ಕೋವಿಡ್ ಶೀಲ್ಡ್ ಲಸಿಕೆಯನ್ನು ಪಡೆದಿದ್ದೀರಾ ಹಾಗಾದರೆ ಹೃದಯಘಾತಕ್ಕೆ ಕಾರಣ ಆಗಬಹುದು ಎಂದು ಕಂಪನಿ ತಿಳಿಸಿದೆ

30

ನಮಸ್ಕಾರ ಪ್ರಿಯ ಸ್ನೇಹಿತರೇ, ಕೊರೊನ ವೈರಸ್ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಅಸ್ಟ್ರಾಜೆನೆಕಾ ಏನ್ವಾ ಕಂಪನಿಯು ಅಭಿವೃದ್ಧಿಪಡಿಸಿದ ಕೋವಿಡ್ ಶಿಲ್ಡ್ ಯನ್ನ ಲಕ್ಷಾಂತರ ಜನರನ್ನ ರೋಗದಿಂದ ರಕ್ಷಿಸಲು ನೀಡಲಾಗಿತ್ತು ಆದರೆ

ಕೋವಿಡ್ ಶೀಲ್ಡ್ ಲಸಿಕೆಯನ್ನು ಪಡೆದಿದ್ದೀರಾ ಹಾಗಾದರೆ ಹೃದಯಘಾತಕ್ಕೆ ಕಾರಣ ಆಗಬಹುದು ಎಂದು ಕಂಪನಿ ತಿಳಿಸಿದೆ
ಕೋವಿಡ್ ಶೀಲ್ಡ್ ಲಸಿಕೆಯನ್ನು ಪಡೆದಿದ್ದೀರಾ ಹಾಗಾದರೆ ಹೃದಯಘಾತಕ್ಕೆ ಕಾರಣ ಆಗಬಹುದು ಎಂದು ಕಂಪನಿ ತಿಳಿಸಿದೆ

ಇದನ್ನ ಭಾರತದ ಸಿರಾಮ್ ಇನ್ಸ್ಟಿಟ್ಯೂಟ್ ಉತ್ಪಾದಿಸಿತು ಸಾಂಕ್ರಾಮಿಕ ರೋಗದ ಸುಮಾರು ನಾಲ್ಕು ವರ್ಷಗಳ ನಂತರ ಅಸ್ಟ್ರಾಜೆನೆಕಾ ತನ್ನ ಕೋವಿಡ್ ಲಸಿಕೆಯನ್ನ ಜನರಲ್ಲಿ ಅಪರೂಪದ ಅಡ್ಡ ಪರಿಣಾಮವನ್ನು ಉಂಟು ಮಾಡಿದೆ

ಎಂದು ಯುಕೆ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ ವಿಶ್ವದಾದ್ಯಂತ ಮಾರಾಟ ಮಾಡಿದ್ದು ಕೋವಿಡ್ 19 ರ ಲಸಿಕೆ ಜನರಲ್ಲಿ ಹೆಪ್ಪುಗಟ್ಟುವಿಕೆ ಸೇರಿದಂತೆ ಹಲವಾರು ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಒಪ್ಪಿಕೊಂಡಿದೆ

ಇದು ಹೃದಯಘಾತ ಮೆದುಳಿನ ಪಾಶ್ವ ವಾಯು ಇವುಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ಅನ್ನ ನಂತರ ಕೆಲವು ಜನರಿಗೆ ಈ ಸಮಸ್ಯೆ ಇರಬಹುದು ಎಂದು ಕಂಪನಿ ಸ್ಪಷ್ಟವಾಗಿ ಹೇಳಿದೆ ಬಹಳ ಅಪರೂಪದ ಸಂದರ್ಭದಲ್ಲಿ ಮಾತ್ರ ಸಂಭವಿಸುತ್ತದೆ ಸಾಮಾನ್ಯ ಜನರು ಭಯಪಡುವ ಅವಶ್ಯಕತೆ ಇಲ್ಲ ಎಂಬುದನ್ನ ತಿಳಿಸಿದೆ.

