ರಾಕ್ಷಸ ಶಿಕ್ಷಕನಿಂದ ಕಿರುಕುಳ ನಂತರ ಹುಡುಗಿ ಮಾಡಿದ್ದೇ ಬೇರೆ.

72

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಿಂಸೆ ಕಿರುಕುಳವನ್ನು ನೀಡುತ್ತಿದ್ದಾರೆ. ಹಾಗೆ ಕಿರುಕುಳವನ್ನ ನೀಡುತ್ತಿರುವ ವಿಡಿಯೋಗಳು ವೈರಲ್ ಆಗುವುದನ್ನ ಗಮನಿಸಬಹುದಾಗಿದೆ.

ಮತ್ತೊಬ್ಬ ಶಿಕ್ಷಕ ವಿದ್ಯಾರ್ಥಿಗೆ ಕಿರುಕುಳವನ್ನು ನೀಡಿರುವ ವಿಡಿಯೋ ವೈರಲ್ ಆಗಿದೆ ಆದ್ದರಿಂದ ಅವರ ಮನೆಯವರು ಕುಟುಂಬಸ್ಥರು ಎಲ್ಲಾ ಸೇರಿ ಆ ಶಿಕ್ಷಕನಿಗೆ ಹಿಂಸೆಯನ್ನು ಮಾಡಿದ್ದರೆ ಇದು ರಾಜಸ್ಥಾನದಲ್ಲಿ ನಡೆದಂತಹ ಘಟನೆಯಾಗಿದೆ.

ತಮ್ಮ ಮಗಳಿಗೆ ಕಿರುಕುಳವನ್ನು ನೀಡುತ್ತಿದ್ದ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಅವರಿಗೆ ಇದ್ದೇ ಆಗುವಂತೆ ಆ ಶಿಕ್ಷಕನಿಗೆ ಹಿಂಸೆಯನ್ನ ಮಾಡಿದ್ದಾರೆ. ಆತನ ಬಟ್ಟೆಯನ್ನ ಹರಿದು ಹಾಕಿ ಮುಖಕ್ಕೆ ಮಸಿ ಬಳಿಯುತ್ತಿದ್ದಾರೆ ಪೋಷಕರು.

ವ್ಯಕ್ತಿಯನ್ನ ಶಾಲೆಯಿಂದ ಹೊರ ತಂದು ವ್ಯಕ್ತಿಯ ದೇಹ ಮತ್ತು ತಲೆ ಕಪ್ಪು ಬಣ್ಣದ ಮಸಿಯನ್ನ ಸುರಿದು ಆಕ್ರಂದನವನ್ನ ಹೊರಹಾಕಿದ್ದಾರೆ. ಶಿಕ್ಷಕನಿಗೆ ತುಳಿತಾ ಮುಖಕ್ಕೆ ಮಸಿ ಬೆಳೆದ ಕುಟುಂಬಸ್ಥರು. ಮಗಳಿಗೆ ಕಿರುಕುಳ ನೀಡುತ್ತಿರುವ ಎನ್ನುವ ಕಾರಣ ಶಿಕ್ಷಕನಿಗೆ ಈ ರೀತಿಯ ಪರಿಸ್ಥಿತಿಯನ್ನು ಮಾಡಿದ್ದಾರೆ.

ನನ್ನ ಮಗಳಿಗೆ ಕಿರುಕುಳವನ್ನು ನೀಡುತ್ತಿದ್ದಾರೆ ಎಂದು ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರನಾ ನೀಡಿದ್ದಾರೆ. ಸರ್ಕಾರಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಶಿಕ್ಷಕನ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.

ಹಲವು ರೀತಿಯ ಪ್ರತಿಕ್ರಿಯೆಯನ್ನು ಗಮನಿಸುವವರು ಹೇಳಿದ್ದಾರೆ ಮತ್ತು ಇದನ್ನು ವೀಕ್ಷಣೆ ಮಾಡುವವರು ಹೇಳಿದರೆ ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದೆ ಆದರೆ ಅವುಗಳನ್ನು ತಪ್ಪಿಸುವ ಉದ್ದೇಶದಿಂದ ಈ ಜನರು ಈ ರೀತಿಯ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಆ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ರೀತಿಯ ಘಟನೆಗಳಿಂದ ಅನೇಕ ಜನರು ಈ ಶಿಕ್ಷೆ ಆಗಲೇಬೇಕು ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ತನಿಖೆಗಳು ಕೂಡ ಪೊಲೀಸರು ನಡೆಸುತ್ತಿದ್ದಾರೆ.

ಯಾವುದೇ ರೀತಿಯ ಬಂಧನವಾಗಿಲ್ಲ ಎಂದು ಪೊಲೀಸ ಅಧಿಕಾರಿಗಳು ತಿಳಿಸಿದ್ದಾರೆ ಶಿಕ್ಷಕ ನಿಮಗೆ ವಿದ್ಯಾರ್ಥಿಗಳಿಗೆ ಕಿರುಕುಳ ಹೆಚ್ಚಾಗುತ್ತಿದೆ. ಆದರೆ ಇದನ್ನು ತಪ್ಪಿಸುವ ಉದ್ದೇಶದಿಂದ ಕುಟುಂಬಸ್ಥರು ಮತ್ತು ಊರಿನವರು ಈ ರೀತಿಯ ಪರಿಸ್ಥಿತಿಯನ್ನು ಆ ವ್ಯಕ್ತಿಗೆ ತಂದಿದ್ದಾರೆ. ಇಂತಹ ಉದ್ದೇಶವನ್ನು ತಪ್ಪಿಸಬೇಕು ಎಂದು ಜನರು ಹೋರಾಡುತ್ತಿರುವುದು ಅಥವಾ ಶಿಕ್ಷಕನಿಗೆ ಶಿಕ್ಷೆ ನೀಡಲು ಮುಂದಾಗಿದ್ದಾರೆ.

ಜೀವನದಲ್ಲಿ ನೆಮ್ಮದಿ ಇಲ್ಲವೇ? ಅಥ್ವಾ ತುಂಬಾ ಸಮಸ್ಯೆ ನಲ್ಲಿ ಇದ್ದೀರಾ ಅಥ್ವಾ ಪ್ರೀತಿ ಪ್ರೇಮದಲ್ಲಿ ತುಂಬಾ ಸಮಸ್ಯೆಗಳು ಇದಲ್ಲಿ ಈ ತಕ್ಷಣ ನಮಗೆ ಕರೆ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here