ಪ್ರತಿ ಎಕರೆಯನ್ನು ಹೊಂದಿರುವ ರೈತರಿಗೆ ಈ ಮೂರು ದಾಖಲೆಗಳನ್ನು ನೀಡಿದರೆ ಸಾಕು ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

68

ನಮಸ್ಕಾರ ಪ್ರಿಯ ಸ್ನೇಹಿತರೇ, ನೂತನ ಸಚಿವರಾದಂತ ಚೆಲುವರಾಯ ಸ್ವಾಮಿಯವರು ರೈತರಿಗೆ ಅನುಕೂಲವಾಗಲು ಈ ನಿಯಮವನ್ನ ಜಾರಿಗೆ ತಂದಿದ್ದರೆ ಈ ಮೂರು ದಾಖಲೆಗಳನ್ನು ನೀಡಿದರೆ ಸಾಕು ಪ್ರತಿ ಎಕರೆಯನ್ನ ಹೊಂದಿರುವ ರೈತರಿಗೆ ಹಣ ಎಂಬುದು ಜಮಾ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಪ್ರತಿ ಹೆಕ್ಟರಿಗೆ ಹತ್ತು ಸಾವಿರ ಹಣವನ್ನು ನೀಡಲಾಗುತ್ತದೆ. ಇದು ಅವರ ಬೆಳೆ ಪರಿಹಾರಕ್ಕಾಗಿ ಇಲ್ಲವೇ ಮಳೆಗಳು ಇಲ್ಲದೆ ಇಂದು ತೊಂದರೆಗಳು ಇರುವುದರಿಂದಾಗಿ ಈ ರೀತಿಯ ಕ್ರಮವನ್ನ ಕೈಗೊಂಡಿದ್ದಾರೆ. ರೈತರು ತಾವು ಬೆಳೆದಿರುವಂತಹ ಬೆಳೆಯಿಂದಾಗಿ ಮಳೆ ಇಲ್ಲದೆ ತುಂಬಾ ತೊಂದರೆಗಳು ಉಂಟಾಗಿದೆ

ಹಾಗೆ ಅವ್ರು ಬೆಳೆದಂತಹ ಬೆಳೆಯು ಸಂಪೂರ್ಣವಾಗಿ ನಾಶವಾಗಿದೆ ಅವುಗಳನ್ನು ತಪ್ಪಿಸಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ನಿಯಮಗಳನ್ನ ಜಾರಿಗೆ ತಂದಿರುವುದನ್ನ ಕಾಣಬಹುದಾಗಿದೆ. ನೀವು ನಿಮ್ಮ ಜಮೀನಿನಲ್ಲಿ ಅಥವಾ ಬೆಳೆಗಳಲ್ಲಿ ತೊಂದರೆ ಉಂಟಾಗಿರುವುದರಿಂದ ಪರಿಹಾರಕ್ಕಾಗಿ

ಮೂರು ದಾಖಲೆಯನ್ನು ನೀಡುವ ಮೂಲಕ ನೀವು ಕೂಡ ಪರಿಹಾರವನ್ನ ಪಡೆದುಕೊಳ್ಳಲು ಸಾಧ್ಯ. ನೆಟ್ಟಿರೋಗ ಪರಿಹಾರಕ್ಕಾಗಿ ಪ್ರತಿಯೊಬ್ಬ ರೈತನಿಗೂ ಕೂಡ 10,000 ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಮೊದಲನೇ ಹಂತವಾಗಿ 24 ಕೋಟಿಗಿಂತ ಹೆಚ್ಚು ಹಣವನ್ನ ಬಿಡುಗಡೆ ಮಾಡಿದ್ದರೆ

ಪ್ರತಿಯೊಬ್ಬ ರೈತನಿಗೂ ಕೂಡ 10,000 ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಆದ್ದರಿಂದ ರೈತರು ಬೆಳೆ ಪರಿಹಾರಕ್ಕಾಗಿ ಈ ರೀತಿಯ ಕ್ರಮವನ್ನು ಕೈಗೊಳ್ಳಲು ಚೆಲುವರಾಯಸ್ವಾಮಿ ಸಚಿವರಾದಂತವರು ಈ ಕ್ರಮವನ್ನು ಕೈಗೊಂಡಿದ್ದಾರೆ.

ನೀವು ಈ ಸೌಲಭ್ಯಗಳನ್ನು ಕೃಷಿ ಇಲಾಖೆ ಅಥವಾ ನಿಮ್ಮ ಹತ್ತಿರದಲ್ಲಿರುವ ತೋಟ ಇಲಾಖೆಗಳಿಗೆ ಪ್ರಮುಖ ದಾಖಲೆಗಳನ್ನು ನೀಡುವ ಮೂಲಕ ನೀವು ಕೂಡ ಬೆಳೆ ಪರಿಹಾರಕ್ಕಾಗಿ ರೈತರಿಗೆ 10 ಸಾವಿರ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯಾವೆಲ್ಲ ದಾಖಲೆಗಳು ನೀಡಬೇಕು ಎಂದರೆ

ಪಹಣಿ, ಆಧಾರ್ ಕಾರ್ಡ್ ಮತ್ತು ನಿಮ್ಮ ಜಮೀನಿಗೆ ಸಂಬಂಧಪಟ್ಟ ಬೆಳೆ ಹಾನಿಯ ಫೋಟೋ ಇವುಗಳನ್ನು ನೀವು ಸಂಬಂಧಪಟ್ಟ ದಾಖಲೆಗೆ ಒದಗಿಸುವ ಮೂಲಕ ಪ್ರತಿಯೊಬ್ಬ ರೈತರಿಗೂ ಕೂಡ 10,000 ಹಣವನ್ನ ನೀಡಲಾಗುತ್ತದೆ. ನೀವು ಬೆಳೆದಂತಹ ಜಮೀನಿನಲ್ಲಿ ಬೆಳೆಗಳು ನಾಶವಾಗಿದ್ದರೆ ಈ ರೀತಿಯ ಕ್ರಮವನ್ನು ಅನುಸರಿಸುವುದು ಮುಖ್ಯ.

ಕೇರಳದ ಪುರಾತನ ಪದ್ಧತಿ ಬಳಸಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಗಳು ಒಮ್ಮೆ ಫೋನ್ ಮಾಡಿ ಸಲಹೆ ಪಡೆಯಿರಿ 9620799909

ನಮಗೆ ಮಾಹಿತಿ ಆಧಾರ ವೀಡಿಯೊ

LEAVE A REPLY

Please enter your comment!
Please enter your name here