ಗಂಡ ಹೆಂಡತಿಯರ ನಡುವೆ ಕಲಹ ಏಕೆ ಬರುತ್ತದೆ ಹಾಗೂ ಅದನ್ನು ಬಗೆಹರಿಸಿಕೊಳ್ಳುವುದು ಹೇಗೆ

79

ಸ್ನೇಹಿತರೆ ದಾಂಪತ್ಯ ಜೀವನದಲ್ಲಿ ಜಗಳ ಮನಸ್ತಾಪ ಕೋಪ ಸರ್ವೇಸಾಮಾನ್ಯ, ಹಾಗಾಗಿ ನಾವು ಮದುವೆ ಆಗುವಾಗ ನಮ್ಮ ಸಂಗಾತಿಯು ನಮ್ಮನ್ನು ಅರ್ಥ ಮಾಡಿಕೊಳ್ಳುವವರನ್ನೇ ನಾವು ಆಯ್ಕೆ ಮಾಡಿಕೊಳ್ಳಬೇಕು. ಆದರೂ ಎಷ್ಟೇ ಅರ್ಥಮಾಡಿಕೊಳ್ಳುವ ಜೀವನ ಸಂಗಾತಿ ಸಿಕ್ಕರೂ ಕೂಡ ಜಗಳ ಇದ್ದೇ ಇರುತ್ತದೆ, ಮುಖ್ಯವಾಗಿ ಗಂಡ ಹೆಂಡತಿಯರ ನಡುವೆ ಜಗಳ ಮನಸ್ತಾಪಗಳು ಹೇಗೆ ಬಗೆಹರಿಸುವುದು ಎಂಬುದನ್ನು ತಿಳಿಯೋಣ. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿರಿ 9538446677 ಸ್ನೇಹಿತರೆ, ಮುಖ್ಯವಾಗಿ ಗಂಡ ಹೆಂಡತಿ ಇಬ್ಬರೂ ಸಹ ಏನೇ ಆದರೂ ಅರ್ಥ ಮಾಡಿಕೊಂಡು ಹೋಗಬೇಕು. ಹಾಗೂ ಗಂಡ ತಪ್ಪು ಮಾಡಿದರೆ ಹೆಂಡತಿ ಬುದ್ಧಿ ಹೇಳಬೇಕು. ಹೆಂಡತಿ ತಪ್ಪು ಮಾಡಿದರೆ ಗಂಡ ಬುದ್ಧಿ ಹೇಳಬೇಕು. ಕ್ಷಮಿಸುವ ಗುಣ ಇರಬೇಕು ಇಬ್ಬರಲ್ಲೂ.

ತಪ್ಪನ್ನು ತಿದ್ದುಕೊಳ್ಳುವ ಬುದ್ಧಿ ಇಬ್ಬರಲ್ಲೂ ಇರಬೇಕು. ಎಲ್ಲಾ ಕೆಲಸವನ್ನು ಇಬ್ಬರು ಹಂಚಿಕೊಂಡು ಮಾಡಬೇಕು. ಗಂಡ ಹೆಂಡತಿಯ ಸಂಬಂಧದಲ್ಲಿ ಗಂಡ ಹೆಚ್ಚು ಹೆಂಡತಿ ಕಮ್ಮಿ ಎನ್ನುವ ಭೇದಭಾವ ಇರಬಾರದು. ಇಬ್ಬರು ಸಮಾನರು ಎಂಬುದು ಮನಸ್ಸಿನಲ್ಲಿರಬೇಕು. ಗುರುಜೀ ಸಲಹೆ ಪಡೆಯೋಕೆ ಫೋನ್ ಮಾಡಿರಿ 9538446677 ಸ್ನೇಹಿತರೆ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸಬೇಕು. ಯಾವುದೇ ನಿರ್ಧಾರವನ್ನು ಕೈಗೊಳ್ಳುವಾಗ ಗಂಡ ಹೆಂಡತಿ ಇಬ್ಬರೂ ಕೂತು ನಿರ್ಧಾರ ಮಾಡಿ ತೆಗೆದುಕೊಳ್ಳಬೇಕು ಆಗ ಜಗಳ ಮನಸ್ತಾಪಗಳು ಕಮ್ಮಿಯಾಗುತ್ತದೆ. ಗಂಡ ಹೆಂಡತಿಯ ನಡುವೆ ಅನುಮಾನ ಎಂಬುದು ಇರಬಾರದು. ಯಾವುದೇ ಕಷ್ಟ ಬಂದರೂ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟುಕೊಡಬಾರದು. ಇಬ್ಬರು ಒಬ್ಬರನ್ನೊಬ್ಬರು ಕಾಳಜಿಯಿಂದ ನೋಡಿಕೊಳ್ಳಬೇಕು. ಇಬ್ಬರಿಗೂ ಅವರದೇ ಆದ ಸ್ವಾತಂತ್ರ್ಯವಿರಬೇಕು.

ಹಾಗೆಂದು ಸ್ವಾತಂತ್ರ್ಯವನ್ನು ಅವರು ದುರುಪಯೋಗ ಗೊಳಿಸಬಾರದು. ಪ್ರಕೃತಿಯಲ್ಲಿ ಗಂಡ ಹೆಂಡತಿ ಸಂಬಂಧ ಒಂದು ಮುಖ್ಯವಾದ ಸಂಬಂಧವಾಗಿದೆ. ಮುಖ್ಯವಾಗಿ ಗಂಡ ಹೆಂಡತಿಯರ ನಡುವೆ ನಂಬಿಕೆ ಇರಬೇಕು.ಹಿoದಿನಿಂದಲೂ ಒಂದು ಗಾದೆ ಇದೆ “ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ “ಹಾಗಾಗಿ ಅಂದಿನ ಸಮಸ್ಯೆಯನ್ನು ಅಂದೆ ಬಗೆಹರಿಸಿಕೊಳ್ಳಿ. ಗಂಡ ಹೆಂಡತಿ ಇಬ್ಬರೂ ಉತ್ತಮವಾಗಿ ಅರ್ಥ ಮಾಡಿಕೊಂಡು ಹೋದರೆ ಯಾವುದೇ ಸಮಸ್ಯೆ ಬರುವುದಿಲ್ಲ. ಗಂಡ ಹೆಂಡತಿ ಇಬ್ಬರು ಅಷ್ಟೇ ಕೊಟ್ಟ ಮಾತನ್ನು ಒಬ್ಬರನ್ನೊಬ್ಬರು ಪಾಲಿಸಿಕೊಂಡು ಹೋಗಬೇಕು. ಸಂಬಂಧದಲ್ಲಿ ಅಹಂ ಎಂಬುದು ಇರಬಾರದು. ಎಲ್ಲವನ್ನು ಹೊಂದಿಕೊಂಡು ಹೋದರೆ ಯಾವುದೇ ಸಂಬಂಧವೂ ಹಾಳಾಗುವುದಿಲ್ಲ ಹಾಗಾಗಿ ಸ್ನೇಹಿತರೆ ಗಂಡ ಹೆಂಡತಿಯರ ಸಂಬಂಧದಲ್ಲಿ ನಂಬಿಕೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ

ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ ಸಂತೋಷ್ ಗುರುಗಳು.

LEAVE A REPLY

Please enter your comment!
Please enter your name here