ವಿದ್ಯುತ್ ಮೀಟರ್ ಹೆಸರು ತಿದ್ದುಪಡಿ ಈಗಲೇ ಮಾಡಿಕೊಳ್ಳಿ

94

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವವರು ಅರ್ಜಿ ಸಲ್ಲಿಸಬೇಕಾಗಿರುವುದು ವಿದ್ಯುತ್ ಮೀಟರ್ ಗಳಲ್ಲಿ ಹೆಸರು ತಿದ್ದುಪಡಿ ಮಾಡುವ ಅವಕಾಶವನ್ನು ಸರ್ಕಾರ ಬಹುದಾಗಿದೆ.

ಮುಂದಿನ ದಿನಗಳಲ್ಲಿ ನಿಮ್ಮ ಕರೆಂಟ್ ಬಿಲ್ ನಲ್ಲಿ ಏನಾದರೂ ಹೆಸರುಗಳು ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಬೇಕು ಏನಾದರೂ ವಿದ್ಯುತ್ ಬಿಲ್ ನಲ್ಲಿ ಹೆಸರುಗಳು ತಿದ್ದುಪಡಿ ಮಾಡಬೇಕೆಂದರೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಏನೆಲ್ಲ ದಾಖಲಾತಿಗಳು ಬೇಕು ಎಂಬುದನ್ನು ತಿಳಿಯೋಣ.

ಬಿದ್ದಿಲ್ಲಲ್ಲಿ ಹೆಸರುಗಳು ತಿದ್ದುಪಡಿ ಮಾಡಬೇಕೆಂದರೆ ಯಾವೆಲ್ಲ ದಾಖಲಾತಿಗಳು ಬೇಕು ಎಂದರೆ ನೀವು ಅರ್ಜಿಯನ್ನ ಸಲ್ಲಿಸುವಾಗ ಆಧಾರ್ ಕಾರ್ಡ್ ಮತ್ತು ಮೊಬೈಲ್ ತುಂಬಾ ಅಗತ್ಯವಾಗಿರುತ್ತದೆ, ವಿದ್ಯುತ್ ಬಿಲ್ ಮತ್ತು ನೂರು ರೂಪಾಯಿನ ಸ್ಟ್ಯಾಂಪ್ ಪೇಪರ್ ಈ ಸ್ಟಾಪ್ ಪೇಪರ್ ನಲ್ಲಿ ನೀವು ವಿದ್ಯುತ್ ಬಿಲ್ ಹೆಸರು ತಿದ್ದುಪಡಿಯ ಕುರಿತು ಎಂದು ಬರೆಯಬೇಕು.

ನಿಮ್ಮ ಹೆಸರು ನಿಮ್ಮ ಊರಿನ ಹೆಸರು ಬರೆದ ನಂತರ ವಿದ್ಯುತ್ ಕನೆಕ್ಷನ್ ಆಗಿರುವ ಗ್ರಾಹಕರ ಸಂಖ್ಯೆ ಆರ್ ಆರ್ ನಂಬರ್ ಇರುತ್ತದೆ ಅವುಗಳನ್ನು ಬರೆಯಬೇಕು. ನಿಮ್ಮ ಕಚೇರಿಯ ದಾಖಲಾತಿಯಲ್ಲಿ ನನ್ನ ಹೆಸರು ತಪ್ಪಾಗಿದ್ದಾಗಲಾಗಿದೆ ಆದ್ದರಿಂದ ಆ ಹೆಸರನ್ನು ಸರಿಪಡಿಸಬೇಕೆಂದು ಅರ್ಜಿಯನ್ನ ಬರೆಯಬೇಕು ಆದ್ದರಿಂದ ಆ ಹೆಸರಿನಲ್ಲಿ ತಿದ್ದುಪಡಿ ಮಾಡಬೇಕೆಂದು ವಿನಂತಿಸಿಕೊಳ್ಳುತ್ತಾ.

ಮೇಲೆ ಹೇಳಲಾಗಿರುವ ವಿಷಯದ ಬಗ್ಗೆ ಹೆಚ್ಚು ಗಮನವನ್ನು ಹರಿಸಿ ಎಂದು ಬರೆಯಬೇಕು ನಂತರ ಅರ್ಜಿದಾರರ ಸಹಿಯನ್ನು ಸಲ್ಲಿಸಬೇಕು ಈ ರೀತಿ ಮಾಡುವುದನ್ನು ಸ್ಟಾಂಡ್ ಪೇಪರ್ ಗಳ ಮೂಲಕ ಮಾಡಬೇಕು. ಸ್ಟ್ಯಾಂಪ್ ಪೇಪರ್ ನಲ್ಲಿ ಬರೆದಿರುವ ಹಾಗೆ ಒಂದು ಬಿಳಿಯ ಹಾಳೆಯಲ್ಲೂ ಕೂಡ ಅದೇ ರೀತಿಯಾಗಿ ಬರೆಯಬೇಕು.

ಇದನ್ನು ನೀವು ತೆಗೆದುಕೊಂಡು ಹೋಗಿ ವಿದ್ಯುತ್ ವಿತರಣಾ ಕೇಂದ್ರ ಅಥವಾ ತಾಲೂಕಿನ ಸಹಾಯ ಕಾರ್ಯ ನಿರ್ವಹಣಕ ನೀವು ಕೊಡಬೇಕು. ಇದಕ್ಕೆ ನೀವು ಅರ್ಜಿಯನ್ನು ಸಲ್ಲಿಸಬೇಕು. ಈ ರೀತಿ ಮಾಡಲು ಸಾಧ್ಯವಾಗಲಿಲ್ಲ ಎಂದರೆ ವಿದ್ಯುತ್ ಬಿಲ್ ಹೆಸರುಗಳನ್ನು ತಿದ್ದುಪಡಿ ಮಾಡಲು ಆನ್ಲೈನ್ ಗಳ ಮೂಲಕ ಹೆಸರುಗಳನ್ನು ತಿದ್ದುಪಡಿ ಮಾಡಬಹುದಾಗಿದೆ.

ನೀವು ಯಾವ ಮೆಸ್ಕಾಂಗಳು ಬರುತ್ತದೆಯೋ ಅದನ್ನ ಆಯ್ಕೆ ಮಾಡಿಕೊಂಡು ಆ ವೆಬ್ಸೈಟ್ನಲ್ಲಿ ನಿಮಗೆ ಅವಕಾಶವಿದೆ ಆದ್ದರಿಂದ ತಿದ್ದುಪಡಿ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅವು ದೊಡ್ಡ ಸಮಸ್ಯೆಗಳಾಗಿ ಪರಿಣಮಿಸುತ್ತದೆ ತುಂಬಾ ಎಚ್ಚರಿಕೆಯಿಂದ ಇರುವುದು ಮುಖ್ಯ.

ನಿರುದ್ಯೋಗ, ಪ್ರೀತಿ ಪ್ರೇಮದಲ್ಲಿ ತೊಂದ್ರೆ, ಅಥ್ವಾ ಗಂಡ ಹೆಂಡತಿ ಸಮಸ್ಯೆ ಇನ್ನು ಶತ್ರುಕಾಟ ಇನ್ನು ಹತ್ತಾರು ರೀತಿಯ ಎಲ್ಲಾ ಸಮಸ್ಯೆಗೆ ಶ್ರೀನಿವಾಸ ಗುರುಗಳು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಈ ಕೂಡಲೇ ಫೋನ್ ಮಾಡಿ 9900804442 ಶ್ರೀನಿವಾಸ ಗುರುಗಳು

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here