ಮದುವೆಯಾಗದೆ ಗರ್ಭಿಣಿಯಾದ ನಟಿ ಸಾಯಿ ಪಲ್ಲವಿ?

108

ನಮಸ್ಕಾರ ಪ್ರಿಯ ಸ್ನೇಹಿತರೇ, ಸೌತ್ ಸ್ಟಾರ್ ನಟಿಯಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರಾಗಿದ್ದಾರೆ. ಅವರು ತುಂಬಾ ಸರಳತೆಯಿಂದ ಕೂಡಿದ್ದರು ಮತ್ತು ಅಭಿಮಾನಿಗಳ ಮನವನ್ನ ಗೆಲ್ಲಲು ತುಂಬಾ ಪ್ರಶಂಸೆಯನ್ನು ಒಳಗೊಂಡಿದ್ದಾರೆ. ಇವರಿಗೆ ತುಂಬಾ ಜನ ಅಭಿಮಾನಿಗಳು ಇರುವುದನ್ನು ಸಹ ಕಾಣಬಹುದಾಗಿದೆ.

ಈ ನಟಿಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ ಸಂಭ್ರಮಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದನ್ನು ಕಾಣಬಹುದಾಗಿದೆ. ನೋಡುಗರಿಗೆ ತುಂಬಾ ಶಾಕಿಂಗ್ ನ್ಯೂಸ್ ಆಗಿ ಹೊರಹೊಮ್ಮುತ್ತಾ ಇದೆ.

ಈ ಸಾಯಿ ಪಲ್ಲವಿಯವರು ಅನೇಕ ಜನರ ಅಭಿಮಾನಿಗಳ ಮನವನ್ನಾಗಿದ್ದಿದ್ದಾರೆ, ಪಲ್ಲವಿಗೆ ಇನ್ನೂ ಮದುವೆಯಾಗಿಲ್ಲ ಆದರೆ ಅನುಮಾನಗಳನ್ನ ಸೃಷ್ಟಿ ಮಾಡುತ್ತ ಇದೆ ಸಾಯಿ ಪಲ್ಲವಿಯವರು ಗರ್ಭಿಣಿಯಾಗಿದ್ದಾರೆ. ಇವರು ಗರ್ಭಿಣಿಯಾಗಿರುವ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲ್ ಆಗುತ್ತಿರುವುದನ್ನು ಕಾಣಬಹುದಾಗಿದೆ.

ಈ ಸಾಯಿ ಪಲ್ಲವಿ ಅವರು ತುಂಬ ಗರ್ಭಿಣಿಯಾಗಿರುವ ವಿಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗುತ್ತಿರುವುದನ್ನು ಕಾಣಬಹುದಾಗಿದೆ. ಈ ಸಾಯಿ ಪಲ್ಲವಿ ಅವರಿಗೆ ಇನ್ನೂ ಮದುವೆ ಆಗಿಲ್ಲ ಆದರೆ ಗರ್ಭಿಣಿಯಾದದ್ದು ಹೇಗೆ ಎನ್ನುವುದು ಎಲ್ಲರಿಗೂ ಕೂಡ ಒಂದು ಅಚ್ಚರಿಯ ಕಾದಿದೆ.

ಸಾಯಿ ಪಲ್ಲವಿಯರ ಪತಿ ಯಾರು ಎಂದು ಗೂಗಲ್ಗಳು ಬೇರೆ ಬೇರೆ ವೆಬ್ಸೈಟ್ ಗಳಲ್ಲಿ ಸರ್ಚ್ ಗಳು ಉಂಟಾಗುತ್ತಿರುವುದನ್ನ ಸಹ ಕೆಲವೊಂದಿಷ್ಟು ಜನರಿಗೆ ಕುತೂಹಲವನ್ನು ಉಂಟು ಮಾಡಿದೆ. ಸಾಯಿ ಪಲ್ಲವಿಯವರಿಗೆ ಮದುವೆಯಾಗಿಲ್ಲ ಯಾವುದೇ ರೀತಿಯ ವಿವಾಹ ನಿಶ್ಚಯವಾಗಿರುವುದು ಕೂಡ ಕಂಡು ಬರುತ್ತಾ ಇಲ್ಲ.

ಆದರೆ ಗರ್ಭಿಣಿಯಾದದ್ದು ಹೇಗೆ ಎನ್ನುವ ವಿಷಯ ಎಲ್ಲರಿಗೂ ಕೂಡ ಒಂದು ಆಶ್ಚರ್ಯ ಉಂಟು ಮಾಡುತ್ತಾ ಇದೆ ಅನೇಕ ಜನರಿಗೆ ಇದು ಒಳ್ಳೆಯ ಒಂದು ಪ್ರಶ್ನೆಯಾಗಿ ಕಾಡುತ್ತದೆ. ಈ ವಿಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿರುವುದರಿಂದ ಅನೇಕ ಜನರು ಅನೇಕ ರೀತಿಯ ಅಭಿಪ್ರಾಯವನ್ನು ವ್ಯಕ್ತ ಪಟಿಸಿದ್ದಾರೆ.

ಇದು ಎಲ್ಲಾ ರೀತಿಯ ಬೇರೆ ಬೇರೆ ರೀತಿಯ ಕಮೆಂಟ್ಗಳನ್ನು ಮಾಡೋದನ್ನ ಕಾಣಬಹುದಾಗಿದೆ ಆದರೆ ಇದೊಂದು ಸಿನಿಮಾದ ಒಂದು ಪಾತ್ರವಾಗಿದೆ ಅದನ್ನ ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ವಿಡಿಯೋ ಎಲ್ಲಾ ಕಡೆಯಲು ವೈರಲ್ ಆಗುವುದನ್ನ ಕಾಣಬಹುದಾಗಿದೆ.

ಅನೇಕ ಜನರು ಅನೇಕ ರೀತಿಯಲ್ಲಿ ಹೇಳುತ್ತಾರೆ ಅದರ ಬಗ್ಗೆ ಯಾರೂ ಕೂಡ ಗಮನ ಹರಿಸದೆ ಇದರ ಬಗ್ಗೆ ಹೆಚ್ಚು ಗಮನಹರಿಸಿ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಮದುವೆಯಾಗದೆ ಗರ್ಭಿಣಿಯಾದ ನಟಿ ಸಾಯಿ ಪಲ್ಲವಿಯನ್ನು ಅನೇಕ ರೀತಿಯ ಕಾಮೆಂಟ್ಗಳು ಸಹ ಕೇಳಿ ಬರುತ್ತಿರುವುದನ್ನ ಕಾಣಬಹುದಾಗಿದೆ ಆದರೆ ಅದೊಂದು ಸಿನಿಮಾದ ಒಂದು ಪಾತ್ರವಾಗಿದೆ ಎಂಬುದಾಗಿ ಸೂಚಿಸಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here