ಅಕ್ರಮ ಸಕ್ರಮ ಯೋಜನೆಗೆ ಅರ್ಜಿ ಕೃಷಿ ಜಮೀನಿನಲ್ಲಿ ಮನೆ ಅಥವಾ ಫಾರ್ಮ ಹೌಸ್ ಕಟ್ಟಿದರೆ ಕ್ರಮ

148

ನಮಸ್ಕಾರ ಪ್ರಿಯ ಸ್ನೇಹಿತರೇ, ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಜಮೀನನ್ನ ಮಾಡುತ್ತಿರುವ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ನೀಡಲು ಕ್ರಮವನ್ನ ಕೈಗೊಂಡಿದೆ ನೀವು 15 ವರ್ಷಗಳಿಂದ ಏನಾದರೂ ಜಮೀನನ್ನ ಮಾಡುತ್ತಾ ಇರುವಂತಹ ರೈತರಿಗೆ ಹಕ್ಕು ಪತ್ರವನ್ನು ವಿಧಿಸಬೇಕು ಎಂಬುದು ಸರ್ಕಾರದ ನಿರ್ಧಾರವಾಗಿದೆ.

ಅಕ್ರಮ ಸಕ್ರಮ ಯೋಜನೆಗೆ ಅರ್ಜಿ ಕೃಷಿ ಜಮೀನಿನಲ್ಲಿ ಮನೆ ಅಥವಾ ಫಾರ್ಮ ಹೌಸ್ ಕಟ್ಟಿದರೆ ಕ್ರಮ
ಅಕ್ರಮ ಸಕ್ರಮ ಯೋಜನೆಗೆ ಅರ್ಜಿ ಕೃಷಿ ಜಮೀನಿನಲ್ಲಿ ಮನೆ ಅಥವಾ ಫಾರ್ಮ ಹೌಸ್ ಕಟ್ಟಿದರೆ ಕ್ರಮ

15 ವರ್ಷಗಳಲ್ಲಿ ಒಂದೇ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿರುವ ರೈತರಿಗೆ ಸರ್ಕಾರದಿಂದ ಹಕ್ಕು ಪತ್ರವನ್ನು ನೀಡಲಾಗುತ್ತದೆ.

15 ವರ್ಷಗಳಿಂದ ನೀವೇನಾದರೂ ಜಮೀನನ್ನ ಮಾಡಿಕೊಳ್ಳುವುದು ಬರುತ್ತಾ ಇದ್ದರೆ ಅಂತಹ ರೈತರನ್ನ ಗುರುತಿಸಿ ಅವರಿಗೆ ಸಾಗುವಳಿ ಚೀಟಿಯನ್ನು ನೀಡಬೇಕು ಎನ್ನುವ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಕಂದಾಯ ಸಚಿವರಾದಂತ ಕೃಷ್ಣೆಬೈರೇಗೌಡರು ಇದರ ಬಗ್ಗೆ ಸ್ಪಷ್ಟನೆ ತಿಳಿಸಿದ್ದಾರೆ. ಅಕ್ರಮ ಸಕ್ರಮ ಯೋಜನೆಯಲ್ಲಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ಒಬ್ಬ ಪಲಾನುಭವಿಗಳಿಗೂ ಕೂಡ ಹಕ್ಕು ಪತ್ರವನ್ನು ನೀಡಲಾಗುತ್ತದೆ,

ಅರ್ಜಿ ಸಲ್ಲಿಸಿರುವವರನ್ನು ಗುರುತಿಸಿ ನೀಡಲಾಗುತ್ತದೆ. ಅರ್ಜಿ ಫಾರಂ 57 ನ್ನ ಸಲ್ಲಿಕೆ ಮಾಡಿರುವ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಈ ಸೌಲಭ್ಯವನ್ನು ಪಡೆಯಲು ಸಾಧ್ಯ.

ರಾಜ್ಯ ಸರ್ಕಾರಕ್ಕೆ ಸಾಕಷ್ಟು ಜನ ಅರ್ಜಿಯನ್ನು ಸಲ್ಲಿಸಿದ್ದಾರೆ ಯಾವುದು ಅಸಲಿ ಮತ್ತು ನಕಲಿ ಎಂಬುದನ್ನು ಪರಿಶೀಲನೆ ಮಾಡಿ ನಂತರದಾಗಿ ಅವರಿಗೆ ಹಕ್ಕುಪತ್ರವನ್ನು ನೀಡಲಾಗುತ್ತದೆ.

