ಶಿವರಾಮ್ ಹೋದ ಬೆನ್ನಲ್ಲೇ ಮನೆಯಲ್ಲಿ ಸಾಕಷ್ಟು ಸಮಸ್ಯೆ

22
ಶಿವರಾಮ್ ಹೋದ ಬೆನ್ನಲ್ಲೇ ಮನೆಯಲ್ಲಿ ಸಾಕಷ್ಟು ಸಮಸ್ಯೆ
ಶಿವರಾಮ್ ಹೋದ ಬೆನ್ನಲ್ಲೇ ಮನೆಯಲ್ಲಿ ಸಾಕಷ್ಟು ಸಮಸ್ಯೆ

ಶಿವರಾಮ್ ಹೋದ ಬೆನ್ನಲ್ಲೇ ಮನೆಯಲ್ಲಿ ಸಾಕಷ್ಟು ಸಮಸ್ಯೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಐಎಎಸ್ ಅಧಿಕಾರಿಯದ ಶಿವರಾಂ ಅವರು ಮರಣವನ್ನ ಹೊಂದಿದ್ದರು ಅವರ ಅಂತ್ಯಕ್ರಿಯೆಯನ್ನು ಬಿಡದಿಯಲ್ಲಿ ಮಾಡಲಾಯಿತು. ಅವರ ಕುಟುಂಬಕ್ಕೆ ಅವರು ಸತ್ತಿದ್ದಾರೆ ಎಂದು ಸಮಾಧಾನ ಮಾಡಿಕೊಳ್ಳುವ ಸಂದರ್ಭದಲ್ಲಿ ಮತ್ತೊಂದು ಆಘಾತ ಉಂಟಾಗಿದೆ.

ಶಿವರಾಮ್  ಹೋದ ಬೆನ್ನಲ್ಲೇ ಮನೆಯಲ್ಲಿ ಸಾಕಷ್ಟು ಸಮಸ್ಯೆ
ಶಿವರಾಮ್ ಹೋದ ಬೆನ್ನಲ್ಲೇ ಮನೆಯಲ್ಲಿ ಸಾಕಷ್ಟು ಸಮಸ್ಯೆ

ಶಿವರಾಮ್ ಅವರ ಪತ್ನಿ ವಾಣಿ ಶಿವರಾಮ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಒಂದು ತಿಂಗಳಿಂದ ಶಿವರಾಂ ಅವರು ತುಂಬಾ ಆರಾಮದಾಯಕವಾಗಿಯೇ ಇದ್ದರು, ಬಿಜೆಪಿಯ ಪ್ರಚಾರದಲ್ಲೂ ಕೂಡ ತಮ್ಮನ್ನ ತಾವು ತೊಡಗಿಸಿಕೊಂಡವರು. ಆದರೆ ಅವರಿಗೆ ದಿಡೀರನೆ ಹೃದಯಘಾತ ಉಂಟಾಗಿ ಈ ರೀತಿಯ ಸಾವು ಸಂಭವಿಸಿದೆ.

ನಂತರ ಅವರನ್ನ ಬಿಡದಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಸರಕಾರಿ ಜಮೀನಿನಲ್ಲಿ ಅವರು ತಮ್ಮ ಅಂತ್ಯಕ್ರಿಯೆಯನ್ನು ಮಾಡಬೇಕು ಎನ್ನುವ ಆಸೆಯನ್ನು ಹೊಂದಿದ್ದರು ಸರ್ಕಾರವು ರಾಜಕೀಯ ಉದ್ದೇಶದಿಂದಾಗಿ ಆ ಜಮೀನನ್ನಾ ನಿರಾಕರಿಸುತ್ತಾರೆ. ನಂತರ ಸ್ವಂತ ಜಮೀನಿನಲ್ಲಿಯೇ ಅವರ ಅಂತ್ಯಕ್ರಿಯೆ ಮಾಡಲಾಯಿತು.

