ಅಬ್ಬಬ್ಬಾ ಲಾಟರಿ ಬಡ್ಡಿ ಇಲ್ಲದೆ ರೂ.10,000 ಸಾಲ ಸಿಗುತ್ತದೆ 30 ದಿನ ಮಜಾ ಮಾಡಿ.

70

ನಮಸ್ಕಾರ ಪ್ರಿಯ ಸ್ನೇಹಿತರೇ, 500 ರೂಪಾಯಿ ಇಂದ ಹತ್ತು ಸಾವಿರದವರೆಗೆ ಯಾವುದೇ ರೀತಿ ಬಡ್ಡಿ ಇಲ್ಲದೆ ನೀವು ಸಾಲ ತೆಗೆದುಕೊಳ್ಳಬಹುದು 30 ದಿನದವರೆಗೆ ಆರಾಮಾಗಿ ಮಜಾ ಮಾಡಿಕೊಂಡು ಇರಬಹುದಾಗಿದೆ.

ನೀವು ಈ ಅಪ್ಲಿಕೇಶನ್ ನನ್ನ ಓಪನ್ ಮಾಡಿದ ನಂತರ ನೀವು ಎಷ್ಟು ಹಣವನ್ನು ಪಡೆದುಕೊಳ್ಳಬಹುದು ಎನ್ನುವ ಲಿಮಿಟೇಶನ್ ಕೂಡ ಇರುತ್ತವೆ.

ನೀವು ನಿಮ್ಮ ಆಧಾರ್ ಕಾರ್ಡ್ಗಳನ್ನ ಅಲ್ಲಿ ಹಾಕಿಕೊಂಡಿದ್ದೆ ಹಾಗಿದ್ದರೆ ನೀವು ನಿಮ್ಮ ಕುಟುಂಬದವರ ಅಥವಾ ನಿಮ್ಮ ಸ್ನೇಹಿತರು ಯಾರೇ ಆಗಿದ್ದರೂ ಕೂಡ ಸ್ಕ್ಯಾನ್ ಮೂಲಕ ಹಣವನ್ನು ಕಲಿಸಬಹುದಾಗಿದೆ.

ನೀವು ಈ ಆಪ್ ನಲ್ಲಿ ಗೋಲ್ಡ್ ಗಳನ್ನ ಅಡವಿಟ್ಟು ಲೋನ್ ನನ್ನ ತೆಗೆದುಕೊಳ್ಳಬಹುದು ಹಾಗೆ ಪರ್ಸನಲ್ ಆಗಿಯೂ ಕೂಡ ಲೋನನ್ನ ತೆಗೆದುಕೊಳ್ಳಲು ಸಾಧ್ಯ.

24 ಗಂಟೆಯಲ್ಲಿ 25 ಲಕ್ಷದ ವರೆಗೂ ಕೂಡ ನಿಮಗೆ ಸಾಲ ಸೌಲಭ್ಯಗಳು ದೊರೆಯುತ್ತದೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳನ್ನು ಇಟ್ಟುಕೊಂಡು ನೀವು ಈ ರೀತಿಯಾಗಿ ಲೋನ್ ಅನ್ನು ಪಡೆದುಕೊಳ್ಳಲು ಸಾಧ್ಯ.

ನೀವು ನಿಮ್ಮ ಬಿಜಿನೆಸ್ ಗಳಿಗೆ ಏನಾದರೂ ಲೋನ್ ಅಥವಾ ಸಾಲವನ್ನು ಮಾಡಿಕೊಳ್ಳಬೇಕು ಅಂದುಕೊಂಡಿದ್ದರೆ ಆ ಸಾಲವು ಕೂಡ ಈ ಆಪ್ ನಲ್ಲಿ ಸಿಗುತ್ತದೆ.

ನೀವು ಈ ಆಪ್ ನಲ್ಲಿ ಸಾಲವನ್ನ ಪಡೆದುಕೊಳ್ಳಬಹುದಾಗಿದೆ ಹಾಗೆಯೇ ನಿಮಗೆ ಕೆಲವೊಂದಿಷ್ಟು ಲಿಮಿಟೇಶನ್ ಗಳು ನಿಯಮ ನಿರ್ಬಂಧಗಳು ಇರುತ್ತವೆ.

ಅವುಗಳನ್ನ ನೀವು ಒಪ್ಪಿಕೊಂಡಿದ್ದೆ ಆದರೆ ನಿಮಗೆ ಸಾಲ ಸೌಲಭ್ಯ ಸಂಪೂರ್ಣವಾಗಿ ದೊರೆಯುತ್ತದ. ಇದು ತುಂಬಾ ಒಳಿತಾಗುತ್ತದೆ ಇದರಿಂದ ಸಾಕಷ್ಟು ರೀತಿಯ ಅನುಕೂಲವನ್ನು ನೀವು ಪಡೆದುಕೊಳ್ಳಬಹುದು.

ಇದು ಒಂದು ಒಳ್ಳೆಯ ಆಪ್ ಆಗಿದೆ 30 ದಿನದವರೆಗೆ ನೀವು ಬಡ್ಡಿ ಇಲ್ಲದೆ ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ನಿಮಗೆ 500 ರೂಪಾಯಿಯಿಂದ 25 ಲಕ್ಷದವರೆಗೂ ಕೂಡ ಸಾಲ ನೀಡುತ್ತಾರೆ ಆದರೆ 10,000 ವರೆಗೆ ಯಾವುದೇ ರೀತಿ ಬಡ್ಡಿ ಅನ್ನ ಕಟ್ಟುವ ಅವಶ್ಯಕತೆ ಇರುವುದಿಲ್ಲ

30 ದಿನದ ಒಳಗೆ ನೀವು ಆ ಹಣವನ್ನು ಮರುಪಾವತಿ ಮಾಡಬಹುದಾಗಿದೆ. ಈ ಆಪ್ ಯಾವುದು ಎಂದರೆ freo pay ಇದು ಒಂದು ಒಳ್ಳೆಯ ಆಪ್ ಆಗಿದೆ ಇದರಲ್ಲಿ ನೀವು ಕೂಡ ಸಾಲವನ್ನು ಪಡೆದುಕೊಳ್ಳಬಹುದು.

ಕೆಲ್ಸ ಕಾರ್ಯದಲ್ಲಿ ಸಮಸ್ಯೆ, ಅರ್ಥಿಕ ಸಂಕಷ್ಟ, ಮನೆಯಲ್ಲಿ ನೆಮ್ಮದಿ ಇಲ್ಲದೆ ಇರೋವಾಗ ಇನ್ನು ಹಾತ್ತರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾ ಇದ್ದೀರಿ ಅಂದ್ರೆ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here