12 ಲಕ್ಷ ಸಾಲ ಮಾಡಿ ಸರ್ಕಾರಿ ಶಾಲೆ ಅಭಿವೃದ್ಧಿಪಡಿಸುತ್ತಿರುವ ಅಕ್ಕ ಅನು ಯಾರಿಂದಲೂ ಹಣ ಬೇಡಲ್ಲ.

46

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆಲವೊದಿಷ್ಟು ಜನರು ನಾವು ಚೆನ್ನಾಗಿರಬೇಕು ಇನ್ನೂ ಕೆಲವು ಉಳಿದವರು ಕೂಡ ಚೆನ್ನಾಗಿರಬೇಕು ಎಂದು ಬದುಕುತ್ತಾರೆ ಇನ್ನೂ ಕೆಲವೊಂದಿಷ್ಟು ಜನರು ನಾವು ಮಾತ್ರ ಚೆನ್ನಾಗಿ ಬದುಕಬೇಕು ಎಂದು ಹೇಳುತ್ತಾರೆ ಆದರೆ ನಿಸ್ವಾರ್ಥವಾಗಿ ಸಮಾಜ ಸೇವೆಯನ್ನು ಮಾಡುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಾವು ಬೇರೆ ಬೇರೆ ವ್ಯಕ್ತಿಗಳಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತೇವೆ. ನಿಸ್ವಾರ್ಥವಾಗಿ ಸಮಾಜದ ಬಗ್ಗೆ ಸೇವೆಯನ್ನು ಸಲ್ಲಿಸುತ್ತಿರುವವರು. ಸಮಾಜದ ಸೇವೆ ಸಲ್ಲಿಸುತ್ತಿರುವ ಅಕ್ಕ ಅನು.

ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೋಗಳು ಅವರ ಕೆಲಸಗಳು ಹರಿದು ಹಂಚಿ ಹೋಗುತ್ತಿರುವುದನ್ನು ಪ್ರತಿಯೊಬ್ಬರೂ ಕೂಡ ಗಮನಿಸಿರಬಹುದು. ಅಕ್ಕ ಅನು ಇವರು ಸರ್ಕಾರಿ ಶಾಲೆಗಳನ್ನ ಅಭಿವೃದ್ಧಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.

ಗಾರೆ ಕೆಲಸ ಮಾಡುವುದು, ಸುಣ್ಣಬಣ್ಣ ಮಾಡುವುದು, ಎಲೆಕ್ಟ್ರಿಷಿಯನ್ ಕೆಲಸವನ್ನು ಮಾಡುವುದು, ಸರ್ಕಾರಿ ಶಾಲೆಗಳಲ್ಲಿ ಇನ್ನೂ ಏನಾದರೂ ಸಮಸ್ಯೆಗಳಿದ್ದರೆ ಅವುಗಳನ್ನು ಕೂಡ ಬಗೆಹರಿಸುವುದು. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡುವ ಕೆಲಸಕ್ಕೆ ಇವರು ಪಣ ತೊಟ್ಟಿದ್ದಾರೆ.

ಆಸ್ಪತ್ರೆ ಚರಂಡಿ ಮತ್ತು ಬಾವಿ ಸ್ಮಶಾನ ಇವುಗಳನ್ನ ಸ್ವಚ್ಛಗೊಳಿಸುವ ಕಾರ್ಯವನ್ನು ಇವರು ಇತ್ತೀಚಿನ ದಿನಗಳಲ್ಲಿ ಮಾಡುತ್ತಿದ್ದಾರೆ. ಇವರು ಒಂದು ಚಿಕ್ಕ ತಂಡವನ್ನು ಕಟ್ಟಿಕೊಂಡು ಇವರು ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಅಕ್ಕ ಅನು ಎನ್ನುವರು ರಾಯಚೂರಿನವರು ಬಡತನ ಇರುವುದರಿಂದ ಇವರ ಮನೆಯಲ್ಲಿ ನಾಲ್ಕು ಜನ ಹೆಣ್ಣು ಮಕ್ಕಳು ಅವರನ್ನೆಲ್ಲ ಮದುವೆ ಮಾಡಿ ಕಳಿಸಿದ್ದಾರೆ. ಅಕ್ಕ ಅನು ಅವರಿಗೆ ನಾನು ಸಮಾಜದಲ್ಲಿ ಏನಾದರೂ ಕೆಲಸ ನಿರ್ವಹಿಸಬೇಕು ಎಂದು ಅವರು ಪಣ ತೊಟ್ಟಿದ್ದರು.

