ಚಂದ್ರಯಾನದಲ್ಲಿ ಎಲಿಯನ್ ನೆರಳು ಪತ್ತೆ ಚಂದ್ರನ ನಿಗೂಢತೆ.

57

ನಮಸ್ಕಾರ ಪ್ರಿಯ ಸ್ನೇಹಿತರೇ, ಚಂದ್ರಯಾನ ಮೂರನ್ನ ಗಮನಿಸಿದರೆ ಇಡೀ ಪ್ರಪಂಚವೇ ಭಾರತದ ಮುಖ ಮಾಡಿ ನಿಂತಿರುವುದನ್ನ ನಾವು ಗಮನಿಸಬಹುದು. ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವಕ್ಕೆ ಪಾದರ್ಪಣೆ ಮಾಡಿದೆ ಇಸ್ರೋ ವಿಜ್ಞಾನಿಗಳು ಇತಿಹಾಸವನ್ನೇ ಸೃಷ್ಟಿ ಮಾಡಿದ್ದಾರೆ.

ಚಂದ್ರಯಾನ ದಕ್ಷಿಣ ಧ್ರುವಕ್ಕೆ ಪಾತ್ರರಾಗಿರುವುದಕ್ಕೆ ನಾವು ಹೆಮ್ಮೆ ಪಡುವಂತಾಗಿದೆ. ಇನ್ನು ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿದ ನಂತರ ಏನು ಮಾಡುತ್ತದೆ ಎಂದು ತಿಳಿಯಲು ಭಾರತದವರು ಕಾಯುತ್ತಾ ಇದ್ದಾರೆ ವಿಕ್ರಂ ಲ್ಯಾಂಡರ್ ಚಂದ್ರನ ಕಕ್ಷೆಗೆ ಸೇರಿಸುವಂತಹ ಸ್ಥಾಯಿ ನೌಕೆಯಲ್ಲಿ ಹೋಯಿತು.

ವಿಕ್ರಂ ಲ್ಯಾಂಡರ್ ಚಂದ್ರನ ಬಗ್ಗೆ ಅಧ್ಯಯನವನ್ನು ಮಾಡಿದರೆ, ತಾಯಿ ನೌಕೆ ಅನ್ಯಗ್ರಹ ಜೀವಿಗಳ ಪತ್ತೆಯನ ಮಾಡುತ್ತದೆ. ಇಸ್ರೋ ವಿಜ್ಞಾನಿಗಳ ಪ್ಲಾನ್, ಭೂಮಿಯಿಂದ ಆಚೆಗೆ ಬ್ರಹ್ಮಾಂಡದ ಅನ್ಯಜೀವಿಗಳು ಅವುಗಳನ್ನು ಕೂಡ ಜೀವ ಇದೆಯಾ, ಭೂಮಿಯನ್ನು ಹೊರತುಪಡಿಸಿ ಬೇರೆ ಬೇರೆ ಗ್ರಹಗಳಲ್ಲೂ ಕೂಡ ಜೀವಿಗಳು ವಾಸಿಸಲು ಯೋಗ್ಯವಾದ ವಾತಾವರಣ ಇದೆಯಾ.

ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಬೇರೆ ಬೇರೆ ರೂಪದಲ್ಲಿ ಇದೆ. ಶತಮಾನಗಳಿಂದಲೂ ಕಾಡುತ್ತಿರುವ ಪ್ರಶ್ನೆಗಳಾಗಿವೆ ಏಲಿಯನ್ಸ್ ಅಥವಾ ಅನ್ಯಗ್ರಹ ಜೀವಿಗಳು, ಜೀವಗಳು ಶತಕಗಳಿಂದಲೂ ಕೂಡ ಮನುಷ್ಯನಿಗೆ ಚರ್ಚೆಗಳಾಗಿ ಉಂಟಾಗುತ್ತಿದೆ.

ಭಾರತದ ಐತಿಹಾಸಿಕ ರೋಚಕವಾದ ಚಂದ್ರಯಾನ 3 ಅನ್ಯಗ್ರಹ ಜೀವಿಗಳ ಬಗ್ಗೆ ಪತ್ತೆಯನ್ನು ಮಾಡಲಾಗುತ್ತದೆ. ಬೇರೆ ಬೇರೆ ರೀತಿಯ ಕೆಲಸವನ್ನ ಇಸ್ರೋ ದವರು ನಡೆಸುತ್ತಿದ್ದಾರೆ. ಅದರಲ್ಲಿ ಅನ್ಯಗ್ರಹ ಜೀವಿಗಳನ್ನು ಕೂಡ ಪತ್ತೆ ಮಾಡಲಾಗುತ್ತದೆ.

ಬೇರೆ ಬೇರೆ ಗ್ರಹಗಳಲ್ಲೂ ಕೂಡ ಜೀವಿಗಳು ವಾಸಿಸಲು ಯೋಗ್ಯವಾದ ವಾತಾವರಣ ಇದೆಯಾ ಎಂಬುದನ್ನ ಕೂಡ ಗಮನಿಸುತ್ತದೆ. ಪ್ರೊಪೋರ್ಶನಲ್ ಮಾಡೆಲ್ ವಿಜ್ಞಾನಿಗಳು ಹೇಳಿದ ನಂತರ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.

ಅನ್ಯಜೀವಿಗಳ ಬಗ್ಗೆ ಏಕೆ ಅಧ್ಯಯನ ಮತ್ತು ಇದರಿಂದ ಭಯದ ವಾತಾವರಣಗಳು ಕೂಡ ಉಂಟಾಗುತ್ತದೆ. ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರೆ ಏನು ಮಾಡಬಹುದು. ಜೀವಿಗಳು ಗ್ರಹಗಳ ಮೂಲಕ ಭೂಮಿಗೆ ಬಂದಿದ್ದಾರೆ ಅಲ್ಲೇ ಒಂದು ಸಂವಹನ ರಚಿಸಿ ಗ್ರಹಗಳನ್ನ ವಶಪಡಿಸಲು ಮುಂದಾಗುತ್ತವೆ.

ಪ್ರಾಣಿ ಮತ್ತು ಮನುಷ್ಯರಿಗೆ ಗುಳಿಗಾಲ ಎಂಬುದು ಇರುವುದಿಲ್ಲ ಅಲ್ಲಿಂದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ ಈ ರೀತಿ ಆ ವಾತಾವರಣಗಳು ಸೃಷ್ಟಿಯಾಗುತ್ತದೆ ಎಂದು ಹೇಳಲಾಗಿದೆ.

ಕಷ್ಟದ ಜನರ ಪಾಲಿಗೆ ಶಾಶ್ವತ ಪರಿಹಾರ ನೀಡುತ್ತಾ ಇರೋ ಶ್ರೀನಿವಾಸ ಗುರುಗಳ ಮಾರ್ಗದರ್ಶನ ಒಮ್ಮೆ ಪಡೆಯಿರಿ, ನಿಮ್ಮ ಹಲವು ವರ್ಷಗಳ ನೋವುಗಳಿಂದ ಪರಿಹಾರ ಪಡೆಯಿರಿ 99

ವೀಡಿಯೊ ನೋಡಿ

LEAVE A REPLY

Please enter your comment!
Please enter your name here