ಕೇಂದ್ರ ಸರ್ಕಾರದ ಬಜೆಟ್ ಈ ಲಾಭ ನೀವು ಕೂಡ ಪಡೆಯಿರಿ

31
ಕೇಂದ್ರ ಸರ್ಕಾರದ ಬಜೆಟ್ ಈ ಲಾಭ ನೀವು ಕೂಡ ಪಡೆಯಿರಿ
ಕೇಂದ್ರ ಸರ್ಕಾರದ ಬಜೆಟ್ ಈ ಲಾಭ ನೀವು ಕೂಡ ಪಡೆಯಿರಿ

ಕೇಂದ್ರ ಸರ್ಕಾರದ ಬಜೆಟ್ ಈ ಲಾಭ ನೀವು ಕೂಡ ಪಡೆಯಿರಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರದ ವಿತ್ತ ಸಚಿವೆ ಆದಂತಹ ನಿರ್ಮಲಾ ಸೀತಾರಾಮನ್ ಅವರು ಮಧ್ಯಾಂತರ ಬಜೆಟ್ ಅನ್ನ ಮಂಡನೆ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್ ಈ ಲಾಭ ನೀವು ಕೂಡ ಪಡೆಯಿರಿ
ಕೇಂದ್ರ ಸರ್ಕಾರದ ಬಜೆಟ್ ಈ ಲಾಭ ನೀವು ಕೂಡ ಪಡೆಯಿರಿ

ಈ ಬಜೆಟ್ ನಲ್ಲಿ ಯಾರಿಗೆ ರೈತರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಕಾರ್ಮಿಕರಿಗೆ ಯಾವೆಲ್ಲ ರೀತಿಯ ಸೌಲಭ್ಯಗಳನ್ನು ನೀಡಿದ್ದಾರೆ ಎಂಬುದನ್ನು ತಿಳಿಯೋಣ.

ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಂದರ್ಭ ಎದುರಾಗಿದೆ ಫೆಬ್ರವರಿ ಒಂದನೇ ತಾರೀಖಿನಂದು ಬಜೆಟ್ ಅನ್ನ ಮಂಡನೆ ಮಾಡಲಾಗಿದೆ ಇದು ತುಂಬಾ ವಿಶೇಷವಾಗಿದೆ. ಎಲ್ಲರಲ್ಲೂ ಕೂಡ ಸಾಕಷ್ಟು ರೀತಿಯ ಕುತೂಹಲವನ್ನ ಮನೆ ಮಾಡಿತ್ತು.

ಬಡವರಿಗೆ ವೃದ್ಧರಿಗೆ, ವಾಹನ ಸವಾರರಿಗೆ ಸೇರಿದಂತೆ ಪೆಟ್ರೋಲ್ ಡೀಸೆಲ್ ದರ, ಬಡ ಕುಟುಂಬದವರಿಗೆ ಸಾಕಷ್ಟು ಒಳ್ಳೆಯ ರೀತಿಯಲ್ಲಿ ಯೋಜನೆಗಳನ್ನ ಜಾರಿಗೆ ತಂದಿದ್ದಾರೆ. ಬಜೆಟ್ ನಲ್ಲಿ ಯಾವೆಲ್ಲಾ ರೀತಿಯ ಕೊಡುಗೆಗಳನ್ನು ನೀಡಿದ್ದಾರೆ ಎಂಬುದನ್ನು ತಿಳಿಯೋಣ.

ಸ್ವಾವಲಂಬಿ ಭಾರತಕ್ಕಾಗಿ ಸಾಕಷ್ಟು ರೀತಿಯ ಸಿದ್ಧತೆಯನ್ನ ಕೂಡ ನಡೆಸಲಾಗಿದೆ. 80ರಷ್ಟು ಆ ಜನರಿಗೆ ಪಡಿತರವನ್ನ ಉಚಿತವಾಗಿ ನೀಡಲಾಗುತ್ತಿದೆ.

