ರಾಜ್ಯದ ರೈತರ ಎಲ್ಲಾ ಸಾಲ ಮನ್ನಾ?

53

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ರೈತರು ಮಾಡಿರುವಂತಹ ಸಾಲವನ್ನ ಸಂಪೂರ್ಣವಾಗಿ ಮನ್ನಾ ಮಾಡಲು ನಿರ್ಧರಿಸಿದ್ದರು ಆದರೆ ಅದನ್ನು ರಾಜ್ಯ ಸರ್ಕಾರವು ಈಗ ಜಾರಿಗೆ ತಂದಿದೆ

ಯಾವೆಲ್ಲಾ ರೈತರು ಸಾಲವನ್ನು ಮಾಡಿಕೊಂಡಿದ್ದಾರೆ ಅಂತವರಿಗೆ ಒಂದು ಭರ್ಜರಿಯಾಗಿ ಸುದ್ದಿ ಎಂದೇ ಹೇಳಬಹುದು ಈ ಕ್ರಮವನ್ನ ರಾಜ್ಯ ಸರ್ಕಾರವೇ ತೆಗೆದುಕೊಂಡಿರುವುದರಿಂದ ರಾಜ್ಯದ ಎಲ್ಲಾ ರೈತರು ಕೂಡ ಈ ಸೌಲಭ್ಯವನ್ನು ಪಡೆಯಲು ಸಾಧ್ಯ.

ರಾಜ್ಯದಲ್ಲಿ ಇರುವಂತ ಎಲ್ಲಾ ರೈತರು ಬರಗಾಲದ ಸಮಸ್ಯೆಗಳಿಗೆ ಒಳಗಾಗಿದ್ದರು. ಕೆಲವೊಂದು ಕಡೆ ಅತಿವೃಷ್ಟಿ ಅನಾವೃಷ್ಟಿ, ಅನೇಕ ರೀತಿಯ ಸಮಸ್ಯೆಗಳನ್ನ ಈ ರೈತರು ಎದುರಿಸಿದ್ದಾರೆ ಆದ್ದರಿಂದ ಅಂತಹ ಸಮಸ್ಯೆಗಳನ್ನ ದೂರ ಮಾಡಬೇಕು ಎನ್ನುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರದವರು ರೈತರ ಎಲ್ಲಾ ಸಾಲಮನ್ನವನ್ನ ಮಾಡಲು ನಿರ್ಧರಿಸಿದ್ದರು ಅದನ್ನು ಜಾರಿಗೆ ತರಲಾಗಿದೆ.

ಬರಪೀಡಿತ ಜಿಲ್ಲೆ ಮತ್ತು ತಾಲೂಕುಗಳಲ್ಲಿರುವ ರೈತರ ಯಾವ ಯಾವ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದಾರೆ ಸಹಕಾರಿ ಬ್ಯಾಂಕುಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಏನಾದರೂ ಸಾಲವನ್ನು ಮಾಡಿಕೊಂಡಿದ್ದರೆ ಅಂತಹ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ. ಎಂತಹ ಸಾಲಗಳು ಮನ್ನಾ ಆಗುತ್ತದೆ.

ಯಾವೆಲ್ಲ ರೈತರ ಸಾಲ ಮನ್ನಾ ಆಗುತ್ತದೆ ಎಂಬುದನ್ನ ತಿಳಿಯೋಣ. ಬರಗಾಲ ಉಂಟಾಗಿದ್ದರು ಕೂಡ ರೈತರಿಗೆ ಯಾವುದೇ ರೀತಿಯ ಕ್ರಮವನ್ನ ಸರ್ಕಾರ ಕೈಗೊಂಡಿರಲಿಲ್ಲ ಆದರೆ ಅದನ್ನ ತೀರ್ಮಾನಿಸಿ ಸಭೆಯಲ್ಲಿ ನಿರ್ಧಾರವನ್ನು ತೆಗೆದುಕೊಂಡು ಬರಗಾಲಕ್ಕೆ ತುತ್ತಾಗಿರುವಂಥ ರಾಜ್ಯದ ಎಲ್ಲಾ ರೈತರ ಸಾಲವನ್ನ ಮನ್ನಾ ಮಾಡಲಾಗುತ್ತದೆ

ಅವರು ಯಾವ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದಾರೆ ಆ ಸಾಲವನ್ನ ಮನ್ನಾ ಮಾಡಲಾಗುತ್ತದೆ ಏನಾದರೂ ರೈತರು ಬ್ಯಾಂಕುಗಳಿಗೆ ಬಂದು ಸಾಲವನ್ನು ಕಟ್ಟಲು ಬಂದಿದ್ದರೆ ಅಂತಹವರ ಸಾಲವನ್ನು ಹಿಂತಿರುಗಿಸಲಾಗುತ್ತದೆ ಆದ್ದರಿಂದ ರಾಜ್ಯ ಸರ್ಕಾರದವರೇ ಅನೇಕ ಜಿಲ್ಲೆಗಳಲ್ಲಿ ಭಾರಿ ಬರಗಾಲದ ಸಮಸ್ಯೆ ಉಂಟಾಗಿದೆ ಆ ಬರಗಾಲದ ಸಮಸ್ಯೆಯಿಂದಾಗಿ

ಸಾಕಷ್ಟು ಜನ ರೈತರಿಗೆ ಇದರಿಂದ ತೊಂದರೆಗಳು ಉಂಟಾಗಿದೆ ಅಂತಹ ತೊಂದರೆಗಳನ್ನ ತಪ್ಪಿಸಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿದೆ ರಾಜ್ಯದ ಎಲ್ಲಾ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಯಾವ ಬ್ಯಾಂಕುಗಳಲ್ಲಿ ಮಾಡಿದ್ದಾರ ಅದನ್ನ ತೀರ್ಮಾನಿಸಿಕೊಂಡು ಅವುಗಳ ಆಧಾರದ ಮೇಲೆ ಸಾಲ ಮನ್ನಾ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here