ಕೇಂದ್ರದಿಂದ ಸ್ವಂತ ಮನೆ ಇಲ್ಲದವರಿಗೆ ಸಾಕಷ್ಟು ಸಹಾಯ ಧನ.

48

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಮತ್ತು ಕೇಂದ್ರ ಸರಕಾರ ಎರಡೆರೆಡು ಹೊಸ ಸುದ್ದಿ ಇದೆ, ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅನುಕೂಲವಾಗಲು ಮುಂದಿನ ತಿಂಗಳ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯನ್ನು ನೀಡಲಾಗುತ್ತದೆ. ಹಣವನ್ನು ನೀಡಲಾಗುವುದಿಲ್ಲ ಎಂದು ಸರ್ಕಾರವು ಮಾಹಿತಿಯನ್ನು ನೀಡಿದೆ.

ರೈತರಿಗೆ ಮುಂದಿನ ತಿಂಗಳಿಂದ ಹತ್ತು ಕೆಜಿ ಅಕ್ಕಿಯನ್ನು ನೀಡಿರುವುದರಿಂದ ರೈತರಿಗೆ ಇದರಿಂದ ಅನುಕೂಲಗಳು ಉಂಟಾಗುತ್ತದೆ ಕೆಲವೊಂದು ವಿಷಯಗಳಲ್ಲಿ ಬರ ಉಂಟಾಗಿರುವುದರಿಂದ ಕುಡಿಯಲು ನೀರಿಲ್ಲದ ಪರಿಸ್ಥಿತಿ ಅನ್ನ ಅಕ್ಕಿ ಇಲ್ಲದ ಪರಿಸ್ಥಿತಿ ಉಂಟಾಗುತ್ತದೆ

ಆ ಉದ್ದೇಶದಿಂದ ಈ ಮುಂದಿನ ತಿಂಗಳಿಂದ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯನ್ನು ಹಣವನ್ನು ನೀಡಲಾಗುವುದಿಲ್ಲ ಎಂದು ಸೂಚನೆಯನ್ನು ಹೊರಡಿಸಿದ್ದಾರೆ. ರೇಷನ್ ಕಾರ್ಡ್ಗಳನ್ನು ಅದರಲ್ಲೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಅಕ್ಕಿಯನ್ನು ನೀಡಲು ಸಾಧ್ಯವಾಗಲಿಲ್ಲ ಎಂದರೆ ಬೇರೆ ವಸ್ತುಗಳನ್ನ ರಾಗಿ ಅಥವಾ ಜೋಳವನ್ನು ನೀಡಲಾಗುತ್ತದೆ ಎಂದು ಆಹಾರ ಇಲಾಖೆಯ ಸಚಿವರಾದಂತಹ ಕೆಎಚ್ ಮುನಿಯಪ್ಪನವರು ಸ್ಪಷ್ಟವಾಗಿ ಸೂಚನೆಯನ್ನು ನೀಡಿದ್ದಾರೆ.

ಪರಿಶೀಲನೆಯನ್ನು ನಡೆಸಿ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎನ್ನುವ ಸೂಚನೆಯನ್ನು ಹೊರಡಿಸಿದ್ದಾರೆ. ಕೇಂದ್ರದಿಂದ ಸ್ವಂತ ಮನೆ ಇಲ್ಲದೆ ಇರುವ ವ್ಯಕ್ತಿಗಳಿಗೆ 90 ಸಾವಿರ ಸಹಾಯಧನವನ್ನು ನೀಡಲಾಗುತ್ತದೆ ಕಡಿಮೆ ಬಡ್ಡಿ ದರದಲ್ಲಿ ನೀವು ಬ್ಯಾಂಕುಗಳಾಗಿರಬಹುದು ಅಥವಾ ಯಾವುದೇ ಬ್ಯಾಂಕುಗಳಾಗಿದ್ದರೂ ಕೂಡ ಅಲ್ಲಿ ಹೋಗಿ ನೀವು ಈ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.

