Home ಸುದ್ದಿ ಮನೆ ಪಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ ಕೊನೆ ದಿನಾಂಕ ಪ್ರಕಟ ಕೂಡ ಆಗೋಗಿದೆ

ಪಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ ಕೊನೆ ದಿನಾಂಕ ಪ್ರಕಟ ಕೂಡ ಆಗೋಗಿದೆ

58

ನಮಸ್ಕಾರ ಪ್ರಿಯ ಸ್ನೇಹಿತರೇ, ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಮೇ 31 ನೇ ತಾರೀಕು ಕೊನೆಯ ದಿನಾಂಕವಾಗಿದೆ.

ಪಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ ಕೊನೆ ದಿನಾಂಕ ಪ್ರಕಟ ಕೂಡ ಆಗೋಗಿದೆ
ಪಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ ಕೊನೆ ದಿನಾಂಕ ಪ್ರಕಟ ಕೂಡ ಆಗೋಗಿದೆ

ಈ ದಿನಾಂಕದೊಳಗೆ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸಿಕೊಳ್ಳಲೇಬೇಕು ಒಂದು ವೇಳೆ ಲಿಂಕ್ ಮಾಡದೆ ಇದ್ದರೆ ನಿಮ್ಮ ಪಾನ್ ಕಾರ್ಡ್ ಗಳು ನಿಷ್ಕ್ರಿಯ ವಾಗುತ್ತದೆ.

ಪಾನ್ ನಂಬರ್ ಇಲ್ಲದೆ ನೀವು ಯಾವುದೇ ಆದಾಯ ಪಡೆಯುವುದರಲ್ಲಿ ಅಥವಾ ತೆರಿಗೆಗಳನ್ನು 20% ಕಡಿತವಾಗುವ ಸಾಧ್ಯತೆ ಇರುತ್ತದೆ.

ಪಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆಯು ಪದೇಪದೇ ಹೇಳುತ್ತಲೇ ಬಂದಿದೆ ಆದ್ದರಿಂದ ಮೇ 31ನೇ ತಾರೀಕು ಕೊನೆಯ ದಿನಾಂಕವಾಗಿದೆ.

ಒಂದು ವೇಳೆ ನೀವು ಲಿಂಕ್ ಮಾಡದೆ ಇದ್ದರೆ ದಂಡವನ್ನ ಕಟ್ಟಬೇಕಾಗುತ್ತದೆ ಎಂದು ಐಟಿ ಮಾಹಿತಿಯನ್ನು ನೀಡಿದೆ. ಮೇ 31ನೇ ತಾರೀಖಿನ ಒಳಗಡೆ ನಿಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೊತೆ ಜೋಡಿಸಿದರೆ ಐಟಿ ಸೆಕ್ಷನ್ 206 ಎಎ ಮತ್ತು 206 ಸಿಸಿ ಅಡಿಯಲ್ಲಿ ಹೆಚ್ಚಿನ ಟ್ಯಾಕ್ಸ್ ಗಳನ್ನ ಪಾವತಿಸಬಹುದಾಗಿದೆ.

ಆಧಾರ್ ಲಿಂಕ್ ಆಗದ ಪಾನ್ ಕಾರ್ಡ್ ಗಳನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗುತ್ತದೆ ಅಂದರೆ ಅದನ್ನು ನೀವು ಬಳಸಲು ಸಾಧ್ಯವಾಗುವುದಿಲ್ಲ ಆಧಾರ್ ಲಿಂಕ್ ಮಾಡಿದ್ದಲ್ಲಿ ಮಾತ್ರವೇ ಪಾನ್ ಕಾರ್ಡ್ ಅನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ನೀವು ಪಾನ್ ಕಾರ್ಡ್ ಗಳೊಂದಿಗೆ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಬೇಕು ಅಂದುಕೊಂಡಿದ್ದರೆ ಈಗ ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಇದನ್ನೂ ಸಹ ಓದಿ: 

