ಗೃಹ ಲಕ್ಷ್ಮಿ ಯೋಜನೆಯ ಎಲ್ಲಾ ಬಾಕಿ ಹಣ ಜನವರಿ 10ನೇ ತಾರೀಖಿನ ಒಳಗೆ ನಿಮಗೆ ಬರುವುದು

39

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಜನವರಿ 10ನೇ ತಾರೀಖಿನ ಒಳಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣ ಮತ್ತು ಪೆಂಡಿಂಗ್ ಇರುವಂತಹ ಎಲ್ಲಾ ಅವರವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸೂಚನೆಯನ್ನು ತಿಳಿಸಿದರು, ಆದರೆ ಇಲ್ಲಿ ಸ್ಪಷ್ಟವಾದ ಹೇಳಿಕೆಯನ್ನು ನೀಡಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯ ಎಲ್ಲಾ ಬಾಕಿ ಹಣ ಜನವರಿ 10ನೇ ತಾರೀಖಿನ ಒಳಗೆ ನಿಮಗೆ ಬರುವುದು
ಗೃಹ ಲಕ್ಷ್ಮಿ ಯೋಜನೆಯ ಎಲ್ಲಾ ಬಾಕಿ ಹಣ ಜನವರಿ 10ನೇ ತಾರೀಖಿನ ಒಳಗೆ ನಿಮಗೆ ಬರುವುದು

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದರ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳು ಕೂಡ ನಡೆಯುತ್ತಾ ಇದ್ದವು, ಸಿಎಂ ಸಿದ್ದರಾಮಯ್ಯನವರು ಕೂಡ ಒಂದು ಸಭೆಯಲ್ಲಿ ಸ್ಪಷ್ಟನೆಯಾದ ಹೇಳಿಕೆಯನ್ನು ನೀಡಿದ್ದಾರೆ.

ಜನವರಿ ಬೇರೆ ಯಾವುದೇ ದಿನಾಂಕ ಗೃಹಲಕ್ಷ್ಮಿ ಯೋಜನೆ ಹಣ ಎಂಬುದು ಜಮಾ ಮಾಡುವುದಿಲ್ಲ ಆದರೆ ಜನವರಿ 10 ನೇ ತಾರೀಖಿನ ಒಳಗಡೆ ಗೃಹ ಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣ ಮತ್ತು ಬಾಕಿ ಉಳಿದಿರುವಂತಹ ಹಣ ಎಲ್ಲಾ ಹಣವನ್ನ ಅವರವರ ಖಾತೆ ಜಮಾ ಮಾಡಲಾಗುತ್ತದೆ ಎಂಬುದನ್ನು ಸೂಚಿಸಿದ್ದಾರೆ,

ಆದರೆ ಈ ಮುಂಚೆ ಜನವರಿ ವಿವಿಧ ದಿನಾಂಕದಲ್ಲಿ ಹಣವನ್ನು ಹಾಕಲಾಗುತ್ತದೆ ಎಂದು ತಿಳಿಸಿದರು ಆದರೆ ಇತ್ತೀಚಿನ ದಿನಗಳಲ್ಲಿ ಶಿಬಿರಗಳನ್ನ ಅಥವಾ ಕ್ಯಾಂಪ್ ಗಳನ್ನ ಕೂಡ ಮಾಡಿದರು

ಆ ಕ್ಯಾಂಪ್ಗಳ್ಳಲ್ಲಿ ಬಂದ ಕೆಲವೊಂದು ಮಾಹಿತಿಗಳ ಆಧಾರದ ಮೇಲೆ ಜನವರಿ 10 ನೇ ತಾರೀಖಿನ ಒಳಗಡೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣವನ್ನ ಜಮಾ ಮಾಡಲಾಗುತ್ತದೆ ಎಂದು ಇದನ್ನು ಸೂಚಿಸಿದ್ದಾರೆ.

ಇದನ್ನು ಕೂಡ ಓದಿ: 

ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ

ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕಂತಿನ ಹಣ ಕೆಲವೊಂದಿಷ್ಟು ಮಹಿಳೆಯರಿಗೆ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರಿಗೆ ಜಮಾ ಆಗಬೇಕಾಗಿದೆ ಆದ್ದರಿಂದ ಎಲ್ಲರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಜಮಾ ಮಾಡಲು ಸಾಧ್ಯವಾಗುವುದಿಲ್ಲ.

ಗೃಹ ಲಕ್ಷ್ಮಿ ಯೋಜನೆಯ ಎಲ್ಲಾ ಬಾಕಿ ಹಣ ಜನವರಿ 10ನೇ ತಾರೀಖಿನ ಒಳಗೆ ನಿಮಗೆ ಬರುವುದು
ಗೃಹ ಲಕ್ಷ್ಮಿ ಯೋಜನೆಯ ಎಲ್ಲಾ ಬಾಕಿ ಹಣ ಜನವರಿ 10ನೇ ತಾರೀಖಿನ ಒಳಗೆ ನಿಮಗೆ ಬರುವುದು

ಜನವರಿ ೧೦ನೇ ತಾರೀಖಿನ ಒಳಗಡೆ ಎಲ್ಲರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡಲಾಗುತ್ತದೆ ಬಾಕಿ ಉಳಿದಿರುವ ಕಂತಿನ ಹಣ ಎಲ್ಲಾ ಅವರವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here