ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ 2000 ಹಣ ಆಗಸ್ಟ್ ತಿಂಗಳಿನ ಹಣ ಇನ್ನೂ ಯಾರಿಗೆಲ್ಲ ಬಂದಿಲ್ಲ, ಗೃಹಲಕ್ಷ್ಮಿ ಯೋಜನೆ 2000 ಹಣ ಬಂದಿದ್ದರೂ ಕೂಡ ನೀವು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು.
ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ 90 ಭಾಗದಷ್ಟು ಜನರಿಗೆ ಬಂದಿದೆ ಇನ್ನೂ 10 ಭಾಗದಷ್ಟು ಜನರಿಗೆ ಬಂದಿಲ್ಲ. ಸೆಪ್ಟೆಂಬರ್ 30ನೇ ತಾರೀಖಿನ ಒಳಗಡೆ ಆಗಸ್ಟ್ ತಿಂಗಳಿನ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಜಮಾ ಆಗುತ್ತದೆ.
ನೀವು ಮೊದಲು ನಿಮ್ಮ ರೇಷನ್ ಕಾರ್ಡ್ನ ಸ್ಥಿತಿ ಹೇಗಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಈ ವಿಷಯವನ್ನು ನೀವು ತಿಳಿದುಕೊಂಡಿದ್ದೆ ಆದರೆ ನಿಮಗೆ ಎರಡು ಸಾವಿರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲು ಸಾಧ್ಯ. ಗೂಗಲ್ ನಲ್ಲಿ ಹೋಗಿ ಮಾಹಿತಿ ಕಣಜ ಎಂಬ ವೆಬ್ಸೈಟ್ ಅನ್ನು ನೀವು ಓಪನ್ ಮಾಡಬೇಕು.
ನೀವು ಈ ವೆಬ್ ಸೈಟ್ ಅನ್ನು ಓಪನ್ ಮಾಡಬೇಕು ಓಪನ್ ಮಾಡಿದ ನಂತರ ಆಹಾರ ಮತ್ತು ನಾಗರಿಕ ಇಲಾಖೆ ಎನ್ನುವ ಪೇಜ್ ಇದೆ ಆ ಪೇಜನ್ನು ನೀವು ಓಪನ್ ಮಾಡಬೇಕು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಂಬುದನ್ನು ಓಪನ್ ಮಾಡಬೇಕು.
ಪಡಿತರ ಚೀಟಿ ಪ್ರತ್ಯೇಕ ಎಂಬುದು ಇದೆ ಅದನ್ನು ನೀವು ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಜಿಲ್ಲೆ ಯಾವುದು ಮತ್ತು ಪಡಿತರ ಚೀಟಿಯ ಸಂಖ್ಯೆಯನ್ನು ಹಾಕಬೇಕು. ಇಲ್ಲಿ ನಿಮ್ಮ ರೇಷನ್ ಕಾರ್ಡ್ ಗಳು ಆಕ್ಟಿವ್ ಆಗಿ ಇದಿಯೋ ಇಲ್ಲವೋ ಎನ್ನುವ ಮಾಹಿತಿಯನ್ನು ನೀಡುತ್ತದೆ.
ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿದರೆ ನಿಮಗೆ ಮೊದಲನೇ ಕಂತಿನ ಹಣ ಜಮಾ ಆಗುತ್ತದೆ. ಆ ವೆಬ್ ಸೈಟಲ್ಲಿ ಎಲ್ಲಾ ಮಾಹಿತಿಯು ತಿಳಿಯುತ್ತದೆ ಮತ್ತು ಇದರಿಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಪಡೆಯಲು ಸಾಧ್ಯ.
ಮುಂದಿನ ದಿನಗಳಲ್ಲಿ ಇದರ ಸೌಲಭ್ಯವನ್ನು ಪ್ರತಿಯೊಬ್ಬರೂ ಕೂಡ ಪಡೆದುಕೊಳ್ಳಬಹುದು. ಗೃಹಲಕ್ಷ್ಮಿ ಯೋಜನೆಗೆ ಮುಖ್ಯವಾಗಿ ಬೇಕಾಗಿರುವುದೇ ರೇಷನ್ ಕಾರ್ಡ್. ಆದರಿಂದ ನಿಮ್ಮ ರೇಷನ್ ಕಾರ್ಡು ಆಕ್ಟಿವ್ ಆಗಿ ಇದಿಯೋ ಇಲ್ಲದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಆಕ್ಟಿವ್ ಆಗಿದ್ದರೆ ಮುಂದಿನ ದಿನಗಳಲ್ಲಿ ನಿಮಗೆ ಹಣ ಎಂಬುದು ಜಮಾ ಆಗುತ್ತದೆ.
ಮನೆಯಲ್ಲಿ ಕಲಹ, ಸಂಸಾರಿಕ ಕಲಹ ಇನ್ನು ವಿವಿಧ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಈ ಕುಡ್ಲೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ ರವರು.
- ಸರ್ಕಾರ ಮಹಿಳೆಯರಿಗೆ ಹೊಸ ಯೋಜನೆ ಮಹಿಳೆಯರಿಗೆ ಸಾಲ ಸಿಗುತ್ತೆ
- ಹೊಸ ನಿಯಮ ಜಮೀನಿನಲ್ಲಿ ಮನೆ ಕಟ್ಟಿದವರಿಗೆ
- ರಷ್ಯಾ ಗೆ ನಾವು ಸಪೋರ್ಟ್ ಮಾಡುವುದಿಲ್ಲ ಎಂದ ಜೈ ಶಂಕರ್
- ಭಾರಿ ಮಳೆಯಿಂದಾಗಿ ಆರೆಂಜ್ ಅಲರ್ಟ್ ಅನ್ನು ನೀಡಿದ್ದಾರೆ
- ಗೃಹಲಕ್ಷ್ಮಿಯ 2000 ಹಣ ಬಂದಿಲ್ಲ ಎಂದರೆ ಈ ಕೆಲಸ ಮಾಡಿದು ಕಡ್ಡಾಯ
- ಸೆಪ್ಟೆಂಬರ್ ತಿಂಗಳ ಅಕ್ಕಿ ಮತ್ತು ಹಣ ಬಿಡುಗಡೆ ಈ ಕೆಲಸ ಮಾಡುವುದು ಕಡ್ಡಾಯ
ವೀಡಿಯೊ ನೋಡಿ