Ad
Home ಸುದ್ದಿ ಮನೆ ನಟಿ ಪವಿತ್ರ ಅವರು ಸಾವನ್ನಪ್ಪಿರುವುದು ಅಪಘಾತದಿಂದಲ್ಲ ಅವರಿಗೆ ಕೊನೆ ಕ್ಷಣದಲ್ಲಿ ಏನಾಗಿತ್ತು?

ನಟಿ ಪವಿತ್ರ ಅವರು ಸಾವನ್ನಪ್ಪಿರುವುದು ಅಪಘಾತದಿಂದಲ್ಲ ಅವರಿಗೆ ಕೊನೆ ಕ್ಷಣದಲ್ಲಿ ಏನಾಗಿತ್ತು?

ನಟಿ ಪವಿತ್ರ ಅವರು ಸಾವನ್ನಪ್ಪಿರುವುದು ಅಪಘಾತದಿಂದಲ್ಲ ಅವರಿಗೆ ಕೊನೆ ಕ್ಷಣದಲ್ಲಿ ಏನಾಗಿತ್ತು?
ನಟಿ ಪವಿತ್ರ ಅವರು ಸಾವನ್ನಪ್ಪಿರುವುದು ಅಪಘಾತದಿಂದಲ್ಲ ಅವರಿಗೆ ಕೊನೆ ಕ್ಷಣದಲ್ಲಿ ಏನಾಗಿತ್ತು?

ನಟಿ ಪವಿತ್ರ ಅವರು ಸಾವನ್ನಪ್ಪಿರುವುದು ಅಪಘಾತದಿಂದಲ್ಲ ಅವರಿಗೆ ಕೊನೆ ಕ್ಷಣದಲ್ಲಿ ಏನಾಗಿತ್ತು?

ನಮಸ್ಕಾರ ಪ್ರಿಯ ಸ್ನೇಹಿತರೇ, ಮನುಷ್ಯನಿಗೆ ಯಾವ ರೀತಿ ಬೇಕಾದರೂ ಸಾವು ಬರಬಹುದು ಎನ್ನುವುದಕ್ಕೆ ನಟಿ ಪವಿತ್ರ ಜೈರಾಮ್ ಅವರೇ ಸಾಕ್ಷಿಯಾಗಿದ್ದಾರೆ.

ನಟಿ ಪವಿತ್ರ ಅವರು ಸಾವನ್ನಪ್ಪಿರುವುದು ಅಪಘಾತದಿಂದಲ್ಲ ಅವರಿಗೆ ಕೊನೆ ಕ್ಷಣದಲ್ಲಿ ಏನಾಗಿತ್ತು?

ನಟಿ ಪವಿತ್ರ ಅವರಿಗೆ ಯಾವುದೇ ರೀತಿಯ ಅಪಘಾತ ಆಗಿಲ್ಲ ರಕ್ತಸ್ರಾವ ಕೂಡ ಆಗಿಲ್ಲ ಆದರೆ ಅವರು ಸಾವನ್ನಪ್ಪಿದ್ದಾರೆ ಇನ್ನುಳಿದವರು ಬದುಕಿದ್ದಾರೆ.

ಪವಿತ್ರ ಜಯರಾಮ್ ಅವರ ಸಾವಿಗೆ ಒಂದು ನಿಜವಾದ ಕಾರಣ ಕೂಡ ಇದೆ. ಆ ಪವಿತ್ರ ಜಯರಾಮ್ ಅವರಿಗೆ ಅಪಘಾತ ಆಗಿದೆ ಎಂದು ಎಲ್ಲರೂ ಕೂಡ ತಿಳಿದುಕೊಂಡಿದ್ದರು ಆದರೆ ಅವರ ಜೊತೆಯಲ್ಲೇ ಪ್ರಯಾಣ ಮಾಡುತ್ತಿದ್ದಂತಹ ಸಹ ನಟ ಒಂದು ಸತ್ಯವಾದ ವಿಚಾರವನ್ನು ಹೇಳಿದ್ದಾರೆ.

ಪವಿತ್ರ ಜಯರಾಮ್ ಅವರನ್ನು ಯಶಸ್ವಿ ನಟಿ ಎಂದು ಎಲ್ಲರೂ ಕೂಡ ನೋಡುತ್ತಾ ಇದ್ದಾರೆ. ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ, ತೆಲುಗು ನಲ್ಲಿ ಕೂಡ ಹೆಚ್ಚು ಹೆಸರನ್ನ ಗಳಿಸಿದ್ದಾರೆ.

