18 ದಿನ ನೀರು ಬಿಟ್ರೆ ಹರೋಹರ ಬೆಂಗಳೂರು ತಿಂಗಳಿಗೆ ಒಮ್ಮೆ ಕೂಡ ನೀರು ಸಿಗೋದು ಡೌಟ್?

86

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾವೇರಿ ನೀರು ವಿಚಾರವಾಗಿ ಕರ್ನಾಟಕದಲ್ಲಿ ಪ್ರತಿಭಟನೆಗಳು ಆರಂಭವಾಗಿದೆ ಕೆಲವೊಂದಿಷ್ಟು ಭಾಗಗಳಲ್ಲಿ ಬಂದ್ ಕೂಡ ಮಾಡಲಾಗಿದೆ. ಬೆಂಗಳೂರು ಬಂದ್ ಹೋರಾಟವೂ ಕೂಡ ನಡೆಯುತ್ತಿದೆ.

ರಾಜ್ಯದ ಹಲವಾರು ಕಡೆಯಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಬೆಂಗಳೂರಿನಲ್ಲಿ ಬಂದ್ ಗೆ ಮಿಶ್ರ ಪ್ರತಿಫಲ ವ್ಯಕ್ತವಾಗಿದೆ. ಔಷಧಿ ಮೊಳಕೆಗಳನ್ನು ಹೊರತುಪಡಿಸಿ ನಗರದ ಕೆಲವು ಭಾಗಗಳನ್ನು ಅಂಗಡಿಗಳಾಗಿರಬಹುದು,

ವ್ಯಾಪಾರ ಮಾಡುವ ಸ್ಥಳ ಯಾವುದೇ ಆಗಿದ್ದರೂ ಕೂಡ ಅವುಗಳನ್ನು ಬಂದ್ ಮಾಡಲಾಗಿತ್ತು. ಬಿಎಂಟಿಸಿ ಬಸ್ ಕ್ಯಾಬ್ ಮತ್ತು ಮೆಟ್ರೋ ಸ್ಟೇಷನ್ ಗಳು, ಆಟೋಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು.

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ನಗರದ ದಟ್ಟನೆ ಮತ್ತು ಪ್ರಭಾವಗಳು ಕಡಿಮೆಯಾಗಿದ್ದವು. ಶಾಲೆ ಕಾಲೇಜುಗಳು ಹಾಗೆ ಖಾಸಗಿ ಕಂಪನಿಗಳು ಸೇರಿದಂತೆ ರಜೆಯನ್ನ ಘೋಷಣೆ ಮಾಡಿದವು ಏಕೆಂದರೆ ಏನಾದರೂ ಅನಾಹುತಗಳು ಸಂಭವಿಸಿದರೆ ಅದರಿಂದ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎನ್ನುವ ಉದ್ದೇಶದಿಂದಾಗಿ ಈ ರೀತಿಯ ನಿಲುವನ್ನ ಕೈಗೊಂಡಿದ್ದರು.

ಕಾವೇರಿ ನದಿಗಾಗಿ ಪ್ರತಿಭಟನೆ ಮತ್ತು ಬಂದ್ ಗಾಗಿ ಕರ್ನಾಟಕಕ್ಕೆ ಇದರಿಂದ ಒಂದು ದೊಡ್ಡದಾದ ಸುದ್ದಿಯೇ ಹೊರಬಂದಿದೆ. ತಮಿಳುನಾಡಿಗೆ ಪ್ರತಿ ದಿನ ನೀವು 3 ಸಾವಿರ ಕ್ಯೂ ಸೆಟ್ ನೀರನ್ನು ಕಾವೇರಿ ನದಿ ನೀರು ನಿಯಂತ್ರಣ ಸಂಸ್ಥೆಯು ಆದೇಶವನ್ನು ಹೊರಡಿಸಿದೆ.

ದೆಹಲಿಯ ಕಾವೇರಿ ನದಿ ನೀರು ನಿಯಂತ್ರಣ ಸಮಿತಿಯು ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15 ರವರೆಗೆ ಅಂದರೆ 18 ದಿನಗಳ ವರೆಗೂ ಕೂಡ ಪ್ರತಿದಿನ 3000 ಕ್ಯೂ ಸೆಟ್ ನೀರನ್ನು ಬಿಡುಗಡೆ ಮಾಡಬೇಕು ಎಂದು ಸೂಚನೆಯನ್ನು ಹೊರಡಿಸಿದೆ.

ತಮಿಳುನಾಡಿಗೆ ನದಿ ನೀರಿನ ಕಾವೇರಿ ನದಿ ನೀರಿನ ಹಂಚಿಕೆಯಿಂದಾಗಿ ಕರ್ನಾಟಕದವರಿಗೆ ದೊಡ್ಡ ಸಮಸ್ಯೆ ಎದುರಾಗಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅವೇ ದೊಡ್ಡ ಸಮಸ್ಯೆಯಾಗಿ ಪರಿಗಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದರಿಂದ ದೊಡ್ಡ ದೊಡ್ಡ ಸಮಸ್ಯೆಗಳನ್ನು ಜನರು ಎದುರಿಸಬೇಕಾಗುತ್ತದೆ. ತಮಿಳುನಾಡಿಗೆ ನೀರು ಬಿಡಬಾರದು ಎಂದು ಜನರ ಹೋರಾಟ ಮತ್ತು ಪ್ರತಿಭಟನೆ ಮುಂದುವರೆಯುತ್ತಲೇ ಇದೆ ಆದರೆ ಆ ಪ್ರತಿಭಟನೆಯಿಂದ ಜನರೇಗೆ ಮುಂದುವರಿಸುತ್ತದೆ

ಆದರೆ ದೆಹಲಿ ಕಾವೇರಿ ನದಿ ನೀರು ಸಂಸ್ಥೆಯವರು ಈ ರೀತಿ ಮಾಡುವಾಗೆಲ್ಲ ಪ್ರತಿದಿನ 3 ಸಾವಿರ ಕ್ಯೂ ಸೆಟ್ ನೀರು ಬಿಡಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಮನೆಯಲ್ಲಿ ಕಲಹ, ಸಂಸಾರಿಕ ಕಲಹ ಇನ್ನು ವಿವಿಧ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಈ ಕುಡ್ಲೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here