ಶಕ್ತಿ ಯೋಜನೆಯ ಜೊತೆಗೆ ಮಹಿಳೆಯರಿಗೆ ಮತ್ತೊಂದು ಯೋಜನೆ ಜಾರಿ

52
ಶಕ್ತಿ ಯೋಜನೆಯ ಜೊತೆಗೆ ಮಹಿಳೆಯರಿಗೆ ಮತ್ತೊಂದು ಯೋಜನೆ ಜಾರಿ
ಶಕ್ತಿ ಯೋಜನೆಯ ಜೊತೆಗೆ ಮಹಿಳೆಯರಿಗೆ ಮತ್ತೊಂದು ಯೋಜನೆ ಜಾರಿ

ಶಕ್ತಿ ಯೋಜನೆಯ ಜೊತೆಗೆ ಮಹಿಳೆಯರಿಗೆ ಮತ್ತೊಂದು ಯೋಜನೆ ಜಾರಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ತಂದಿರುವ ಈ ಗ್ಯಾರಂಟಿ ಯೋಜನೆಗಲ್ಲಿ ಶಕ್ತಿ ಯೋಜನೆ ಕೂಡ ಒಂದಾಗಿದೆ. ಈ ಶಕ್ತಿ ಯೋಜನೆಯ ಜೊತೆಯಲ್ಲಿ ಮತ್ತೊಂದು ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿದೆ

ಶಕ್ತಿ ಯೋಜನೆಯ ಜೊತೆಗೆ ಮಹಿಳೆಯರಿಗೆ ಮತ್ತೊಂದು ಯೋಜನೆ ಜಾರಿ
ಶಕ್ತಿ ಯೋಜನೆಯ ಜೊತೆಗೆ ಮಹಿಳೆಯರಿಗೆ ಮತ್ತೊಂದು ಯೋಜನೆ ಜಾರಿ

ಈ ಶಕ್ತಿ ಯೋಜನೆಯಿಂದ 295 ಕೋಟಿಗಿಂತ ಹೆಚ್ಚು ಮಹಿಳೆಯರು ಕರ್ನಾಟಕ ಸಾರಿಗೆ ಇಲಾಖೆಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.

ಪ್ರತಿ ಮಹಿಳೆಯರೂ ಕೂಡ ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸಬೇಕು ಎನ್ನುವುದು ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿದೆ ಈ ಯೋಜನೆಯನ್ನು ಜಾರಿಗೆ ತಂದಿರುವುದರಿಂದ ಅನೇಕ ಮಹಿಳೆಯರಿಗೆ ತುಂಬಾ ಅನುಕೂಲ ಕೂಡ ಉಂಟಾಗುತ್ತಾ ಇದೆ

ಆ ಸಾರಿಗೆ ಇಲಾಖೆಯನ್ನ 4 ವಿಭಾಗಗಳಾಗಿ ಮಾಡಿ ಉಚಿತವಾಗಿ ಪ್ರಯಾಣಿಸುವಂತೆ ಮಾಡಿದ್ದಾರೆ ಮಹಿಳೆಯರು ಶಕ್ತಿ ಯೋಜನೆ ಜಾರಿಗೆ ಆಗಿರುವುದರಿಂದ ಸರ್ಕಾರಿ ಬಸ್ ಗಳೆಂದರೆ ಅಸಡ್ಡೆಯನ್ನು ತೋರುತ್ತಿದ್ದ ಜನರು ಈಗ ಅದೇ ಬಸ್ಸುಗಳನ್ನು ಏರಿ ಸುಖಕರವಾಗಿ ಪ್ರಯಾಣ ಮಾಡುತ್ತಿದ್ದಾರೆ.

ಇದನ್ನು ಓದಿ:

ಮೋದಿ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಮೋಸ ಮಾಡಿದ್ಯಾ?

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ

ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ

ಗೃಹಲಕ್ಷ್ಮಿ ಐದನೇ ಕಂತು ಹಣ ಇನ್ನೂ ಬಂದಿಲ್ವಾ ಯಾವಾಗ ಬರುತ್ತೆ

ನಿಖಿಲ್ ಕುಮಾರಸ್ವಾಮಿ ಗೆ ಮಂಡ್ಯ ಫಿಕ್ಸ್?