ಕ್ರಿಯೆಯನ್ನು ಮುಗಿಸಿ ಅವರು ಹಿಂತಿರುಗಿ ಬರುವಾಗ ವಾಣಿ ಶಿವರಾಮ ಅವರಿಗೆ ತಲೆ ಸುತ್ತು ಉಂಟಾಗಿ ಅಲ್ಲಿಯೇ ತಲೆತಿರುಗೆ ಬಿದ್ದಿದ್ದಾರೆ. ನಂತರ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ದಾಖಲೆ ಮಹಡಿಯಲ್ಲಿ ಚಿಕಿತ್ಸೆಯನ್ನು ಕೂಡ ನೀಡಲಾಗಿದೆ.

ಶಿವರಾಮ್ ಅವರು ನಿಧಾನ ಹೊಂದಿದ ನಂತರ ವಾಣಿ ಅವರು ಯಾವುದೇ ರೀತಿ ಆಹಾರವನ್ನ ಕೂಡ ಸೇವಿಸಿಲ್ಲ, ಅವರು ಉಪವಾಸ ಇದ್ದಿರುವುದರಿಂದ ಈ ರೀತಿಯ ಪರಿಸ್ಥಿತಿ ಎದುರಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಆದರೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂಬುದನ್ನ ತಿಳಿಸಿದ್ದಾರೆ.

ಇದನ್ನು ಕೂಡ ಓದಿ: 

ಸರಕಾರಿ ಜಮೀನಿನಲ್ಲಿ ಮನೆ ಅಥವಾ ಬೇಸಾಯ ಮಾಡುತ್ತಿರುವವರಿಗೆ ಬಂಪರ್ ಗುಡ್ ನ್ಯೂಸ್

ನಿಜ ಆಯ್ತು ಕೋಡಿ ಮಠದ ಶ್ರೀಗಳ ಭವಿಷ್ಯ

10 ಲಕ್ಷದವರೆಗೆ ಸಾಲ ಸಿಗುತ್ತೆ

ಪಹಣಿ ಮತ್ತು ಆಧಾರ್ ಕಾರ್ಡ್ ಹೆಸರು ತಿದ್ದುಪಡಿ

ರಾಮೇಶ್ವರಂ ಕೆಫೆ ಒಡತಿ ದಿವ್ಯ ಯಾರು

ಕೆ ಶಿವರಾಂ ಅವರ ಮರಣ ಹೊಂದಿದ ನಂತರ ಅವರ ತಾಯಿಯ ಪರಿಸ್ಥಿತಿ ಕೂಡ ಹೀಗಾಗಿದೆ ಅವರ ಕುಟುಂಬದಲ್ಲಿ ಒಂದಲ್ಲ ಒಂದು ರೀತಿಯ ಪರಿಸ್ಥಿತಿಗಳು ಎದುರಾಗುತ್ತಿದೆ.

ಶಿವರಾಮ್  ಹೋದ ಬೆನ್ನಲ್ಲೇ ಮನೆಯಲ್ಲಿ ಸಾಕಷ್ಟು ಸಮಸ್ಯೆ
ಶಿವರಾಮ್ ಹೋದ ಬೆನ್ನಲ್ಲೇ ಮನೆಯಲ್ಲಿ ಸಾಕಷ್ಟು ಸಮಸ್ಯೆ

ಅವರು ಪೊಲೀಸ್ ವೃತ್ತಿ ಹಾಗೆ ರಾಜಕೀಯದಲ್ಲೂ ಕೂಡ ಕೆಲವೊಂದಿಷ್ಟು ಪ್ರಚಾರಗಳ ಕಾರ್ಯಗಳಲ್ಲಿ ಕೈಗೊಂಡಿದ್ದರು ಆದರೆ ಅವರಿಗೆ ಹೃದಯಘಾತ ಉಂಟಾಗಿ ಈ ರೀತಿಯ ಪರಿಸ್ಥಿತಿ ಎದುರಾಗಿದೆ

ಶಿವರಾಮ ಅವರ ಹೆಂಡತಿ ಕೂಡ ಆರೋಗ್ಯದಲ್ಲಿ ವ್ಯತ್ಯಾಸಗಳು ಉಂಟಾಗಿರುವುದರಿಂದ ಅವರಿಗೂ ಕೂಡ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಿದೆ ಎಂಬುದಾಗಿ ತಿಳಿಯಬಹುದು ಆದರೆ ಈಗ ಆರಾಮಾ ಆಗಿದ್ದಾರೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here