ಎಲ್ಲಾ ಆಸ್ತಿಗಳಿಗೆ ಮನೆ ಜಮೀನಿಗೆ ಸೈಟ್ ಗಳಿಗೆ ಆಧಾರ್ ಲಿಂಕ್ ಕಡ್ಡಾಯ?

25
ಎಲ್ಲಾ ಆಸ್ತಿಗಳಿಗೆ ಮನೆ ಜಮೀನಿಗೆ ಸೈಟ್ ಗಳಿಗೆ ಆಧಾರ್ ಲಿಂಕ್ ಕಡ್ಡಾಯ?
ಎಲ್ಲಾ ಆಸ್ತಿಗಳಿಗೆ ಮನೆ ಜಮೀನಿಗೆ ಸೈಟ್ ಗಳಿಗೆ ಆಧಾರ್ ಲಿಂಕ್ ಕಡ್ಡಾಯ?

ಎಲ್ಲಾ ಆಸ್ತಿಗಳಿಗೆ ಮನೆ ಜಮೀನಿಗೆ ಸೈಟ್ ಗಳಿಗೆ ಆಧಾರ್ ಲಿಂಕ್ ಕಡ್ಡಾಯ?

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಬಳಿ ಆಸ್ತಿ,ಮನೆ, ಜಮೀನು ಅಥವಾ ಸೈಟ್ಗಳು ಏನೇ ಇದ್ದರೂ ಕೂಡ ಈ ಹೊಸ ನಿಯಮ ಅನ್ವಯವಾಗುತ್ತದೆ. ಹೊಸ ಆಸ್ತಿಗಳನ್ನ ಖರೀದಿ ಮಾಡುತ್ತಿರಾ ಎಂದರು ಕೂಡ ಈ ನಿಯಮಗಳನ್ನ ನೀವು ಅನುಸರಿಸಲೇಬೇಕು.

ಎಲ್ಲಾ ಆಸ್ತಿಗಳಿಗೆ ಮನೆ ಜಮೀನಿಗೆ ಸೈಟ್ ಗಳಿಗೆ ಆಧಾರ್ ಲಿಂಕ್ ಕಡ್ಡಾಯ?
ಎಲ್ಲಾ ಆಸ್ತಿಗಳಿಗೆ ಮನೆ ಜಮೀನಿಗೆ ಸೈಟ್ ಗಳಿಗೆ ಆಧಾರ್ ಲಿಂಕ್ ಕಡ್ಡಾಯ?

ಆಸ್ತಿ ಅಥವಾ ಜಮೀನು ಸೈಟುಗಳು ಏನೇ ಆಗಿದ್ದರೂ ಕೂಡ ಅದನ್ನ ನೋಂದಣಿ ಮಾಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಗಳ ಲಿಂಕನ್ನ ಮಾಡುವುದು ಕಡ್ಡಾಯವಾಗಿದೆ ಇದು ರಾಜ್ಯ ಸರ್ಕಾರ ತೆಗೆದುಕೊಂಡಿರುವ ಮಹತ್ವದ ನಿರ್ಧಾರವಾಗಿರುವುದರಿಂದ ಈ ಕೆಲಸವನ್ನ ನೀವು ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ.

ಆಸ್ತಿ ಪತ್ರಗಳಿಗೆ ಅಥವಾ ಜಮೀನು ಪತ್ರಗಳಿಗೆ ಸೈಟುಗಳಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಲಿಂಕ್ ಅನ್ನ ಮಾಡಿಸಿಕೊಳ್ಳಲೇಬೇಕು.

ಒಂದು ವೇಳೆ ಆಧಾರ್ ಕಾರ್ಡ್ ಲಿಂಕ್ ಗಳು ಆಗೇ ಇಲ್ಲ ಎಂದರೆ ನಿಮಗೆ ಸಾಕಷ್ಟು ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಕಂದಾಯ ಇಲಾಖೆಯಿಂದ ಬಂದಿರುವಂತಹ ಮಹತ್ವದ ನಿರ್ಧಾರವಾಗಿದೆ.