ವೈಯಕ್ತಿಕ ಜೀವನದ ಬಗ್ಗೆ ಅವರು ಎಲ್ಲೂ ಕೂಡ ಪ್ರಸ್ತಾಪ ಮಾಡಿಕೊಂಡಿಲ್ಲ ಆದರೆ ತುಂಬಾ ಕಷ್ಟಪಟ್ಟು ಮೇಲೆ ಬಂದಂತಹ ನಟಿ ಎಂದು ಹೇಳಬಹುದು.

ಪವಿತ್ರ ಜಯರಾಮ್ ಅವರು ಇತ್ತೀಚಿಗೆ ಹೈದರಾಬಾದ್ ನಲ್ಲಿಯೇ ಮನೆ ಮಾಡಿಕೊಂಡು ಇದ್ದರು. ಕನ್ನಡ ಇಂಡಸ್ಟ್ರಿಯಲ್ಲಿ ಅವರಿಗೆ ಹೇಳಿಕೊಡುವಂತಹ ಅವಕಾಶ ಇರಲಿಲ್ಲ ತೆಲುಗು ಇಂಡಸ್ಟ್ರಿಯಯಲ್ಲಿ ಸಾಕಷ್ಟು ರೀತಿಯ ಕೆಲಸವನ್ನು ನಿರ್ವಹಿಸುತ್ತಿದ್ದರು. ಸಾಕಷ್ಟು ಸೀರಿಯಲ್ ಗಳಲ್ಲೂ ಕೂಡ ಅಭಿನಯವನ್ನು ಮಾಡುತ್ತಿದ್ದರು.

ಮಂಡ್ಯದ ಉಂಬಡ ಹಳ್ಳಿಯಲ್ಲಿ ಅವರ ತಂದೆ ತಾಯಿ ಇದ್ದರು, ಭಾನುವಾರ ಶೂಟಿಂಗ್ ಇಲ್ಲದ ಸಂದರ್ಭದಲ್ಲಿ ತಂದೆ ತಾಯಿಯನ್ನು ನೋಡಿಕೊಂಡು ವಾಪಸ್ ಆಗುವ ಸಂದರ್ಭದಲ್ಲಿ ದರ್ಶನ್ ಅವರ ಸಿನಿಮಾದಲ್ಲಿ ಒಂದು ಅವಕಾಶ ಇದ್ದಿರುವುದರಿಂದ ಪವಿತ್ರ ಮತ್ತು ಅವರ ಜೊತೆ ಸಹ ನಟ ಇಬ್ಬರೂ ಕೂಡ ಸಹಿ ಮಾಡುವುದಕ್ಕಾಗಿ ಬಂದಿದ್ದವರಾಗಿದ್ದರು.

ಇನ್ನೊಂದು ತೆಲುಗು ಚಿತ್ರರಂಗದಲ್ಲೂ ಕೂಡ ಸಹಿ ಮಾಡುವುದಕ್ಕೆ ಅವಕಾಶ ಬಂದಿರುವುದರಿಂದ ಮಂಡ್ಯದಿಂದ ಹೈದರ್ಬಾದಿಗೆ ಹೋಗ ಬೇಕಾದ ಸಂದರ್ಭ ಎದುರಾಗುತ್ತದೆ. 2:30ಕ್ಕೆ ಮಧ್ಯಾಹ್ನದ ಸಂದರ್ಭದಲ್ಲಿ ಅವರ ಊರನ್ನ ಬಿಟ್ಟಿದ್ದಾರೆ. ಮಂಗಳೂರಿಗೆ ಬರುವಾಗ ಸಂಜೆಯಾಗಿತ್ತು ಸಾಕಷ್ಟು ಮಳೆ ಕೂಡ ಎದುರಾಗಿತ್ತು.

ಮೂರು ಗಂಟೆಗಳ ಕಾಲ ಬೆಂಗಳೂರಿನಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ನಂತರ ಅಲ್ಲಿಂದ ಹೊರಟು ಮನೆಯನ್ನು ತಲುಪಿರುವ ಸಂದರ್ಭದಲ್ಲಿ ಸ್ವಲ್ಪ ಗಂಟೆಗಳ ಪ್ರಯಾಣ ಎನ್ನುವಷ್ಟರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಅವಘಡ ಸಂಭವಿಸುತ್ತದೆ.