ಒಂದುವರೆ ಲಕ್ಷದವರೆಗೂ ಕೂಡ ಸಾಲ ಸಿಗುವಂತಹ ಬೆಸ್ಟ್ ಅಪ್ಲಿಕೇಶನ್

ಸಟ್ಟಾ ಬಜಾರ್ ಫೈನಲ್ ಫಲಿತಾಂಶ ಪ್ರಕಟಣೆ ಆಗಿದೆ

ಅನ್ನಭಾಗ್ಯ ಯೋಜನೆಯ ಏಪ್ರಿಲ್ ಮತ್ತು ಮೇ ತಿಂಗಳಿನ ಹಣ

ಮಹಿಳೆಯರಿಗೆ ಹೊಸ ಯೋಜನೆ 50 ಸಾವಿರದವರೆಗೆ ಸಾಲ

ಡೆಡ್ ಲೈನ್ ಬಹಳ ದಿನಗಳ ಹಿಂದೆಯೇ ಮುಗಿದುಹೋಗಿದೆ ಆದರೆ ಈಗ ಶುಲ್ಕ ಪಾವತಿಸಿ ಆದರೂ ಲಿಂಕ್ ಮಾಡುವ ಪಾನ್ ಕಾರ್ಡ್ ಗಳನ್ನು ಮಾತ್ರ ಸಕ್ರಿಯಗೊಳಿಸಲಾಗಿದೆ. ಎಲ್ಲಾ ಪಾನ್ ಕಾರ್ಡ್ ಹೊಂದಿರುವವರು ಕೂಡ ಲಿಂಕ್ ಅನ್ನ ಮಾಡಿಸಿಕೊಳ್ಳಲೇಬೇಕು.

ಆಧಾರ್ ದಾಖಲೆ ಹೊಂದಿದ್ದರೆ ಮಾತ್ರವೇ ಪಾನ್ ನಂಬರ್ ಗಳನ್ನ ಅಲರ್ಟ್ ಮಾಡಲಾಗುತ್ತದೆ 2017ರ ಜುಲೈ ಒಂದಕ್ಕಿಂತ ಮುಂಚೆ ಏನಾದರೂ ಪಾನ್ ಕಾರ್ಡ್ ಮಾಡಿಸುವಾಗ ಆಧಾರ್ ಕಾರ್ಡ್ ಕಡ್ಡಾಯವಾಗಿರಲಿಲ್ಲ

ಪಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ ಕೊನೆ ದಿನಾಂಕ ಪ್ರಕಟ ಕೂಡ ಆಗೋಗಿದೆ

ಬೇರೆ ಬೇರೆ ದಾಖಲೆಗಳನ್ನು ನೀಡಿ ಪಾನ್ ಕಾರ್ಡ್ ಗಳನ್ನು ಮಾಡಿಸಿಕೊಳ್ಳಲಾಗುತ್ತಿತ್ತು. ಈ ದಿನಕ್ಕೂ ಮುಂಚೆ ಪಾನ್ ಕಾರ್ಡ್ ಮಾಡಿದವರಿಗೆ ಆಧಾರ್ ಕಾರ್ಡ್ ಲಿಂಕ್ ತುಂಬಾ ಅವಶ್ಯಕವಾಗಿರುತ್ತದೆ.

ಪಾನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಎಂದರೆ ಅಂತಹ ಆಧಾರ್ ಕಾರ್ಡ್ ಗಳು ನಿಷ್ಕ್ರಿಯ ವಾಗುವ ಜೊತೆಗೆ ಯಾವುದೇ ರೀತಿಯ ವೈಹಿವಾಟುಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಮತ್ತು ನೀವು ದಂಡವನ್ನು ಕಟ್ಟಬೇಕಾಗುತ್ತದೆ.

ರೂ. 1 ಲಕ್ಷ , ಆದಾಯವನ್ನು ನೀವೇನಾದರೂ ಪಡೆದರೆ ಅದಕ್ಕೆ ರೂ. 20,000 ತೆರಿಗೆಯನ್ನು ಪಾವತಿಸಬೇಕು. ಹೀಗಾಗಿ ನಿಮ್ಮ ಪಾನ್ ಕಾರ್ಡ್ ಅನ್ನ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವ ಕೆಲಸ ಮಾಡುವುದು ಉತ್ತಮ.

NO COMMENTS

LEAVE A REPLY

Please enter your comment!
Please enter your name here