Home ಸುದ್ದಿ ಮನೆ ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮಳೆ ಎಂದು ಕೂಡಿ ಶ್ರೀ

ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮಳೆ ಎಂದು ಕೂಡಿ ಶ್ರೀ

53
ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮಳೆ ಎಂದು ಕೂಡಿ ಶ್ರೀ
ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮಳೆ ಎಂದು ಕೂಡಿ ಶ್ರೀ

ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮಳೆ ಎಂದು ಕೂಡಿ ಶ್ರೀ

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದಲ್ಲಿ ಸರಿಯಾದ ಸಮಯಕ್ಕೆ ಮಳೆಯಾಗದೇ ಇರುವುದರಿಂದ ಬೆಳೆ ಇಲ್ಲದೆ ಇರುವುದರಿಂದ ರಾಜ್ಯದಲ್ಲಿ ಸಾಕಷ್ಟು ಕಡೆ ಬರಗಾಲ ಆವರಿಸಿದೆ.

ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮಳೆ ಎಂದು ಕೂಡಿ ಶ್ರೀ
ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮಳೆ ಎಂದು ಕೂಡಿ ಶ್ರೀ

ರೈತರಿಗೆ ಇದರಿಂದ ತುಂಬಾ ಸಮಸ್ಯೆ ಕೂಡ ಉಂಟಾಗಿದೆ ಜಾನುವಾರುಗಳಿಗೆ ಮೇವು ಕೂಡ ಇಲ್ಲದಂತ ಸಮಸ್ಯೆಗಳನ್ನ ಕೂಡ ನಾವು ಗಮನಿಸಬಹುದು.

ಜಾನುವಾರುಗಳಿಗೆ ಮೇವಿನ ಸಮಸ್ಯೆ ಕೂಡ ಎದುರಾಗಿದೆ ಇದರಿಂದ ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ಅವರು ಭವಿಷ್ಯವನ್ನ ನುಡಿದ್ದಾರೆ ಮುಂದಿನ ದಿನಗಳಲ್ಲಿ ರೈತರಿಗೆ ಒಳ್ಳೆಯದಾಗಲಿದೆ ಎಂದು ಭವಿಷ್ಯ ನುಡಿದ್ದಾರೆ ಅಲ್ಲದೆ ಇವರ ಜೊತೆಗೆ ಅಪಘಾತಕಾರಿ ಹೇಳಿಕೆಯನ್ನ ಸಹ ನೀಡಿದ್ದಾರೆ.

ಯುಗಾದಿ ಕಳೆದ ನಂತರ ರಾಜ್ಯದಲ್ಲಿ ಬೆಳೆ ಮಳೆಯಾಗುವ ಲಕ್ಷಣಗಳು ಕಂಡುಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ ಮಳೆ ಇಲ್ಲದೆ ಸಾಕಷ್ಟು ಜನರಿಗೆ ಸಮಸ್ಯೆ ಉಂಟಾಗಿದೆ. ಇದರಿಂದಾಗಿ ಅವರು ನುಡಿದಿರುವ ಭವಿಷ್ಯ ತುಂಬಾ ಸಮಾಧಾನಕ ವಾಗಿರುತ್ತದೆ ಎಂದೆ ಹೇಳಬಹುದು

ಅಲ್ಲದೆ ಮತದಂತೆ ಹೆಚ್ಚಾಗುತ್ತದೆ ಭೂಕಂಪ ಆಗುತ್ತದೆ ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಆಘಾತಕಾರಿ ಭವಿಷ್ಯವನ್ನು ನುಡಿದಿದ್ದಾರೆ ಇನ್ನು ಒಂದು ತಿಂಗಳು ಮುಗಿದ ನಂತರ ಮಳೆ ಬೆಳೆಯ ರಾಜಕೀಯ ದುಡಿಮೆ ವ್ಯಾಪಾರ ಎಲ್ಲವೂ ಕೂಡ ನಿಮಗೆ ತಿಳಿಯುತ್ತದೆ ಬೆಂಕಿ ಹಾವಳಿ ನೀರಿನ ಹಾವಳಿ ಯುದ್ಧ ಆಗುತ್ತದೆ

ಇದನ್ನು ಸಹ ಓದಿ:

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಈ ಸ್ಥಳಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿದರೆ ಜೀವಕ್ಕೆ ಆಪತ್ತು

ಜಗತ್ತಿನ ಅತಿ ದೊಡ್ಡ ಕುಟುಂಬ ನೂರಾ ಅರವತ್ತೇಳು ಕುಟುಂಬದ ಸದಸ್ಯರು

ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನ ನೀಡಿದ ವ್ಯಕ್ತಿ ಯಾರು ಗೊತ್ತಾ

ಮತ್ತು ಅನೇಕ ಜನ ಸಾವು ನೋವು ಆಗುತ್ತದೆ ಬಾಂಬ ಸ್ಪೋಟ, ಭೂಕಂಪಗಳು ಕೂಡ ಹೆಚ್ಚಾಗುತ್ತದೆ ಎಂಬುದನ್ನು ಸೂಚಿಸಿದ್ದಾರೆ. ಅಕಾಲಿಕವಾಗಿ ಮಳೆಯಾಗಲಿದ್ದು ಜಗತ್ತಿಗೆ ಒಳ್ಳೆಯ ದಿನಗಳಿಲ್ಲ, ಕೆಟ್ಟದು ಸಂಭವವಿದ್ದು ಭೂಕಂಪ ಜಲಕಂಠಕ ಜನರ ತಲ್ಲಣ ಎದುರಾಗಿದೆ.

ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮಳೆ ಎಂದು ಕೂಡಿ ಶ್ರೀ
ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆ ಬೆಳೆ ಮಳೆ ಎಂದು ಕೂಡಿ ಶ್ರೀ

ಆರಂಭದಲ್ಲಿ ಭವಿಷ್ಯ ನುಡಿದಿದ್ದ ಕೂಡಿ ಶ್ರೀ ಜಗತ್ತಿನ ದೊಡ್ಡ ಸಂತರ ಕೊಲೆಯಾಗುತ್ತದೆ ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳಿಗೆ ಸಾವಾಗುವ ಲಕ್ಷಣ ಅಸ್ಥಿರತೆ ದೈವ ನಂಬುವಂತದ್ದು ಪರಿಹಾರ,

ದೈವದ ಮೊರೆ ಹೋಗಬೇಕು ಎಂದು ಹೇಳಿದ್ದಾರೆ ಈ ರೀತಿಯ ಭವಿಷ್ಯದಿಂದ ಎಲ್ಲರಿಗೂ ಕೂಡ ತುಂಬಾ ಅನುಕೂಲವಾಗಿದೆ, ಆದರೆ ಮಳೆ ಬೆಳೆ ಉತ್ತಮವಾಗಿ ಆಗುತ್ತದೆ ಆದರೆ ಕೆಲವೊಂದಿಷ್ಟು ಸಮಸ್ಯೆಗಳು ಕೂಡ ಮುಂದಿನ ದಿನಗಳಲ್ಲಿ ಎದುರಾಗುತ್ತದೆ ಎಂದು ಸೂಚಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here