ಗೃಹ ಲಕ್ಷ್ಮಿ ಯೋಜನೆಯ ಎಲ್ಲಾ ದಾಖಲೆಗಳು ಕೂಡ ಸರಿ ಇದೆ ಆದ್ರೂ ಕೂಡ ಎರಡು ಸಾವಿರ ಹಣ ಬಂದಿಲ್ಲ.

95

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಯಾರಿಗೆ ಇನ್ನು ಹಣ ಬಂದಿಲ್ಲ ಎಲ್ಲಾ ದಾಖಲೆಗಳು ಸರಿ ಇದ್ದರೂ ಕೂಡ ಹಣ ಎಂಬುದು ಜಮಾ ಆಗಿಲ್ಲ, ಮೊದಲನೆಯ ಕಂತಿನ ಹಣ ಕೂಡ ಇನ್ನೂ ಜಮಾ ಆಗಿಲ್ಲ ಆದರೆ ಎರಡನೇ ಕಂತಿನ ಬಗ್ಗೆ ಕೆಲವೊಂದು ಮಾಹಿತಿಗಳು ಕೇಳಿ ಬರುತ್ತಾ ಇವೆ.

ಗೃಹಲಕ್ಷ್ಮಿ ಪ್ರಮುಖ ದಾಖಲೆಗಳು ಸರಿ ಮಾಡಿಕೊಂಡಿದ್ದೆ ಆದರೆ ನೀವು ಎಲ್ಲಾ ರೀತಿಯ ಸೌಲಭ್ಯಗಳನ್ನು ಮತ್ತು 2000 ಹಣವನ್ನು ಪ್ರತಿ ತಿಂಗಳು ಕೂಡ ಪಡೆಯಲು ಸಾಧ್ಯ. ಮೊದಲು ನಿಮ್ಮ ಅರ್ಜಿಯು ಸರಿಯಾದ ರೀತಿಯಲ್ಲಿ ನೀವು ಸಲ್ಲಿಸಿದ್ದೀರೋ ಇಲ್ಲವೋ ಎಂಬುದನ್ನು ಮೊದಲು ಪರಿಶೋಧನೆ ಮಾಡಬೇಕು

ಸರಿಯಾಗಿ ಅರ್ಜಿಯನ್ನ ಸಲ್ಲಿಸಿದ್ದೆ ಆದರೆ ನಿಮಗೆ ಮುಂದಿನ ದಿನಗಳಲ್ಲಿ ಹಣ ಎಂಬುದು ಬರುತ್ತದೆ. ಆಧಾರ್ ಕಾರ್ಡ್ ಗಳು ಬ್ಯಾಂಕ್ ಖಾತೆಗೆ ಲಿಂಕ್ ಆಗಿರಲೇಬೇಕು ಇದರಲ್ಲಿ ಏನಾದರೂ ನಿಮ್ಮ ಹೆಸರುಗಳು ತಪ್ಪಾಗಿದ್ದರು ಕೂಡ ಹಣ ಎಂಬುದು ಜಮಾ ಆಗುವುದಿಲ್ಲ ರೇಷನ್ ಕಾರ್ಡ್ ಗಳಲ್ಲಿ ಮಾತ್ರ ಈ ಸೌಲಭ್ಯವನ್ನು ಪಡೆಯಲು ಸಾಧ್ಯ.

ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಗಳಲ್ಲಿ ಏನಾದ್ರೂ ಬದಲಾವಣೆಗಳನ್ನು ಮಾಡಿಕೊಂಡಿದ್ದರೆ ಅವುಗಳನ್ನು ಕೂಡ ಸರಿಪಡಿಸಿಕೊಳ್ಳಬಹುದಾಗಿದೆ. ನಿಮ್ಮ ಪ್ರಮುಖ ದಾಖಲೆಗಳನ್ನು ನೀವು ಸರಿಪಡಿಸಿಕೊಂಡಿದ್ದೆ ಆದರೆ ಮುಂದಿನ ದಿನಗಳಲ್ಲಿ ಎರಡು ಸಾವಿರ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಇದರಿಂದ ಅನುಕೂಲ ವನ್ನು ಪಡೆದುಕೊಳ್ಳಬಹುದು ಮಹಿಳೆಯರು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂಬ ಉದ್ದೇಶದಿಂದಾಗಿ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ಎಲ್ಲಾ ಮಹಿಳೆಯರ ಬ್ಯಾಂಕ್ ಅಥವಾ ಕೂಡ 2000 ಹಣ ಜಮಾ ಆಗುತ್ತದೆ ಮಹಿಳೆಯರು ಆರ್ಥಿಕವಾಗಿ ಬಲಿಷ್ಠರಾಗಬೇಕು ಆರ್ಥಿಕವಾಗಿ ಸಬಲೀಕರಣದಾಗಬೇಕು ಎನ್ನುವ ಉದ್ದೇಶದಿಂದಾಗಿ ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಂಸ್ಥೆಗಳಿಂದ ಹಣ ಎಂಬುದು ಬರುತ್ತಿಲ್ಲ

ಆಗಸ್ಟ್ ತಿಂಗಳಿನ ಹಣ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಇನ್ನೂ ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಬೇಕಾಗಿದೆ. ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೂ ಕೂಡ 2000 ಹಣ ಜಮಾ ಆಗುತ್ತದೆ.

ಗುರುಜೀ ನೇರ ಭೇಟಿ ಆಗಬಹುದು, ಅಥವ ನಿಮ್ಮ ಕಷ್ಟಗಳಿಗೆ ಫೋನ್ ನಲ್ಲೆ ಕುಡ ಪರಿಹಾರ ದೊರೆಯುವುದು, ತಕ್ಷಣ ನಮಗೆ ಕರೆ ಮಾಡಿರಿ 9620569954 ಮಾರುತಿ ಗುರುಜೀ.

ವೀಡಿಯೊ ನೋಡಿ

1 COMMENT

LEAVE A REPLY

Please enter your comment!
Please enter your name here