ಮನೆಯಲ್ಲಿ ಮದುವೆ ಮಾಡುತ್ತಾರೆ ಎಂದು ಅವರು ವಿದ್ಯಾಭ್ಯಾಸ ಮಾಡುವುದಕ್ಕಾಗಿ ಬೆಂಗಳೂರಿಗೆ ಬರುತ್ತಾರೆ. ಮಹಾರಾಣಿ ಕಾಲೇಜಿಗೆ ಬಂದು ಅಲ್ಲಿ ಅವರು ವಿದ್ಯಾಭ್ಯಾಸ ಮಾಡುತ್ತಾರೆ.

2018 ರಿಂದ ಇವರು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವುದಕ್ಕೆ ಎಂದು ಸರ್ಕಾರಿ ಶಾಲೆಗಳಲ್ಲಿ ಸುಣ್ಣ ಬಣ್ಣ ಮಾಡುವುದಕ್ಕೆ ಮುಂದಾದರು.

ತುಮಕೂರಿನಲ್ಲಿ ಮೊದಲು ಇವರು ಸರ್ಕಾರಿ ಶಾಲೆಯಲ್ಲಿ ಸುಣ್ಣವನ್ನ ಮಾಡುತ್ತಾರೆ. ಇವರು ತಮ್ಮ ಸ್ವಂತ ಖರ್ಚಿನಲ್ಲಿಯೇ ಹತ್ತು ಶಾಲೆಯನ್ನು ಅಭಿವೃದ್ಧಿ ಮಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನ ಗುರುತಿಸಲು ಸಾಧ್ಯವಾಗುತ್ತದೆ.

ಅವರ ವಿಡಿಯೋಗಳು ಎಲ್ಲಾ ಕಡೆಯಲ್ಲೂ ವೈರಲಾಗುತ್ತದೆ. ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದ್ದಂತೆ ಬೇರೆ ಬೇರೆ ಕಡೆಯಿಂದಲೂ ಕೂಡ ಅವರಿಗೆ ಕರೆ ಬಂದು ನಿಮಗೆ ನಾವೇ ಕೊಡುತ್ತೇವೆ ಬನ್ನಿ ನಮ್ಮ ಕಡೆಯಲ್ಲೂ ಕೂಡ ಅಭಿವೃದ್ಧಿ ಮಾಡಿ ಎನ್ನುವ ರೀತಿ ಅವರಿಗೆ ಮಾಹಿತಿಯನ್ನು ನೀಡುತ್ತಿದ್ದರು.

ಶಾಲೆಗೆ ಹೋಗಿ ಅವರು ಪೈಂಟ್ ಅನ್ನ ಕೊಡಿಸುತ್ತಾರೆ ಇವರು ಹೋಗಿ ಸುಣ್ಣ ಬಣ್ಣ ಬೆಳೆದು ಬರುತ್ತಿದ್ದಾರೆ. ಈ ರೀತಿ ಅಕ್ಕ ಅನು ಅವರು 12 ಲಕ್ಷ ಸಾಲವನ್ನು ಮಾಡಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.

ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯ ವಿದ್ವಾನ್ ಶ್ರೀನಿವಾಸ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ಈ ಕೂಡಲೆ ಒಮ್ಮೆ ಕರೆ ಮಾಡಿರಿ 9900804442

ಮಾಹಿತಿ ಆಧಾರ

LEAVE A REPLY

Please enter your comment!
Please enter your name here