Ad
Home ಸುದ್ದಿ ಮನೆ ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್

ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್

ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್
ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್

ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಯರ ಸನ್ನಿಧಾನದಲ್ಲಿ ಜಗ್ಗೇಶ್ ಅವರ ಹುಟ್ಟುಹಬ್ಬ ಮಂತ್ರಾಲಯಕ್ಕೆ ತೆರಳಿದರು ಈ ಸಂದರ್ಭದಲ್ಲಿ ಅವರು ಫೇಸ್ಬುಕ್ ನಲ್ಲಿ ಲೈವ್ ಬಂದು.

ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್

ಜಗ್ಗೇಶ್ ಅವರು ಮತ್ತು ಪುನೀತ್ ರಾಜಕುಮಾರ್ ಅವರು ತುಂಬಾ ಅನ್ಯೂನ್ಯವಾದ ಸಂಬಂಧವನ್ನು ಹೊಂದಿದ್ದರು ಆದರೆ ಅಪ್ಪು ಮರಣದ ಬಳಿಕ ಜಗ್ಗೇಶ್ ಅವರು ತಮ್ಮ ಹುಟ್ಟು ಹಬ್ಬವನ್ನು ಕೂಡ ಆಚರಿಸಿಕೊಳ್ಳುತ್ತಿಲ್ಲ ಈ ಬಾರಿ ಹುಟ್ಟುಹಬ್ಬಕ್ಕೆ ತಾವು ಇಷ್ಟಪಡುವಂತಹ ರಾಯರ ಸೇವೆಯಲ್ಲಿ ಅವರು ತೊಡಗಿಕೊಂಡಿದ್ದರು.

ಕಳೆದೆರಡು ದಿನಗಳಲ್ಲಿ ಮಂತ್ರಾಲಯದಲ್ಲಿ ಇದು ಜಗ್ಗೇಶ್ ಅವರು ಅಲ್ಲಿಂದಲೇ ಫೇಸ್ಬುಕ್ ನಲ್ಲಿ ಲೈವ್ ಬಂದು ಅಭಿಮಾನಿಗಳೊಂದಿಗೆ ಹಲವು ವಿಷಯಗಳಲ್ಲಿ ಮಾತನಾಡಿ ಕೊನೆಗೆ ಅವರು ಕ್ಷಮೆಯನ್ನು ಕೂಡ ಕೇಳುತ್ತಾರೆ. ಜಗ್ಗೇಶ್ ಅವರು ಮತ್ತು ಮಂತ್ರಾಲಯಕ್ಕೂ ಇರುವಂತ ನಂಟಿನ ಬಗ್ಗೆ ಮಾತನಾಡಿದರು.

ಇಷ್ಟು ವರ್ಷ ಅನೇಕ ಸಂದರ್ಭದಲ್ಲಿ ನನ್ನ ಕೈ ಹಿಡಿಯುದ್ದಿದ್ದು ರಾಯರೇ ಆಗಿದ್ದಾರೆ ಮುಖ್ಯ ವಿಷಯಕ್ಕೆ ಬಂದರೆ ನಾನು ನೇರ ನುಡಿಯುವ ಮನುಷ್ಯ ಹಳ್ಳಿಯ ಸೋಗ್ಗಡಿನವರು ಕೂಡಿದ ಮಾತುಗಳು ಯಾರಿಗಾದರೂ ಕೆಟ್ಟದ್ದನ್ನು ಬಯಸುವುದಿಲ್ಲ ಆದರೆ ಕೆಲವೊಂದು ಬಾರಿ ಏನು ಬರದಲ್ಲಿ ಆಡಿದ ಮಾತುಗಳಿಗೆ ಯಾರಿಗಾದರೂ ಬೇಜಾರಾದರೆ ಕ್ಷಮಿಸಿಬಿಡಿ.