ಹಲವಾರು ಪ್ರಕರಣಗಳಲ್ಲಿ ಸಾವುಗಳು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಗಬಹುದು ಎನ್ನುವ ಆರೋಪವನ್ನು ಕೂಡ ಮಾಡಲಾಗಿದೆ.

ಯುಕೆ ಹೈಕೋರ್ಟ್ ನಲ್ಲಿ 51 ಹೆಚ್ಚು ಪ್ರಕರಣಗಳು ಸಂತ್ರಸ್ತರರು 100 ಮಿಲಿಯನ್ ಪೌಂಡ್ ಗಳವರೆಗೂ ಕೂಡ ನಷ್ಟ ಮಾಡಿದ್ದು ಇದಕ್ಕೆ ಪರಿಹಾರ ಬಯಸುತ್ತಿದ್ದಾರೆ

ಇದನ್ನು ಕೂಡ ಓದಿ:

ನಾಲ್ಕು ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ

ಗೂಗಲ್ ಪೇ ಮೂಲಕ ವೂ ಕೂಡ 5 ಲಕ್ಷ ಸಾಲ

ಬರ ಪರಿಹಾರದ ಹಣ ಘೋಷಿಸಿದ ಕೇಂದ್ರ ಸರ್ಕಾರ

ಓದಿದ್ದು 8ನೇ ಕ್ಲಾಸ್ ಈಗ ಫೇಮಸ್ ಕೋಟಿ ಕೋಟಿ ಹಣ

ಮೊದಲು ಈ ರೀತಿಯ ಸಮಸ್ಯೆ ಉಂಟಾಗಿರುವುದರಿಂದ ರಕ್ತ ಹೆಪ್ಪುಗಟ್ಟುವಿಕೆ ನಂತರ ಶಾಶ್ವತ ಮೆದುಳಿನ ಗಾಯಕ್ಕೆ ಕಾರಣವಾಯಿತು ಇದು ಮೆದುಳು ಚುರುಕುಗೊಳಿಸುವುದನ್ನು ತಡೆಯಿತು ಆಸ್ಪತ್ರೆಯಲ್ಲಿ ಸಾಯುವಂತ ಪರಿಸ್ಥಿತಿಗಳು ಕೂಡ ಬರುತ್ತದೆ.

ಕೋವಿಡ್ ಶೀಲ್ಡ್ ಲಸಿಕೆಯನ್ನು ಪಡೆದಿದ್ದೀರಾ ಹಾಗಾದರೆ ಹೃದಯಘಾತಕ್ಕೆ ಕಾರಣ ಆಗಬಹುದು ಎಂದು ಕಂಪನಿ ತಿಳಿಸಿದೆ
ಕೋವಿಡ್ ಶೀಲ್ಡ್ ಲಸಿಕೆಯನ್ನು ಪಡೆದಿದ್ದೀರಾ ಹಾಗಾದರೆ ಹೃದಯಘಾತಕ್ಕೆ ಕಾರಣ ಆಗಬಹುದು ಎಂದು ಕಂಪನಿ ತಿಳಿಸಿದೆ

ಈ ಕೋವಿಡ್ ಶೀಲ್ಡ್ ನ ಪಡೆದುಕೊಂಡ ಅನೇಕ ಜನರಿಗೆ ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದ ಅನೇಕ ಜನರು ಕೋರನಾ ತಪ್ಪಿಸಿಕೊಳ್ಳಲು ಈ ಕೋವಿಡ್ ಶೀಲ್ಡ್ ಗಳನ್ನು ಪಡೆದುಕೊಂಡಿದ್ದಾರೆ

ಆದರೆ ಅದೇ ಈಗ ಮಾರಕವಾಗಿ ಹೃದಯಘಾತಕ್ಕೆ ಅಥವಾ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರೆ ಎಲ್ಲರಿಗೂ ಕೂಡ ಬೆರಗು ಆಗುತ್ತದೆ. ಜನರು ಸಂಕಷ್ಟಕ್ಕೆ ಈಡಾಗುವಂತಹ ಪರಿಸ್ಥಿತಿಯು ಕೂಡ ಈ ರೀತಿಯ ಎದುರಾಗಿದೆ ಎಂದು ಹೇಳಬಹುದು.

LEAVE A REPLY

Please enter your comment!
Please enter your name here