ಈ ರೀತಿಯ ಕ್ರಮವನ್ನು ಸರ್ಕಾರ ಜಾರಿಗೆ ತಂದಿರುವುದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಒಳಿತನ್ನ ಕಾಣಬಹುದಾಗಿದೆ ಮತ್ತು ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಅವುಗಳು ಸಂಪೂರ್ಣವಾಗಿ ದೂರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸಾಮಾನ್ಯವಾಗಿ ಆಸ್ತಿಯನ್ನು ಖರೀದಿ ಮಾಡುವಾಗ ಅದರಲ್ಲಿ ಆಧಾರ್ ಕಾರ್ಡ್ ಲಿಂಕ್ ಇಲ್ಲದೆ ಇದ್ದರೆ ಬಡವರಾಗಿರಬಹುದು ಮಧ್ಯಮ ವರ್ಗದ ಜನರಿಗೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ, ಆದ್ದರಿಂದ ಅದನ್ನು ತಪ್ಪಿಸಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಈ ಕ್ರಮವನ್ನ ಕೈಗೊಂಡಿದೆ.

ರಾಜ್ಯದಲ್ಲಿ ಆಸ್ತಿ ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ. ರಾಜ್ಯದ ಎಲ್ಲಾ ಜನರಿಗೂ ಕೂಡ ಸರ್ಕಾರದಿಂದ ಬರುವಂತಹ ಸೌಲಭ್ಯಗಳು ಎಲ್ಲರಿಗೂ ಕೂಡ ಸಿಗಬೇಕು ಎನ್ನುವ ಉದ್ದೇಶ ಹೊಂದಿದೆ. ರೈತರಿಗೆ ಸರ್ಕಾರದ ಯೋಜನೆಯ ಸಂಪೂರ್ಣ ಸೌಲಭ್ಯ ದೊರೆಯಬೇಕು.

ಇದನ್ನು ಕೂಡ ಓದಿ: 

ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೂ ಅಥವಾ ಹೊಂದಿಲ್ಲದೆ ಇದ್ದರು ಈ ಹೊಸ ನಿಯಮ

ನಿಮ್ಮ ಕಷ್ಟಕಾಲಕ್ಕೆ ಈ ಅಪ್ಲಿಕೇಶನ್ ನಲ್ಲಿ ಎರಡು ಲಕ್ಷದವರೆಗೂ ಕೂಡ ಸಾಲ

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ

ಬಂಪರ್ ಸಿಹಿ ಸುದ್ದಿ ರೇಷನ್ ಕಾರ್ಡ್

ರೈತರು ಜಮೀನಿಗೆ ಸಂಬಂಧಿಸಿದಂತೆ ಪಹಣಿ ಆಗಿರಬಹುದು ಅಥವಾ ಯಾವುದೇ ದಾಖಲೆಗಳಿದ್ದರೂ ಕೂಡ ಅವುಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಮಾಡಲಾಗಿದೆ

ಎಲ್ಲಾ ಆಸ್ತಿಗಳಿಗೆ ಮನೆ ಜಮೀನಿಗೆ ಸೈಟ್ ಗಳಿಗೆ ಆಧಾರ್ ಲಿಂಕ್ ಕಡ್ಡಾಯ?
ಎಲ್ಲಾ ಆಸ್ತಿಗಳಿಗೆ ಮನೆ ಜಮೀನಿಗೆ ಸೈಟ್ ಗಳಿಗೆ ಆಧಾರ್ ಲಿಂಕ್ ಕಡ್ಡಾಯ?

ಅದನ್ನು ನೀವು ಪ್ರಮುಖ ದಾಖಲೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಮಾಡಿಸಿಕೊಳ್ಳುವುದು ಉತ್ತಮ. ಒಂದು ವೇಳೆ ನೀವು ಮಾಡಿಸಿಕೊಂಡಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ಪ್ರತಿಯೊಂದು ಜಿಲ್ಲೆಯಲ್ಲಿರುವಂತಹ ರೈತರು ಜಮೀನು ಆಸ್ತಿ ಮನೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಹೊಂದಿದ್ದರು ಕೂಡ ಅವುಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಮಾಡಲಾಗಿದೆ.

ನೀವು ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು ಎಂಬುದನ್ನು ಸೂಚಿಸಿದ್ದಾರೆ. ಕಂದಾಯ ಸಚಿವರಾದಂತ ಕೃಷ್ಣಭೈರ ಗೌಡ ಅವರು ಈ ಮಾಹಿತಿಯನ್ನು ನೀಡಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುವುದು ಉತ್ತಮ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here