ನಿಮ್ಮ ತಂದೆಯ ವಯಸ್ಸಿನವರು ಹಾಗೆಯೇ ಎಂದುಕೊಂಡು ಕ್ಷಮಿಸಿಬಿಡಿ ಎಂದು ಮನವಿಯನ್ನ ಮಾಡಿಕೊಂಡಿದ್ದಾರೆ. ರಂಗನಾಯಕ ಸಿನಿಮಾದ ಪ್ರಚಾರದ ಸಂದರ್ಭದಲ್ಲೂ ಕೂಡ

ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುತ್ತಾ ವರ್ತುರ್ ಸಂತೋಷ ಅವರ ಜಗ್ಗೇಶ ನಿಂದಿಸಿ ಮಾತನಾಡಿದರು ಇದರ ವಿರುದ್ಧವೂ ಕೂಡ ನಾನು ಕ್ಷಮೆಯನ್ನು ಕೇಳುತ್ತೇನೆ ಎಂಬುದಾಗಿ ಅವರು ಸೂಚಿಸಿದ್ದಾರೆ.

ಮಾಹಿತಿ ಆಧಾರ:

ಯಶಸ್ವಿನಿ ಯೋಜನೆ ಹೊಸ ಸದಸ್ಯರ ನೋಂದಣಿಗೆ ದಿನಾಂಕವನ್ನು ವಿಸ್ತರಣೆ

ಕ್ಯಾನ್ಸರ್ ಬರಲೇ ಬಾರದು ಅಂದರೆ ಇದನ್ನು ಇವತ್ತೇ ತಿನ್ನಿ

ಕಲ್ಲಂಗಡಿ ಹಣ್ಣು ತಿಂದರೆ ನಿಮಗೆ ಈ ಸಮಸ್ಯೆ ಬರುತ್ತೆ

ಟ್ರೂ ಕಾಲರ್ ನಿಂದ ನಿಮ್ಮ ಫೋನ್ನ ಸಂಖ್ಯೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದು ಹೇಗೆ

ಮಂಡ್ಯ ಕ್ಷೇತ್ರ ಗೆಲ್ಲಲು ಸಂಸದೆ ಸುಮಲತಾಗೆ ಗೇಟ್ ಪಾಸ್ ಕೊಟ್ಟಿದ್ರಾ ಕುಮಾರಸ್ವಾಮಿ

ಈ ರಂಗನಾಯಕ ಸಿನಿಮಾದಲ್ಲಿ ಜಗ್ಗೇಶ್ ಅವರು ನಟನೆ ಮಾಡಿದ್ದರು. ಇದರಲ್ಲಿ ವೃತ್ತಿ ಜೀವನದ ಅತ್ಯಂತ ಕೆಟ್ಟ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್

ನನಗೆ ಇದರ ಬಗ್ಗೆ ಏನೂ ತಿಳಿಯಲಿಲ್ಲ ಆದರೆ ಸಿನಿಮಾ ಮಾಡಿದ್ದಾರೆ ತೆರೆ ಮೇಲೆ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಸಿನಿಮಾನ ಹಾಳು ಮಾಡಿದ್ದಾರೆ ಎಂಬುವ ಮಾತನ್ನ ಹೇಳಿ ಬೇಸರವನ್ನ ಅವರು ವ್ಯಕ್ತಪಡಿಸಿದ್ದಾರೆ.

ರಂಗನಾಯಕರ ಸಿನಿಮಾದಿಂದಲೂ ಕೂಡ ನಾನು ಕ್ಷಮೆಯನ್ನು ಕೇಳುತ್ತೇನೆ ಎಂದು ರಾಯರ ಸನ್ನಿಧಾನದಲ್ಲಿ ಎಲ್ಲರಿಗೂ ಕೂಡ ಕ್ಷಮೆ ಕೇಳುತ್ತೇನೆ ಎಂಬುದಾಗಿ ಮಂತ್ರಾಲಯದಲ್ಲಿ ಇದ್ದಾಗ ಫೇಸ್ಬುಕ್ ಲೈವ್ ಬಂದು ಹೇಳಿದ್ದಾರೆ.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here

Exit mobile version