ನಟಿ ವಿಜಯಲಕ್ಷ್ಮಿ ಆರೋಪ ಏಳು ಸಲ ಗರ್ಭಪಾತ ಮಾಡಿದ್ದ ಖ್ಯಾತ ರಾಜಕಾರಣಿ.

63

ನಮಸ್ಕಾರ ಪ್ರಿಯ ಸ್ನೇಹಿತರೇ, ಕನ್ನಡ ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ನಟನೆ ಮಾಡಿರುವಂತಹ ತುಂಬಾ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ವಿಜಯಲಕ್ಷ್ಮಿ ಅವರು, ನಟ, ನಿರ್ದೇಶಕ, ರಾಜಕಾರಣಿ ದಿಮಾನ್ ವಿರುದ್ಧ ಗಂಭೀರವಾದಂತ ಆರೋಪವನ್ನು ಮಾಡಿದ್ದಾರೆ.

ಲೈಗಿಕ ದೌರ್ಜನ್ಯದ ಆರೋಪವನ್ನು ಮಾಡಿ. ಈ ವಿಜಯಲಕ್ಷ್ಮಿ ಎನ್ನುವ ನಟಿ ಪೊಲೀಸ್ ಸ್ಟೇಷನ್ನಲ್ಲಿ ದೂರನ್ನು ನೀಡಿದ್ದಾರೆ. ದಿಮಾನ್ ಪೊಲೀಸ್ ಸ್ಟೇಷನ್ ಗೆ ಹಾಜರಾಗುವಂತೆ ನೋಟಿಸ್ ಅನ್ನು ನೀಡಿದ್ದಾರೆ. ಮಂಗಳವಾರದ ದಿನ ಬರುವಂತೆ ಅವರನ್ನು ನಿರ್ದೇಶಿಸಲಾಗಿದೆ.

ನಾಗಮಂಗಲ, ಸ್ವಸ್ತಿಕ್, ಸೂರ್ಯವಂಶ ಅನೇಕ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದಾರೆ ವಿಜಯಲಕ್ಷ್ಮಿ ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ದಿಮಾನ್ ಅವರು ಎನ್‌ಡಿಕೆ ಪಕ್ಷದ ನಾಯಕರು ಕೂಡ ವಿಜಯಲಕ್ಷ್ಮಿ ಅವರು ಮಾಧ್ಯಮಗಳ ಮೂಲಕ ತಮ್ಮ ದುಃಖವನ್ನು ಹೇಳಿಕೊಂಡಿದ್ದರು.

ನ್ಯಾಯವನ್ನು ಕೊಡಿಸಿ ಎಂದು ಹೇಳಿಕೊಂಡಿದ್ದರು. ನಮಗೆ ಮದುವೆಯಾಗಿದ್ದು ಏಳು ಬಾರಿ ಗರ್ಭಪಾತವನ್ನು ಮಾಡಿಸಿದ್ದಾರೆ. ಗಂಭೀರವಾದಂತ ಆರೋಪವನ್ನು ಮಾಡಿದ್ದಾರೆ. 2008 ರಲ್ಲಿ ಧೀಮನ್ ಮತ್ತು ವಿಜಯಲಕ್ಷ್ಮಿ ಅವರಿಗೆ ಮದುವೆಯಾಗಿದೆ ಎಂದು ವಿಜಯಲಕ್ಷ್ಮಿ ಅವರು ಹೇಳುತ್ತಿದ್ದಾರೆ.

ಅವರಿಂದ ನನಗೆ ಮೋಸ ಆಗಿದ್ದು ಅಲ್ಲದೆ ಬೆದರಿಕೆಯನ್ನು ಕೂಡ ಹಾಕಿದ್ದಾರೆ. ವಂಚನೆ ಮತ್ತು ಅತ್ಯಾಚಾರ ಸೇರಿದಂತೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ದಿಮಾನ್ ವಿರುದ್ಧವಾಗಿ ಆರೋಪವನ್ನು ಮಾಡಲಾಗಿದೆ. ವಿಜಯಲಕ್ಷ್ಮಿ ಅವರು ಕೂಡ ಮ್ಯಾಜಿಸ್ಟ್ರೇಟ್ ಅವರ ಮುಂದೆ ಹೇಳಿಕೊಂಡಿದ್ದಾರೆ.

ಹಣ ಹಾಗೂ ಚಿನ್ನಾಭರಣವನ್ನ ಪಡೆದು ಮೋಸವನ್ನು ಮಾಡಿದ್ದು ಅಲ್ಲದೆ ದೌರ್ಜನ್ಯವನ್ನು ಕೂಡ ಮಾಡಿದ್ದಾರೆ. ಏಳು ಬಾರಿ ಗರ್ಭಪಾತವನ್ನು ಮಾಡಿಸಿದ್ದಾರೆ ಎಂದು ಹೇಳಿದ್ದಾರೆ. ಯಾರೂ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಆದರೂ ಕೂಡ ಹೋರಾಟಗಳು ನಡೆಯುತ್ತಲೇ.

ತಮಿಳುನಾಡು ವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಯ ಮೇಲೆ ಅಪಾರವಾದ ನಂಬಿಕೆ ಎಂಬುದು ಇದೆ. ಅವರನ್ನ ಬಂಧಿಸಿ ನಮಗೆ ನ್ಯಾಯವನ್ನು ಕೂಡಿಸಬೇಕು ಎಂದು ವಿಜಯಲಕ್ಷ್ಮಿ ಮತ್ತು ಅವರ ವಿರುದ್ಧವಾಗಿ ಹೋರಾಡುತ್ತಿರುವಂತಹ ಮಹಿಳೆ ಕೂಡ ಹೇಳಿಕೊಂಡಿದ್ದಾರೆ.

ದಿಮಾನ್ ವರನ್ನ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರೂ ಕೂಡ ವಿಚಾರಣೆಗೆ ಮಾತ್ರ ಅವರು ಹಾಜರಾಗುತ್ತಿಲ್ಲ, ಅವರಿಗೆ ಸಾಕಷ್ಟು ರೀತಿಯ ಬೆದರಿಕೆ ಬಂದಿದೆ ಹಾಗೆ ಕನ್ನಡ ತಮಿಳು ತೆಲುಗು ಎಲ್ಲಾ ಚಿತ್ರರಂಗಗಳಲ್ಲೂ ಕೂಡ ಅವರು ನಟನೆ ಮಾಡಿದ್ದಾರೆ

ಯಾವುದೇ ರೀತಿಯ ಜನಪ್ರಿಯ ಗೋಸ್ಕರ ನಾನು ಈ ರೀತಿ ಮಾಡುವುದಿಲ್ಲ ಅವುಗಳನ್ನ ಬಗೆರಿಸಿಕೊಂಡು ನನಗೆ ನ್ಯಾಯ ಕೊಡಿಸಬೇಕು ಎಂದು ಹೇಳಿದ್ದಾರೆ.

ಅರ್ಥಿಕ ಸಂಕಷ್ಟ, ಹಣಕಾಸಿನ ಬಾಧೆಗಳು, ಮತ್ತು ಇನ್ನಿತರೇ ಎಲ್ಲಾ ಕಷ್ಟಗಳು ಸೂಕ್ತ ರೀತಿಯಲ್ಲಿ ಪರಿಹಾರ ಆಗೋಕೆ ಈ ಕುಡ್ಲೆ ನಮಗೆ ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here