ಅಭಿಮಾನಿಗಳ ಸಾವಿನ ನಂತರ ಯಶ್ ಯಾವ ಸಿನಿಮಾ ಕೂಡ ಮಾಡ್ತೀಲ್ಲ

34

ಅಭಿಮಾನಿಗಳ ಸಾವಿನ ನಂತರ ಯಶ್ ಯಾವ ಸಿನಿಮಾ ಕೂಡ ಮಾಡ್ತೀಲ್ಲ

ಸ್ನೇಹಿತರೆ ವಿಧಿ ಅನ್ನೋದು ಎಷ್ಟರ ಮಟ್ಟಿಗೆ ಕ್ರೂರಿ ಅನ್ನೋಕೆ ಇತ್ತೀಚೆಗೆ ಸೂರಣಗಿ ಗ್ರಾಮದಲ್ಲಿ ನಡೆದ ಘಟನೆ ನಿಮಗೆ ಎಲ್ಲರಿಗೆ ಕೂಡ ತಿಳಿದಿದೆ,

ಅಭಿಮಾನಿಗಳ ಸಾವಿನ ನಂತರ ಯಶ್ ಯಾವ ಸಿನಿಮಾ ಕೂಡ ಮಾಡ್ತೀಲ್ಲ
ಅಭಿಮಾನಿಗಳ ಸಾವಿನ ನಂತರ ಯಶ್ ಯಾವ ಸಿನಿಮಾ ಕೂಡ ಮಾಡ್ತೀಲ್ಲ

ವಿದ್ಯುತ್ ಅವಘಡ ಉಂಟಾದ ನಂತರ ಯಶ್ ವಿದೇಶದಲ್ಲಿ ಇದ್ದರೂ ಕೂಡ ಅವರು ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಕುಟುಂಬಗಳಿಗೆ ಧೈರ್ಯ ಹೇಳಿ ಪರಿಹಾರ ಸೂಚಿಸಿದ್ದರು ಕೂಡ ಯಶ್ ಅವರ ಮನಸ್ಸು ತುಂಬಾ ವಿಚಲಿತ ಆಗಿರೋದು ಅಂತೂ ಸತ್ಯ,

ಈ ಘಟನೆ ಆದ ಮೇಲೆ ಯಶ್ ರವರು ತುಂಬಾ ನೊಂದು ಬೆಂದು ಹೋಗಿದ್ದಾರೆ ಅಂತೆ, ಅವರಿಗೆ ಹುಟ್ಟುಹಬ್ಬ ಬರುತ್ತೆ ಅಂದರೆ ಭಯ ಉಂಟು ಆಗುವ ಸ್ಥಿತಿ ನಿರ್ಮಾಣ ಆಗಿದೆ ಅಂತೆ,

ಇನ್ನೂ ಎಲ್ಲಿಗೆ ಆದರೂ ಸಭೆ ಸಮಾರಂಭಕ್ಕೆ ಹೋಗೋಣ ಅಂದ್ರು ಕೂಡ ಭಯ ಆಗುತ್ತೆ ಅಂತೆ ಏಕೆ ಅಂದರೆ

ಯಶ್ ರವರ ವಾಹನ ಹಿಂಬಾಲಿಸಿ ಕೊಂಡು ಬಂದ ಅಭಿಮಾನ ಒಬ್ಬ ಸಾವನ್ನಪಿದ ಇಂತಹ ಸಾಕಷ್ಟು ದುರ್ಘಟನೆ ನಡೆದು ಹೋಗಿದೆ ಇದರಿಂದ ಯಶ್ ತುಂಬಾ ಬೇಸರದಲ್ಲಿ ಇದ್ದಾರೆ, ಸೂರಣಗಿ ಗ್ರಾಮದಲ್ಲಿ ಕುಟುಂಬಗಳಿಗೆ ಧೈರ್ಯ ಹೇಳಿದ್ದರು ಕೂಡ ಯಶ್ ಮನಸಿಗೆ ಇನ್ನೂ ಸಮಾಧಾನ ತಂದಿಲ್ಲ.