ಸರ್ಕಾರಿ ಬಸ್ಸು ಸ್ಕಾರ್ಪಿಯೋ ಕಾರಿಗೆ ಡಿಕ್ಕಿ ಹೊಡೆಯುತ್ತದೆ. ಇವರ ಕಾರಿನ ಡ್ರೈವರ್ ಗೆ ಏನು ಮಾಡಬೇಕು ಎಂದು ತೋಚದೆ ನಿಯಂತ್ರಣ ತಪ್ಪುತ್ತದೆ. ಆರ್ ಟಿ ಸಿ ಬಸ್ಸು ಇವರ ಕಾರಿಗೆ ಡಿಕ್ಕಿ ಹೊಡೆಯುತ್ತದೆ.

ಇದನ್ನು ಸಹ ಓದಿ:

ಆಪರೇಷನ್ ಕಮಲ ಸಿದ್ದು ಸರ್ಕಾರ ಪತನದ ಸುಳಿವು

ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ

RCB PLAY OFF ಹೊರಗಿಡಲು CSK ಫಿಕ್ಸಿಂಗ್?

ಗಂಡಸರಿಗೂ ಗೃಹಲಕ್ಷ್ಮಿ ಯೋಜನೆ ಇದು ನಿಜಾನಾ?

ನಟಿ ಪವಿತ್ರ ಅವರು ಸಾವನ್ನಪ್ಪಿರುವುದು ಅಪಘಾತದಿಂದಲ್ಲ ಅವರಿಗೆ ಕೊನೆ ಕ್ಷಣದಲ್ಲಿ ಏನಾಗಿತ್ತು?

ನಂತರ ಕಾರಿನಲ್ಲಿರುವ ಅವರನ್ನು ಸ್ಥಳೀಯರು ರಕ್ಷಣೆ ಮಾಡುತ್ತಾರೆ. ಚಂದ್ರಕಾಂತ್ ಅವರಿಗೆ ಸಣ್ಣಪುಟ್ಟ ಗಾಯಗಳು ಆಗಿರುತ್ತದೆ. ಇನ್ನುಳಿದವರಿಗೆ ಯಾರಿಗೂ ಕೂಡ ಏನು ಆಗಿರಲಿಲ್ಲ. ಆದರೆ ಪವಿತ್ರ ಅವರಿಗೆ ಏನು ಕೂಡ ಆಗಿರಲಿಲ್ಲ.

ಚಂದ್ರಕಾಂತ ಅವರಿಗೆ ಏನಾಯ್ತು ಎಂದು ಕೇಳುವ ಒಳಗೆ ಅವರು ಶಾ- ಕ್ ಗೆ ಒಳಗಾಗಿ ಉಸಿರು ನಿಂತು ಹೋಗುತ್ತದೆ. ಶಾ- ಕ್ ಗೆ ಒಳಗಾಗಿರುವುದರಿಂದ ಅಲ್ಲಿಯೇ ತಲೆಸುತ್ತಿ ಬೀಳುತ್ತಾರೆ.

ತಕ್ಷಣ ಆಂಬುಲೆನ್ಸ್ ಗೆ ಕರೆ ಮಾಡುತ್ತಾರೆ ಆದರೆ ಆಂಬುಲೆನ್ಸ್ ತಡವಾಗಿ ಬರುತ್ತದೆ. ಡಾಕ್ಟರ್ ಹೇಳುತ್ತಾರೆ ಪವಿತ್ರ ಅವರಿಗೆ ಬ್ರೈನ್ ಸ್ಟ್ರೋಕ್ ಆಗಿದೆ ಎಂಬುದಾಗಿ ಹೇಳುತ್ತಾರೆ. ಅವರು ಅಪಘಾತದಿಂದ ಸಾವನ್ನಪ್ಪಿರುವುದಲ್ಲ ಬ್ರೈನ್ ಸ್ಟ್ರೋಕ್ ನಿಂದ ಎಂದು ಹೇಳುತ್ತಾರೆ.

ಮಾಹಿತಿ ಆಧಾರ:

NO COMMENTS

LEAVE A REPLY

Please enter your comment!
Please enter your name here

Exit mobile version