ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಹೀಗೆ ಲಿಂಕ್ ಮಾಡುವುದು ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್

90

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಜಾರಿಗೆ ತಂದಂತಹ ಅಕ್ಕಿಯ ಬದಲಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂಬ ನಿಯಮವನ್ನು ಜಾರಿಗೆ ತಂದಿದೆ, ಅಕ್ಕಿಯ ಬದಲಾಗಿ ಹಣವನ್ನ ಪಡೆಯಬೇಕು ಅಂದುಕೊಂಡಿದ್ದರೆ ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಒಂದಿಗೆ ಲಿಂಕ್ ಆಗಿರಬೇಕು.

ರೇಷನ್ ಕಾರ್ಡ್ ಆಧಾರ್ ಕಾರ್ಡ್ ಒಂದಿಗೆ ಲಿಂಕ್ ಆಗಿದ್ದರೆ ಮಾತ್ರ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ. ನೀವು ಮೊಬೈಲ್ ನಲ್ಲಿ ಅಪ್ಲಿಕೇಶನ್ ಅನ್ನ ಓಪನ್ ಮಾಡಿಕೊಳ್ಳಬೇಕು. ಆ ಅಪ್ಲಿಕೇಶನ್ ಏನೆಂದರೆ ahara.kar. nic ಈ ಲಿಂಕನ್ನ ಓಪನ್ ಮಾಡಬೇಕು.

ಮೊಬೈಲ್ ನಲ್ಲಿ ಈ ಸೇವೆಗಳು ಎಂಬುದು ಓಪನ್ ಮಾಡಿಕೊಳ್ಳಬೇಕು. ಇದು ಕರ್ನಾಟಕ ಸರ್ಕಾರ ಆಹಾರದ ಇಲಾಖೆಯಾಗಿದೆ. ರೇಷನ್ ಕಾರ್ಡ್ ಆಧಾರ್ ಕಾರ್ಡ್ ಒಂದಿಗೆ ಲಿಂಕ್ ಆಗದಿದ್ದರೆ ಹೇಗೆ ಲಿಂಕ್ ಮಾಡಬೇಕು ಎಂಬುದನ್ನು ತಿಳಿಯೋಣ. ಹೊಸ ಪಡಿತರ ಚೀಟಿಯ ತಿದ್ದುಪಡಿ ಎಂಬುದು ಇರುತ್ತದೆ ಅಲ್ಲಿ ನಿಮ್ಮ ರೇಷನ್ ಕಾರ್ಡಿನ ನಂಬರನ್ನು ಹೊಡೆಯಬೇಕು.

ನೀವು ಯಾವ ಜಿಲ್ಲೆಯವರು ಎಂದು ಕೇಳುತ್ತದೆ ಆ ಜಿಲ್ಲೆಯನ್ನ ನೀವು ಮೆನ್ಷನ್ ಮಾಡಿದ ನಂತರ ನಿಮ್ಮ ಪಡಿತರ ಚೀಟಿಯ ವಿವರಣೆಯನ್ನು ನೋಡಬಹುದು ಆಗಿದೆ. ಪಡಿತರ ಚೀಟಿ ಎಂಬುದು ಇರುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು.

ನೀವು ಈ ರೀತಿ ಓಪನ್ ಆದ ನಂತರ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಹೊಡೆಯಬೇಕು ನಂತರ ಆಪ್ಷನ್ ಒತ್ತಬೇಕು. ನಿಮ್ಮ ಫ್ಯಾಮಿಲಿ ಮೆಂಬರ್ ನ ಹೆಸರುಗಳು ಬರುತ್ತದೆ ಅವರನ್ನು ಮೆನ್ಷನ್ ಮಾಡುತ್ತಾ ಬರಬೇಕು. ಅವರ ಹೆಸರು ಬಂದ ನಂತರ ನೀವು ಓಟಿಪಿಯನ್ನು ಹೇಳಬೇಕಾಗುತ್ತದೆ.

ಎಂಬುದನ್ನು ಸಂಪೂರ್ಣವಾಗಿ ಅವು ತಿಳಿಸುತ್ತವೆ. ಒಂದು ವೇಳೆ ಆಗದೆ ಇದ್ದರೆ ಏನು ಮಾಡಬೇಕು ಎಂದರೆ ಈ ಸೇವೆ ಮೇಲೆ ಕ್ಲಿಕ್ ಮಾಡಿ ಈ ಪಡಿತರ ಚೀಟಿ ಎಂದು ಇದೆ ಆ ಪಡಿತರ ಚೀಟಿಗೆ ಮೆನ್ಷನ್ ಮಾಡಬೇಕು. ಯು ಐ ಡಿ ಲಿಂಕ್ ಮಾಡಿ ಎಂಬುದು ತೋರಿಸುತ್ತದೆ ಅದನ್ನು ನೀವು ಲಿಂಕ್ ಮಾಡಬೇಕು.

ನಿಮ್ಮ ಜಿಲ್ಲೆ ಯಾವುದು ಎಂಬುದನ್ನ ನೀವು ಮೆನ್ಷನ್ ಮಾಡಿಕೊಂಡು ಯು ಐ ಡಿ ಲಿಂಕಿಂಗ್ ಫಾರ್ ಆರ್ ಸಿ ಮೆಂಬರ್, ಒಂದು ವೇಳೆ ಆಗದೆ ಇದ್ದರೆ ನಿನಗೆ ನೀವು ಆಧಾರ್ ಕಾರ್ಡ್ಗಳನ್ನ ಮಾಡಿಕೊಳ್ಳುತ್ತಾ ಹೋಗೋದು ಅಲ್ಲಿ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಸಂಪೂರ್ಣವಾಗಿ ಲಿಂಕ್ ಆಗಿ ನೀವು ಈ ಸೌಲಭ್ಯವನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ಸಾಧ್ಯ.

ನಿಮ್ಮ ಕಷ್ಟಕರ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಈ ಕೂಡಲೇ 9538446677 ಸಂತೋಷ್ ಗುರುಜೀ, ಹಾಗೆಯೇ ಮನೆಯಲ್ಲಿ ಕಲಹ ಅಥ್ವಾ ನೆಮ್ಮದಿ ಇಲ್ಲವಾದಲ್ಲಿ ಏನೇ ಇದರು ಕೂಡ ನಮಗೆ ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ

ವೀಡಿಯೊ ನೋಡಿರಿ

LEAVE A REPLY

Please enter your comment!
Please enter your name here