದರೆಗಳು ಎದುರಾಗುತ್ತವೆ ಅವುಗಳನ್ನು ತಪ್ಪಿಸಬೇಕು ಎನ್ನುವ ಕಾರಣಕ್ಕಾಗಿ ಆರ್ ಟಿ ಸಿ ಅಥವಾ ಪಹಣಿಗೆ

ನೀವು ಆಧಾರ್ ಕಾರ್ಡನ್ನ ಲಿಂಕ್ ಮಾಡಿಸಿಕೊಳ್ಳುವುದರಿಂದ ಸರ್ಕಾರದ ಸೌಲಭ್ಯಗಳ ಜೊತೆಗೆ ಯಾವುದೇ ತೊಂದರೆಗಳಿದ್ದರೂ ಕೂಡ ಅವುಗಳನ್ನು ನೀವು ದೂರ ಮಾಡಿಕೊಳ್ಳಲು ಸಾಧ್ಯ. ರೈತರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಈ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿದೆ.

LEAVE A REPLY

Please enter your comment!
Please enter your name here