ಡಿಕೆಶಿ ಅವರ ಮೇಲೆ ಆರೋಪ ಮತ್ತೆ ಕಮಿಷನ್ ಕಿತ್ತಾಟ ಬಿಜೆಪಿಗೆ ಕಮಿಷನ್ ಸಿಗಲಿಲ್ವಾ.

84

ನಮಸ್ಕಾರ ಪ್ರಿಯ ಸ್ನೇಹಿತರೇ, ಗುತ್ತಿಗೆದಾರರು ಡಿಕೆಶಿಯವರಿಗೆ ಬೆರಳು ಮಾಡಿ ತೋರಿಸಿದ್ದಾರೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾವುದು ಒಂದು ಕಟ್ಟಡವನ್ನ ನಿರ್ಮಾಣ ಮಾಡುವುದಕ್ಕೆ ಅವರು ಕಮಿಷನ್ ಕೇಳುತ್ತಾ ಇದ್ದಾರೆ ಎಂದು ಆರೋಪವನ್ನು ಮಾಡುತ್ತಿದ್ದಾರೆ.

15% ಕಮಿಷನ್ ಅನ್ನ ಕೇಳುತ್ತಿದ್ದಾರೆ ಅವರು ಕೇಳಲ್ಲ ಎಂದರೆ ಅಜ್ಜಯ್ಯನ ಮೇಲೆ ಆಣೆ ಮಾಡಲಿ ಎಂದು ಹೇಳುತ್ತಿದ್ದಾರೆ. ಗುತ್ತಿಗೆದಾರರ ಆರೋಪದಿಂದಲೇ ಡಿಕೆ ಶಿವಕುಮಾರ್ ಅವರು ಉತ್ತರವನ್ನು ನೀಡುತ್ತಾರೆ. ಬ್ಲಾಕ್ ಮೇನ್ಗಳಿಗೆ ಹೆದರುವುದಿಲ್ಲ ಎಲ್ಲಿ ಉತ್ತರ ಕೊಡಬೇಕು ಅಲ್ಲೇ ಉತ್ತರವನ್ನ ಕೊಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಆರ್ ಅಶೋಕ್ ಅವರು ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡಿ ಗುತ್ತಿಗೆದಾರರ ಜೊತೆ ಚರ್ಚೆಯನ್ನ ಮಾಡುತ್ತಿದ್ದಾರೆ. ಅಶೋಕ ಅವರಿಗೆ ಬೆಂಗಳೂರಿನ ಅಭಿವೃದ್ಧಿ ಮಾಡುವ ಯಾವುದೇ ರೀತಿ ಅಧಿಕಾರವವರಿಗೆ ಸಿಕ್ಕಿರಲಿಲ್ಲ.

ಡಿಕೆ ಶಿವಕುಮಾರ್ ಅವರು ತಮ್ಮ ರಾಜಕೀಯಕ್ಕೆ ರಾಜೀನಾಮೆ ನೀಡುವ ಬಾಂಬನ್ನು ಸಿಡಿತ್ತಿದ್ದಾರೆ. ಡಿಕೆಶಿ ರಾಜಕೀಯ ನಿವೃತ್ತಿಯ ಮಾತು ಬಿಜೆಪಿ ಅಧಿಕಾರದಲ್ಲಿ ಮೂರು ನಾಲ್ಕು ವರ್ಷಗಳ ಬಿಲ್ ಕೊಟ್ಟಿರಲಿಲ್ಲ ಈಗ ಯಾಕೆ ಅರ್ಜೆಂಟು ಯಾರ್ ದುಡ್ಡು ಕೇಳಿದ್ದು ನಮ್ಮ ಅಧಿಕಾರಿಗಳಿಗೆ ವರದಿ ಕೇಳುತ್ತಿದ್ದೇನೆ.