50 ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಗೃಹ ಸಾಲವನ್ನು ನೀಡಲಾಗುತ್ತದೆ ಇದನ್ನು ಬಳಸಿಕೊಂಡು ಪ್ರತಿಯೊಬ್ಬರೂ ಕೂಡ ಮನೆಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ ಕೇಂದ್ರದಿಂದ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಗೃಹ ಸಾಲವನ್ನು ಪಡೆದುಕೊಂಡಿರುವವರಿಗೆ ಸಹಾಯಧನದ ಜೊತೆಗೆ ಸಬ್ಸಿಡಿಯನ್ನು ಕೂಡ ನೀಡಲಾಗುತ್ತದೆ

ನೀವೇನಾದರೂ ಮನೆಯನ್ನ ತೆಗೆದುಕೊಳ್ಳಬೇಕು ಅಂದುಕೊಂಡಿದ್ದರೆ ಕಡಿಮೆ ದರದಲ್ಲಿ ಇವುಗಳ ಸೌಲಭ್ಯವನ್ನು ಉಪಯೋಗಿಸಿಕೊಂಡು ಎಲ್ಲಾ ರೀತಿಯ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಇದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು

ಅನ್ನಭಾಗ್ಯ ಯೋಜನೆಯಲ್ಲಿ ಮುಂದಿನ ತಿಂಗಳಿಂದ ಹಣವನ್ನು ನೀಡಲಾಗುವುದಿಲ್ಲ ಅಕ್ಕಿಯನ್ನ ನೀಡಲಾಗುತ್ತದೆ ಹಾಗೆಯೇ ಕೇಂದ್ರ ಸರ್ಕಾರದಿಂದ ಸ್ವಂತ ಮನೆ ಇಲ್ಲದೆ ಇರುವ ವ್ಯಕ್ತಿಗಳಿಗೆ ಸ್ವಂತ ಮನೆಯನ್ನು ನೀವು ಪಡೆಯಬೇಕಾದರೆ ಅರ್ಜಿಯನ್ನು ಕೂಡ ಸಲ್ಲಿಸಬಹುದಾಗಿದೆ. ಇದರಿಂದ ಪ್ರತಿಯೊಬ್ಬರಿಗೂ ಕೂಡ ಅನುಕೂಲ ಉಂಟಾಗುತ್ತದೆ ಆದ್ದರಿಂದ ನೀವು ಈ ಸೌಲಭ್ಯವನ್ನು ಪಡೆಯಲು ಸಾಧ್ಯ.

ಇದರ ಪ್ರಯೋಜನ ಪಡೆಯಬಹುದು

ನಿಮ್ಮ ಸಮಸ್ಯೆ ಪರಿಹಾರ ಆಗುತ್ತಾ ಇಲ್ಲವೇ ಹಾಗದ್ರೆ FREE KUBHER YANTRA ಗುರುಗಳಿಂದ ಪಡೆಯೋಕೆ ಈ ಕುಡ್ಲೆ ಕರೆ ಮಾಡಿರಿ 9900804442 ಎಲ್ಲಾ ಹತ್ತಾರು ಸಮಸ್ಯೆಗೆ ಪರಿಹಾರ ಸಿಗುವುದು

ಮಾಹಿತಿ ಆಧಾರ

DISCLAIMER: ಸರ್ಕಾರದ ಎಲ್ಲಾ ಯೋಜನೆ ಮತ್ತು ಇನ್ನಿತರೇ ಯಾವುದೇ ರೀತಿಯ ಮಾಹಿತಿಗಳು ಇದಕ್ಕೂ ನಮ್ಮ ವೆಬ್ಸೈಟ್ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಇದರ ಸಾಧಕ ಬಾಧಕ ತಿಳಿದು ಮುನ್ನಡೆಯುವುದು ನಿಮ್ಮ ಕರ್ತವ್ಯ ಆಗಿದೆ ನಮಗೆ ಸಿಕ್ಕ ವೀಡಿಯೊ ಆಧಾರ ನಿಮಗೆ ನೀಡಿದ್ದೇವೆ

LEAVE A REPLY

Please enter your comment!
Please enter your name here