ಕೃಷಿ ಜಮೀನಿನಲ್ಲಿ ನೀವೇನಾದರೂ ಮನೆಯನ್ನು ಕಟ್ಟಿದ್ದರೆ ರಾಜ್ಯ ಸರ್ಕಾರದಿಂದ ಕೆಲವೊಂದು ಇಷ್ಟು ನೀತಿ ನಿಯಮಗಳು ಜಾರಿಗೆ ಬಂದಿವೆ. ಕೃಷಿ ಜಮೀನಿನಲ್ಲಿ ಮನೆಯನ್ನು ನಿರ್ಮಾಣ ಮಾಡಬೇಕು ಎಂದರೆ ಕೆಲವೊಂದಿಷ್ಟು ನೀತಿ ನಿಯಮಗಳು ಇವೆ.

ಅಕ್ರಮ ಸಕ್ರಮ ಯೋಜನೆಗೆ ಅರ್ಜಿ ಕೃಷಿ ಜಮೀನಿನಲ್ಲಿ ಮನೆ ಅಥವಾ ಫಾರ್ಮ ಹೌಸ್ ಕಟ್ಟಿದರೆ ಕ್ರಮ
ಅಕ್ರಮ ಸಕ್ರಮ ಯೋಜನೆಗೆ ಅರ್ಜಿ ಕೃಷಿ ಜಮೀನಿನಲ್ಲಿ ಮನೆ ಅಥವಾ ಫಾರ್ಮ ಹೌಸ್ ಕಟ್ಟಿದರೆ ಕ್ರಮ

ಅವುಗಳ ಆಧಾರದ ಮೇಲೆ ನೀವು ಮನೆಯನ್ನು ನಿರ್ಮಾಣ ಮಾಡಿಕೊಳ್ಳಬಹುದು. ಗ್ರಾಮ ಪಂಚಾಯಿತಿಯಿಂದ ಒಪ್ಪಿಗೆಯನ್ನ ಪಡೆದುಕೊಂಡು ಮನೆಯನ್ನು ನಿರ್ಮಾಣ ಮಾಡಿ ಒಂದು ವೇಳೆ ಅನುಮತಿ ಪಡೆಯದೆ ನಿರ್ಮಾಣ ಮಾಡಿದ್ದೆ ಆದರೆ ಅಂತಹ ಮನೆಗಳನ್ನು ಸಂಪೂರ್ಣವಾಗಿ ಕೆಡುವ ಸಾಧ್ಯತೆ ಹೆಚ್ಚಾಗಿದೆ.

ಕೃಷಿ ಜಮೀನಿನಲ್ಲಿ ಮನೆಯನ್ನು ನಿರ್ಮಾಣ ಮಾಡಬೇಕು ಅಂದುಕೊಂಡಿದ್ದರೆ ಕೆಲವೊಂದಿಷ್ಟು ನಿಯಮಗಳಿವೆ ಆ ನಿಯಮಗಳು ಯಾವುದು ಎಂದರೆ ಕೃಷಿ ಈ ಜಮೀನಿನ ಮಾಲೀಕ ಕೂಡ ಕೃಷಿಯ ಜಮೀನಿನಲ್ಲಿ ಮನೆಯನ್ನು ನಿರ್ಮಾಣ ಮಾಡುವಂತಿಲ್ಲ.

ನೀವು ಸಂಪೂರ್ಣವಾದ ಒಪ್ಪಿಗೆಯನ್ನು ಪಡೆದುಕೊಂಡೆ ಮನೆಯನ್ನು ನಿರ್ಮಾಣ ಮಾಡಬೇಕು. ಪ್ರತಿ ವರ್ಷ ಆ ಜಮೀನಿನಲ್ಲಿ ನೀವೇನಾದರೂ ಬೆಳೆಯನ್ನ ಬೆಳೆಯುತ್ತಿದ್ದರೆ ಮಾತ್ರ ಚಾಲ್ತಿ ಜಮೀನು ಎಂದು ಹೇಳಲಾಗುತ್ತದೆ.

ಇದನ್ನು ಕೂಡ ಓದಿ: 

ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ

ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here