ದರ್ಶನ್ ಗೆ ನಟ ಕಿಚ್ಚ ಸುದೀಪ್ ಕರೆ ಮಾಡಿದ್ರಾ.

72

ನಮಸ್ಕಾರ ಪ್ರಿಯ ಸ್ನೇಹಿತರೇ, ನಟ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಸಿನಿಮಾ ಮಾಡಿ ಜನರ ಮೆಚ್ಚುಗೆಯನ್ನ ಪಡೆದುಕೊಂಡಿದ್ದಾರೆ ಆದರೆ ನಟ ದರ್ಶನ್ ಅವರು ಕಿಚ್ಚ ಸುದೀಪ್ ಅವರು ಏನೋ ಒಂದು ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವುದರಿಂದಾಗಿ

ಪ್ರತಿಕ್ರಿಯೆಗಳು ಉಂಟಾಗಿ ದರ್ಶನ್ ಮತ್ತು ಸುದೀಪ್ ಅವರು ಬೇರೆ ಬೇರೆಯಾಗಿದ್ದಾರೆ ಹೊರೆತು ಬೇರೆ ಯಾವುದೇ ಸಿನಿಮಾ ಚಿತ್ರರಂಗಕ್ಕೆ ವಿಶೇಷವಾಗಿ ಆಗಿರುವಂತಹ ಒಂದು ಸಮಸ್ಯೆ ಎಂದು ಹೇಳಬಹುದಾಗಿದೆ.

ಸುದೀಪ್ ಮತ್ತು ದರ್ಶನ್ ಅವರು ಸುಮಲತಾ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಒಂದೇ ವೇದಿಕೆಯಲ್ಲಿ ಆರು ಏಳು ವರ್ಷಗಳಾದ ನಂತರ ಕಾಣಿಸಿಕೊಂಡಿದ್ದಾರೆ ಆದರೆ ದರ್ಶನ್ ಮತ್ತು ಸುದೀಪ್ ಅವರು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು ಆದರೆ ಯಾವುದೋ ಒಂದು ಕಾರಣಕ್ಕಾಗಿ ಈ ರೀತಿಯ ತೊಂದರೆ ಉಂಟಾಗಿದೆ.

ಸುದೀಪ ಅವರು ಅಥವಾ ದರ್ಶನವರು ಒಂಟಿಯಾಗಿರುವುದೇ ಒಳಿತು ಎಂದು ಅವರು ಟ್ವಿಟರ್ ನ ಮೂಲಕ ಒಂದು ಪೋಸ್ಟನ್ನ ಹಾಕಿಕೊಂಡಿದ್ದರು. ಇದರಿಂದ ಏನು ಆದರೂ ಸಣ್ಣಪುಟ್ಟ ಸಮಸ್ಯೆಗಳು ಮತ್ತೆ ಆಯಿತೆ ಎಂಬುದು ಕೂಡ ಉಂಟಾಯಿತು ಆದರೆ ಅವರಿಷ್ಟ ಪಟ್ಟಂತೆ ಅವರ ಜೀವನವನ್ನು ರೂಪಿಸಿಕೊಳ್ಳುವುದು ಮುಖ್ಯ

ಆದರೆ ನಾವು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದೇವೆ ಎಂದರೆ ನಮ್ಮಿಬ್ಬರ ನಡುವೆ ಇರುವ ಸಮಸ್ಯೆಗಳು ದೂರವಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಸುದೀಪ ಅವರು ಹೇಳಿದ್ದಾರೆ. ದರ್ಶನ್ ಅವರು ಪೋಸ್ಟನ್ನ ಹಾಕಿದ್ದಾರೆ ಆ ಪೋಸ್ಟ್ ಗಳ ಮೂಲಕ ಈ ರೀತಿ ಹೇಳಿಕೆ ಇದೆ ಎಂದು ಹೇಳಿದ್ದಾರೆ ಮಾಧ್ಯಮಗಳ ಮೂಲಕ ಸುದೀಪ ಅವರು ಸರಿಯಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಆರು ಏಳು ವರ್ಷಗಳಾದ ನಂತರ ಕಿಚ್ಚ ಸುದೀಪ್ ಮತ್ತು ದರ್ಶನ್ ಅವರು ಸುಮಲತ ಅವರ ಹುಟ್ಟು ಹಬ್ಬದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದನ್ನು ನೋಡಬಹುದು ಆಗಿದೆ. ಪ್ರತಿಯೊಬ್ಬ ಜನರು ಕೂಡ ಸುದೀಪ್ ಮತ್ತು ದರ್ಶನ್ ಅವರು ಒಂದಾಗಬೇಕು ಎಂದು ಹೇಳಿದರೆ ಸುದೀಪ್ ಸುದ್ದಿಗೋಷ್ಠಿ

ಅಥವಾ ಮಾಧ್ಯಮದವರ ಜೊತೆ ಮಾತನಾಡುವಾಗ ಮಾಧ್ಯಮಗಳ ಜೊತೆ ಇದ್ದಂತಹ ದರ್ಶನ ಅವರದು ದೂರ ಮಾಡಿಕೊಂಡಿರುವುದು ತುಂಬಾ ಉತ್ತಮ ಎನ್ನುವ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ದರ್ಶನ್ ಅವರಿಗೆ ಸುದೀಪ್ ಅವರು ಎಂದಿಗೂ ಕೂಡ ಕರೆ ಮಾಡಿಲ್ಲ ಈ ರೀತಿಯ ಸುಳ್ಳು ಸುದ್ದಿಯನ್ನು ಜನ ಹಬ್ಬಿಸುತ್ತಿದ್ದಾರೆ.

ಜೀವನದಲ್ಲಿ ಸಾಕಷ್ಟು ಸಮಸ್ಯೆ ನಲ್ಲಿ ಇದ್ದಲ್ಲಿ ಒಮ್ಮೆ ಗುರುಜೀ ಸಲಹೆ ಪಡೆಯಲು ಒಮ್ಮೆ ಕರೆ ಮಾಡಿರಿ 9900804442 ಎಷ್ಟೇ ಕಷ್ಟಕರ ಸಮಸ್ಯೆ ಇದ್ದರು ಕುಡ ಸಲಹೆ ಪಡೆಯಬಹುದು. 

ವೀಡಿಯೊ ನೋಡಿ

LEAVE A REPLY

Please enter your comment!
Please enter your name here