ಯಾರ್ಯಾರು ಮಾತನಾಡುತ್ತಿದ್ದಾರೆ ಯಾರು ಹಿಂದಿದ್ದಾರೆ ಎಲ್ಲಾ ಗೊತ್ತು. ಆರ್ ಅಶೋಕ್, ಬೊಮ್ಮಾಯಿ, ಕುಮಾರಸ್ವಾಮಿ ಏನ್ ಮಾತನಾಡಿದರು ಗೊತ್ತಾ. ಬೊಮ್ಮಾಯಿ ಅಶೋಕ್ ಅವರ ಅವಧಿಯಲ್ಲಿ ಏಕೆ ಹಣ ಬಿಡುಗಡೆ ಮಾಡಲಿಲ್ಲ ಅಧಿಕಾರಿಗಳು ಹಣ ಕೇಳಿದರೆ ಕೆಂಪಣ್ಣ ಲೋಕಾಯುಕ್ತಕ್ಕೆ ದೂರು ನೀಡಲಿ.

ಬೊಮ್ಮಾಯಿ ಮತ್ತು ಅಶೋಕ್ ಅವರಿಗೆ ಪ್ರಶ್ನೆಯನ್ನು ಮಾಡುತ್ತಾರೆ 5000 ಕೋಟಿ ರೂ. 3000 ಕೋಟಿ ನಿಮ್ಮ ಅವಧಿಯಲ್ಲಿ ಏಕೆ ನಿಲ್ಲಿಸಿದರೆ. ನಮ್ಮ ಮೇಲೆ 15% ಕಮಿಷನ್ ಕೇಳಿದ್ದವೆಂದು ಆರೋಪ ಮಾಡಿದ್ದಾರೆ.

ಮಂತ್ರಿಗಳು ಸಿಎಂ ಕೇಳಿದ್ದಾರಾ ನಾವು ಹೇಳಿದ್ದೇವೆ. ನಾನು ಕಮಿಷನ್ ಕೇಳಿದ್ದೇನೆ ಎಂದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ತಾಗದೆ ಇದ್ದರೆ ಬೊಮ್ಮಾಯಿ ಮತ್ತು ಅಶೋಕ್ ಅವರು ರಾಜೀನಾಮೆ ಕೊಡ್ತಾರೆ.

ಕಾಂಟ್ರಾಕ್ಟ್ ಗಳಿಗೆ ಬಿಡುಗಡೆ ಮಾಡುವಂತಹ ಹಣವನ್ನು ಅಲ್ಲಲ್ಲೇ ಬಿಡುಗಡೆಯಾಗಿದೆ ಎನ್ನುವ ಹೇಳಿಕೆಯನ್ನು ನೀಡುತ್ತಿದ್ದಾರೆ. ಬಿಬಿಎಂಪಿಯ ನಡುವೆ ಕಾಮಗಾರಿಯನ್ನ ಮಾಡಬೇಕಾದರೆ ಮತ್ತೆ ಕಮಿಷನ್ ಕಿತ್ತಾಟಗಳು ನಡೆಯುತ್ತಿದ್ದೇವೆ ಈ ಕಮಿಷನ್ ಕಿತ್ತಾಡೋದಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ ಎಂಬುದನ್ನ ಸೃಷ್ಟಿಸಿದ್ದಾರೆ.

ಆದರೆ ಡಿಕೆ ಶಿವಕುಮಾರ್ ಅವರು ನಾನು ಯಾವುದೇ ರೀತಿಯ ಕಮಿಷನ್ ಅನ್ನ ಪಡೆದಿಲ್ಲ ಒಂದು ವೇಳೆ ಸಾಬೀತಾದರೆ ನಾನು ರಾಜೀನಾಮೆ ನೀಡುತ್ತೇನೆ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.

ಜೀವನದಲ್ಲಿ ನೆಮ್ಮದಿ ಇಲ್ಲವೇ? ಅಥವ ಹಣಕಾಸಿನ ಬಾಧೆ ಹೆಚ್ಚಿಗೆ ಆಗಿದ್ಯಾ? ಅಥ್ವಾ ಶತ್ರುಗಳ ಬಾಧೆ ಅಧಿಕ ಆಗಿದ್ಯಾ ಅಥವ ಗುಪ್ತ ಸಮಸ್ಯೆಗಳು ತುಂಬಾ ಇದ್ರೆ ನಮಗೆ ಕರೆ ಮಾಡಿರಿ 9538446677 ಒಂದೇ ದಿನಕ್ಕೆ ಪರಿಹಾರ ಕೊಡುತ್ತೇವೆ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here