ಭೂಸೇನೆ ಅಗ್ನಿ ವೀರರ ನೇಮಕ ಎಲ್ಲರಿಗೂ ಉದ್ಯೋಗ ಸಿಗಬಹುದು

33
ಭೂಸೇನೆ ಅಗ್ನಿ ವೀರರ ನೇಮಕ ಎಲ್ಲರಿಗೂ ಉದ್ಯೋಗ ಸಿಗಬಹುದು
ಭೂಸೇನೆ ಅಗ್ನಿ ವೀರರ ನೇಮಕ ಎಲ್ಲರಿಗೂ ಉದ್ಯೋಗ ಸಿಗಬಹುದು

ಭೂಸೇನೆ ಅಗ್ನಿ ವೀರರ ನೇಮಕ ಎಲ್ಲರಿಗೂ ಉದ್ಯೋಗ ಸಿಗಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತೀಯ ಭೂಸೇನೆ ಅಗ್ನಿ ವೀರರ ನೇಮಕಾತಿಯನ್ನ ಹೊರಡಿಸಲಾಗಿದೆ. ಇದು ಹೊಸ ಅಧಿಸೂಚನೆಯಾಗಿದ್ದು ಆನ್ಲೈನ್ ಗಳ ಮೂಲಕವೇ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಮಾರ್ಚ್ 22ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದೊಳಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಭೂಸೇನೆ ಅಗ್ನಿ ವೀರರ ನೇಮಕ ಎಲ್ಲರಿಗೂ ಉದ್ಯೋಗ ಸಿಗಬಹುದು
ಭೂಸೇನೆ ಅಗ್ನಿ ವೀರರ ನೇಮಕ ಎಲ್ಲರಿಗೂ ಉದ್ಯೋಗ ಸಿಗಬಹುದು

ಘೋಷಣೆ ಅಗ್ನಿ ವಿರರ ಜನರಲ್ ಡ್ಯೂಟಿ, ಟೆಕ್ನಿಷಿಯಲ್ ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್, ಟ್ರೇಡ್ ಮ್ಯಾನ್ ಎಂಬ ವಿಭಾಗಗಳ ಮೂಲಕ ನೇಮಕವನ್ನ ಮಾಡಲಾಗುತ್ತದೆ

ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಅಗ್ನಿವೀರ್ ಜನರಲ್ ಡ್ಯೂಟಿಗೆ 10ನೇ ತರಗತಿ 45ರಷ್ಟು ಅಂಕವನ್ನ ಹೊಂದಿರಬೇಕು.

ಅಗ್ನಿವೀರ ಟೆಕ್ನಿಕಲ್ ವಿಜ್ಞಾನ ವಿಭಾಗ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು ಅಗ್ನಿವೀರ ಕ್ಲರ್ಕ್ ಪಿಯುಸಿ ಸೈನ್ಸ್ ಆರ್ಟ್ಸ್ ಕಾಮರ್ಸ್ ಅರುವತ್ತರಷ್ಟು ಅಂಕ ಹೊಂದಿರಬೇಕು ಅಗ್ನಿವೀರ ಸ್ಟೋರ್ ಕೀಪರ್ ಟೆಕ್ನಿಕಲ್ ಪಿಯುಸಿ ಅನ್ನ ಪೂರ್ಣಗೊಳಿಸಿರಬೇಕು ಅಗ್ನಿವೀರ ಟ್ರೇಡ್ ಮ್ಯಾನ್ ಎಂಟನೇ ತರಗತಿ ಮತ್ತು 10ನೇ ತರಗತಿ ಪೂರ್ಣಗೊಳಿಸಿರಬೇಕು.

ಈ ಅಗ್ನಿವೀರ ನೇಮಕಾತಿ ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ 13 ಫೆಬ್ರವರಿ ಇಂದ ಕೊನೆಯ ದಿನಾಂಕ 22 ಮಾರ್ಚ್ ತಿಂಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಇದನ್ನು ಸಹ ಓದಿ:

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಈ ಸ್ಥಳಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿದರೆ ಜೀವಕ್ಕೆ ಆಪತ್ತು

ಜಗತ್ತಿನ ಅತಿ ದೊಡ್ಡ ಕುಟುಂಬ ನೂರಾ ಅರವತ್ತೇಳು ಕುಟುಂಬದ ಸದಸ್ಯರು

ರಾಮಮಂದಿರಕ್ಕೆ ಅತಿ ಹೆಚ್ಚು ಚಿನ್ನ ನೀಡಿದ ವ್ಯಕ್ತಿ ಯಾರು ಗೊತ್ತಾ

22 ಏಪ್ರಿಲ್ ಪರೀಕ್ಷೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಅಗ್ನಿವೀರ ಹುದ್ದೆಗೆ ವಯಸ್ಸಿನ ಮಿತಿ ೧೭ ವರ್ಷಗಳಿಂದ 21 ವರ್ಷದ ಒಳಗಿರುವಂತಹವರು ಇದಕ್ಕೆ ಅರ್ಜಿ ಸಲ್ಲಿಸಬೇಕು ಎನ್ ಸಿಸಿ ಕೋಟಾ ಪರಿಗಣಿಸಲಾಗುತ್ತದೆ,

ಕ್ರೀಡಾಕೂಟವನ್ನು ಕೂಡ ಪರಿಗಣಿಸಲಾಗುತ್ತದೆ ನೀವು ಇದಕ್ಕೆ ಏನಾದರೂ ಅರ್ಜಿ ಸಲ್ಲಿಸಿದರೆ ಆಯ್ಕೆ ಪ್ರಕ್ರಿಯ ಲಿಖಿತ ಪರೀಕ್ಷೆ ದೈಹಿಕ ಸಾಮರ್ಥ್ಯ ಪರೀಕ್ಷೆ ವೈದ್ಯ ಪರೀಕ್ಷೆ ಸಹಿಷ್ಣುತೆ ಪರೀಕ್ಷೆ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ.

ಭೂಸೇನೆ ಅಗ್ನಿ ವೀರರ ನೇಮಕ ಎಲ್ಲರಿಗೂ ಉದ್ಯೋಗ ಸಿಗಬಹುದು
ಭೂಸೇನೆ ಅಗ್ನಿ ವೀರರ ನೇಮಕ ಎಲ್ಲರಿಗೂ ಉದ್ಯೋಗ ಸಿಗಬಹುದು

ಮೊದಲನೇ ವರ್ಷ ರೂ.30,000 ಎರಡನೇ ವರ್ಷ 33 ನಾಲ್ಕನೇ ವರ್ಷ ನರವತ್ತು ಇದೇ ರೀತಿಯಲ್ಲಿ ವಿವಿಧ ರೀತಿಯ ಭತ್ಯಗಳನ್ನ ಕೂಡ ನೀಡಲಾಗುತ್ತದೆ.

ನೀವು ಉದ್ಯೋಗ ಮಾಡುವ ಸ್ಥಳ ನವದೆಹಲಿ ಅಥವಾ ಭಾರತದ ಯಾವುದೇ ಮೂಲೆ ಎಲ್ಲಾದರೂ ಕಾರ್ಯನಿರ್ವಹಿಸಬಹುದು ಇದಕ್ಕೆ ಅಧಿಕೃತವಾದ ವೆಬ್ಸೈಟ್ ಇದೆ ಆ ವೆಬ್ಸೈಟ್ ಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸುವುದು https:// joinindianarmy nic. in ಈ ವ್ಯಕ್ತಿಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.

LEAVE A REPLY

Please enter your comment!
Please enter your name here