2042 ರಲ್ಲಿ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕು ಎನ್ನುವ ಕ್ರಮವನ್ನು ಕೈಗೊಂಡಿದೆ. ಬಡವರು ರೈತರು ಕಾರ್ಮಿಕರು ಮತ್ತು ಮಹಿಳೆಯರೇ ನಮ್ಮ ದೇಶದ ಆಸ್ತಿಗಳು, ಇತ್ತೀಚಿನ ದಿನಗಳಲ್ಲಿ ಬಡತನದಿಂದ ಮುಕ್ತಿಯನ್ನು ಹೊಂದಿದ್ದಾರೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಅನೇಕ ಜನ ರೈತರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.

ಪ್ರಧಾನಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ ಈ ಸಾಲವನ್ನು ವಿಸ್ತರಣೆ ಮಾಡಲಾಗಿದೆ. ಬಡವರು ಯುವಕರು ಮಹಿಳೆಯರು ಮತ್ತು ಅನ್ನದಾತರಿಗೆ ಹೆಚ್ಚು ಕ್ರಮವನ್ನು ಕೈಗೊಂಡಿದ್ದಾರೆ.

ಜನ್ ದನ್ ಖಾತೆಯ ಮೂಲಕ 34 ಲಕ್ಷ ಕೋಟಿ ನೇರ ಲಾಭ ವರ್ಗಾವಣೆಯಿಂದ 2.7 ಲಕ್ಷ ಕೋಟಿ ಉಳಿತಾಯವಾಗಿದೆ. ಸೌಲಭ್ಯಗಳಿಂದ ಸಾಕಷ್ಟು ಬಡತನದಿಂದ ಹೊರಬಂದಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್ ಈ ಲಾಭ ನೀವು ಕೂಡ ಪಡೆಯಿರಿ
ಕೇಂದ್ರ ಸರ್ಕಾರದ ಬಜೆಟ್ ಈ ಲಾಭ ನೀವು ಕೂಡ ಪಡೆಯಿರಿ

ಈ ಬಜೆಟ್ ನಲ್ಲಿ ನಾರಿ ಶಕ್ತಿಯರಿಗೆ ಹೆಚ್ಚು ಕ್ರಮವನ್ನ ಕೈಗೊಂಡಿದ್ದಾರೆ. ಯುವಕರಿಗೆ ತರಬೇತಿ ಮತ್ತು ಕೌಶಲ್ಯಗಳ ಆಧಾರದ ಮೇಲೆ ಉದ್ಯೋಗವನ್ನು ನೀಡಲಾಗುತ್ತದೆ.

ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಶಾಸಕಾಂಗದಲ್ಲಿ ಸ್ಥಾನಮಾನವನ್ನು ನೀಡಲಾಗಿದೆ. ಹಣದುಬ್ಬರವನ್ನು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಡಿಮೆ ಮಾಡಲಾಗಿದೆ.

ಈ ರೀತಿಯ ಬಜೆಟ್ ನಿಂದ ಅನೇಕ ಜನ ರೈತರು ಮಹಿಳೆಯರು ಎಲ್ಲರೂ ಕೂಡ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಸರ್ಕಾರದ ಉದ್ದೇಶವು ಕೂಡ ಇದೆ.

ಇದನ್ನು ಓದಿ:

ಲೇಬರ್ ಕಾರ್ಡ್ ಗಳನ್ನು ಹೊಂದಿರುವ ಪ್ರತಿಯೊಬ್ಬರು ಕೂಡ ತಪ್ಪದೇ ಈ ಮಾಹಿತಿ ತಿಳಿಯಬೇಕು

ಈ ವ್ಯಕ್ತಿ ಮಾಡಿದ ಕೆಲಸ ಗೊತ್ತಾದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ

10 ಲಕ್ಷದವರೆಗೆ ಸಾಲ ಸಿಗುತ್ತದೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಶಾಪಿಂಗ್ ಮಾಡಬಹುದಾಗಿದೆ

ಗೃಹ ಲಕ್ಷ್ಮಿ 6ನೇ ಕಂತು ಪಡೆಯಲು ಇದನ್ನು ಪಾಲಿಸುವುದು ತುಂಬಾ ಮುಖ್ಯ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here