ಎಲ್ಲರೂ ಕೂಡ ಇನ್ನೂ ಯುವಕರು ಇನ್ನೂ ಬಾಳಿ ಬದುಕ ಬೇಕಾದ ಬಡ ಜೀವಗಳು ಎಲ್ಲರಿಗೆ ಕೂಡ ಸಾಕಷ್ಟು ಕನಸುಗಳು ಇದ್ದವು ಆದರೆ ಅದೆಲ್ಲವೂ ಕೂಡ ಕ್ಷಣದಲ್ಲಿ ಮರೆ ಆಗೋಗಿದೆ,

ಸೂರಣಗಿ ಗ್ರಾಮದ ಘಟನೆ ನಂತರ ಯಶ್ ಯಾರ ಬಳಿ ಕೂಡ ಸರಿಯಾಗಿ ಮಾತನಾಡುತ್ತಾ ಇಲ್ಲ, ಇನ್ನೂ ಯಾವುದೇ ಸಭೆ ಸಮಾರಂಭದಲ್ಲಿ ಭಾಗಿ ಕೂಡ ಆಗುತ್ತಾ ಇಲ್ಲ.

ಅಭಿಮಾನಿಗಳ ಸಾವಿನ ನಂತರ ಯಶ್ ಯಾವ ಸಿನಿಮಾ ಕೂಡ ಮಾಡ್ತೀಲ್ಲ
ಅಭಿಮಾನಿಗಳ ಸಾವಿನ ನಂತರ ಯಶ್ ಯಾವ ಸಿನಿಮಾ ಕೂಡ ಮಾಡ್ತೀಲ್ಲ

ಇನ್ನೂ ಸೂರಣಗಿ ಗ್ರಾಮದ ಆ ಯುವಕರ ಕುಟುಂಬಗಳಿಗೆ ಮತ್ತಷ್ಟು ಪರಿಹಾರ ನೀಡುವ ಬಗ್ಗೆ ಯಶ್ ಆಲೋಚನೆ ಮಾಡುತ್ತಾ ಇದ್ದಾರೆ ಎನ್ನುವ ಸೂಚನೆ ಕೂಡ ಇದೆ,

ನೀವು ಯಾರ ಅಭಿಮಾನಿ ಕೂಡ ಆಗಿರಲಿ ಆದರೆ ಏನೇ ಕೆಲಸ ಕಾರ್ಯಗಳು ಮಾಡುವ ಮುನ್ನ ನಿಮ್ಮ ಕುಟುಂಬದ ಬಗ್ಗೆ ಸ್ವಲ್ಪ ಆಲೋಚನೆ ಮಾಡಿ.

ಏನೇ ಕೆಲಸ ಕಾರ್ಯಗಳು ಮಾಡುವ ಮುಂಚೆ ಸ್ವಲ್ಪ ಮುಂಜಾಗ್ರತೆ ವಹಿಸಿ ಮಾಡುವುದು ತುಂಬಾ ಮುಖ್ಯ, ಇಲ್ಲವಾದಲ್ಲಿ ನಿಮ್ಮ ಸಾವಿಗೆ ನಿಮ್ಮ ಕುಟುಂಬ ಜನರು ಜೀವನ ಪರ್ಯಂತ ಕಣ್ಣೀರು ಹಾಕುತ್ತಾರೆ, ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಹೇಳಿ.

ಇದನ್ನು ಓದಿ:

ಬಡ್ಡಿ ಇಲ್ಲದೆ ಹತ್ತು ಸಾವಿರ ಸಾಲ ಸಿಗುತ್ತೆ

ಗೃಹಲಕ್ಷ್ಮಿ ಬಂಪರ್ ಗುಡ್ ನ್ಯೂಸ್ ಪ್ರತಿಯೊಬ್ಬ ಮಹಿಳೆಯರಿಗೂ 10000 ಹಣ ಜಮಾ

ಆಧಾರ್ ಕಾರ್ಡ್ ಇದ್ದವರು ತಪ್ಪದೆ ಈ ಒಂದು ಕೆಲಸ ಮಾಡಿ

ಕಷ್ಟ ಎಂದರೆ ನಿಮಗೆ ಎರಡು ಲಕ್ಷದವರೆಗೆ ಸಾಲ ಸಿಗುತ್ತೆ

LEAVE A REPLY

Please enter your comment!
Please enter your name here