ಕಾವೇರಿ ಹೋರಾಟಕ್ಕೆ ಕೈಜೋಡಿಸಿದ ನಟ ದರ್ಶನ್

120

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾವೇರಿ ನದಿ ನೀರು ಹಂಚಿಕೆಯಲ್ಲಿ ದರ್ಶನ್ ಅವರು ಕೂಡ ಕೈಜೋಡಿಸಿದ್ದಾರೆ. ಕರ್ನಾಟಕದ ಪಾಲಿಗೆ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆಯುವ ನಿರಂತರ ಹೋರಾಟಗಳು ನಡೆಯುತ್ತಲೇ ಇವೆ.

ಈ ವರ್ಷವೂ ಕೂಡ ನೀರಿಗೆ ಸಾಕಷ್ಟು ರೀತಿಯ ಆಭಾವಗಳು ಪ್ರತಿಯೊಂದು ರಾಜ್ಯದಲ್ಲೂ ಕೂಡ ಎದುರಾಗುತ್ತಾ ಇದೆ ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಎಲ್ಲಾ ರೀತಿಯಲ್ಲೂ ಕೂಡ ಸಮಸ್ಯೆಗಳು ಬರುತ್ತವೆ.

ದರ್ಶನ್ ಅವರು ಈ ಕಾವೇರಿ ನದಿಯ ಬಗ್ಗೆ ನೀರಿನ ಬಗ್ಗೆ ಹೋರಾಟವನ್ನ ನಡೆಸಲು ಮುಂದಾಗಿದ್ದಾರೆ ಇಲ್ಲಿ ಅವರು ಟ್ವಿಟರ್ ಮೂಲಕ ಕಾವೇರಿ ನದಿಯ ಬಗ್ಗೆ ಕಾವೇರಿ ನೀರಿಗೆ ಅನೇಕ ಜನರಿಗೆ ಸಮಸ್ಯೆಗಳು ಉಂಟಾಗುತ್ತದೆ

ಆದರೆ ನಾವು ಬೇರೆ ದೇಶಗಳಿಗೆ ನೀರನ್ನ ಹಂಚಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ನಮಗೂ ಕೂಡ ಪರಿಸ್ಥಿತಿಗಳು ಬರುತ್ತದೆ ಎಂದು ಹಂಚಿಕೊಂಡಿದ್ದಾರೆ. ಮಂಡ್ಯದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಅಥವಾ ಕಾವೇರಿ ನದಿಯ ನೀರಿನ ಹಂಚಿಕೆಗೆ ಮಂಡ್ಯದಲ್ಲೂ ಕೂಡ ಅವರು ಯಾವುದೇ ರೀತಿಯ ಸೆಕ್ಯೂರಿಟಿ ಇಲ್ಲದೆ ಬಂದು ಕೆಲಸವನ್ನು ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.

ಕಾವೇರಿ ಎಂದರೆ ನದಿಯ ನೀರಿನ ಹಂಚಿಕೆಯಲ್ಲಿ ಈ ದರ್ಶನವರು ಕೈಜೋಡಿಸಿದ್ದಾರೆ ನಮ್ಮ ತಾಯಿ ಇದ್ದ ಹಾಗೆ ಎಂದು ಕೂಡ ಹೇಳಿಕೊಂಡಿದ್ದಾರೆ ಏಕೆಂದರೆ ದರ್ಶನವರು ಮಂಡ್ಯದಲ್ಲಿ ತಮ್ಮ ಕೆಲಸ ಕಾರ್ಯ ತಮ್ಮ ಸಿನಿಮಾ ಚಿತ್ರರಂಗ ಎಲ್ಲವನ್ನ ಕೂಡ ನಿರ್ವಹಿಸಿದ್ದಾರೆ ಆದ್ದರಿಂದ ಅವರು ಕಾವೇರಿ ಹೋರಾಟದಲ್ಲಿ ಇವರು ಕೂಡ ಕೈಜೋಡಿಸಿರುವುದನ್ನು ಕಾಣಬಹುದಾಗಿದೆ.

ಕಾವೇರಿ ನದಿಯ ನೀರಿನ ಹಂಚಿಕೆಯಿಂದಾಗಿ ರೈತರಿಗೆ ಅನೇಕ ರೀತಿಯ ತೊಂದರೆಗಳು ಉಂಟಾಗುತ್ತದೆ ಅವುಗಳನ್ನು ತೆಗೆದು ಹಾಕಬೇಕು ಎನ್ನುವ ಉದ್ದೇಶದಿಂದಾಗಿ ಪ್ರತಿಯೊಬ್ಬರೂ ಕೂಡ ಹೋರಾಟಕ್ಕೆ ಮುಂದಾಗಿದ್ದಾರೆ ಅದರಲ್ಲಿ ಡಿ ಬಾಸ್ ದರ್ಶನ್ ಅವರು ಕೂಡ ಈ ಕಾವೇರಿ

ಹೋರಾಟದಲ್ಲಿ ಕೈಜೋಡಿಸಿರುವುದು ಎಲ್ಲರಿಗೂ ಕೂಡ ತುಂಬಾ ಸಂತೋಷವಾದ ವಿಷಯವಾಗಿದೆ ಹಾಗೆ ಎಲ್ಲರೂ ಕೂಡ ಭಾಗವಹಿಸಿರುವುದನ್ನು ಗಮನಿಸಬಹುದಾಗಿದೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವಗಳು ಉಂಟಾಗಬಹುದು ಎಂದು ಸೂಚಿಸಿದ್ದಾರೆ.

ಚಿತ್ರರಂಗದ ನಟರು ಹಾಗೆ ಬೇರೆ ಬೇರೆ ವ್ಯಕ್ತಿಗಳು ಕೂಡ ಇದಕ್ಕೆ ಹೋರಾಟವನ್ನು ನಡೆಸುತ್ತಿದ್ದಾರೆ. ದರ್ಶನ್ ಅವರು ನಾನು ನಟರಾಗಿ ಬಂದಿಲ್ಲ ರೈತನಾಗಿ ಬಂದಿದ್ದೇನೆ ಈ ಹೋರಾಟದಲ್ಲಿ ನನ್ನ ಪಾಲು ಇದೆ ಎಂದು ಕೂಡ ಹೇಳಿದ್ದಾರೆ.

ಪ್ರಖ್ಯಾತ ಜ್ಯೋತಿಷ್ಯರು ಹಾಗು ವಾಸ್ತು ತಜ್ಞರು ಆಗಿರುವ ಶ್ರೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಸಮಸ್ಯೆಗೆ ಫ್ರೀ ಸಲಹೆ ಸಿಗುತ್ತದೆ, ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677

ವೀಡಿಯೊ ನೋಡಿ

LEAVE A REPLY

Please enter your comment!
Please enter your name here