ಬಡ ಮಹಿಳೆಯರು ಮತ್ತು ಮಧ್ಯಮ ವರ್ಗದ ಮಹಿಳೆಯರು ಉದ್ಯೋಗ ಮಾಡುತ್ತಿರುವವರಿಗೆ ಈ ರೀತಿಯ ಯೋಜನೆಯಿಂದ ತುಂಬಾ ಅನುಕೂಲಗಳು ಉಂಟಾಗುತ್ತಾ ಇದೆ. ಮತ್ತೊಂದು ಹೊಸ ಯೋಜನೆ ಏನು ಎಂದರೆ ಸ್ತ್ರೀಯರಿಗಾಗಿ ಬೇರೆ ಬೇರೆ ಬಸ್ ಗಳನ್ನು ಕೂಡ ವ್ಯವಸ್ಥೆ ಮಾಡಲಾಗುತ್ತದೆ.

ಮಹಿಳೆಯರಿಗೆ ಮತ್ತೆ ಪ್ರತ್ಯೇಕ ಬಸ್ ಗಳ ವ್ಯವಸ್ಥೆಯನ್ನು ಮಾಡಲಾಗುತ್ತದೆ ಏಕೆಂದರೆ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಾ ಹೋಗುತ್ತದೆ

ಇದರಿಂದ ರಾಜ್ಯ ಸರ್ಕಾರವು ಬಸ್ಸಿನಲ್ಲಿ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರಿ ಬಸ್ಸುಗಳನ್ನು ಇನ್ನು ಮುಂದೆ ಮಹಿಳೆಯರಿಗಾಗಿ ಪ್ರತ್ಯೇಕ ಬಸ್ ರಸ್ತೆ ಹೇಗೆ ಇಳಿಸಲು ತೀರ್ಮಾನವನ್ನು ಕೈಗೊಂಡಿದ್ದಾರೆ.

ಶಕ್ತಿ ಯೋಜನೆಯ ಜೊತೆಗೆ ಮಹಿಳೆಯರಿಗೆ ಮತ್ತೊಂದು ಯೋಜನೆ ಜಾರಿ
ಶಕ್ತಿ ಯೋಜನೆಯ ಜೊತೆಗೆ ಮಹಿಳೆಯರಿಗೆ ಮತ್ತೊಂದು ಯೋಜನೆ ಜಾರಿ

ಬಿಎಂಟಿಸಿ ಈಗಾಗಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೆ. ಇನ್ನು ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಅನುಕೂಲವಾಗಲು ರಾಜ್ಯ ಸರ್ಕಾರ ನಾಲ್ಕು ಸಾರಿಗೆ ನಿಗಮದ ಬಸ್ಗಳನ್ನ ಬಿಡುದಾಗಿ ತೀರ್ಮಾನವನ್ನು ಕೈಗೊಂಡಿದ್ದಾರೆ.

ಸರ್ಕಾರಿ ಪಿಂಕ್ ಬಸ್ ಬಿಡುವ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ ಪ್ರತ್ಯೇಕ ಬಸ್ ವ್ಯವಸ್ಥೆ ಜಾರಿಗೆ ಆಗುವದಕ್ಕೆ ಈ ಪಿಂಕ್ ಬಣ್ಣಕ್ಕೆ ಬಸ್ ಗಳು ತಿರುಗಿವೆ.

ಸರ್ಕಾರ ಈಗಾಗಲೇ ಪಿಂಕ್ ಬಸ್ಗಳನ್ನ ಓಡಿಸಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತದೆ, ಸುಮಾರು 60 ರಿಂದ 65 ಲಕ್ಷ ಮಹಿಳೆಯರಿಗೆ ಈ ಪಿಂಕ್ ಬಸ್ ನಿಂದ ತುಂಬಾ ಅನುಕೂಲ ಉಂಟಾಗುತ್ತದೆ ಎಂಬುದಾಗಿ ತಿಳಿದಿದ್ದಾರೆ.

LEAVE A REPLY

Please enter your comment!
Please enter your name here