ಪಹಣಿಯಲ್ಲಿ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳಿ

94
ಪಹಣಿಯಲ್ಲಿ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳಿ
ಪಹಣಿಯಲ್ಲಿ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳಿ

ಪಹಣಿಯಲ್ಲಿ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಅನೇಕ ಜನ ರೈತರಲ್ಲಿ ಸಮಸ್ಯೆ ಎದುರಾಗಿರುತ್ತದೆ, ಆ ಸಮಸ್ಯೆ ಏನೂ ಎಂದರೆ, ರೈತರು ಆಧಾರ್ ಕಾರ್ಡ್ ನಲ್ಲಿರುವ ಹೆಸರು ಜಮೀನಿನಲ್ಲಿರುವ ಹೆಸರು ಬೇರೆ ಬೇರೆಯಾಗಿರುತ್ತದೆ.

ಪಹಣಿಯಲ್ಲಿ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳಿ
ಪಹಣಿಯಲ್ಲಿ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳಿ

ಪಹಣಿಯಲ್ಲಿ ನಿಮ್ಮ ಹೆಸರು ಏನಾದರೂ ತಪ್ಪಾಗಿದ್ದರೆ ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಎಲ್ಲಿ ಸರಿಪಡಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ.

ಆಧಾರ್ ಕಾರ್ಡ್ ನಲ್ಲಿರುವ ರೀತಿಯಲ್ಲಿ ನಿಮ್ಮ ಜಮೀನಿನ ಪಹಣಿಯಲ್ಲಿ ತಿದ್ದುಪಡಿ ಮಾಡಬೇಕು ಎಂದರೆ ಪ್ರಮುಖ ದಾಖಲೆಗಳು ಇರಬೇಕು

ಆ ದಾಖಲೆಗಳು ಯಾವುದು ಎಂದರೆ ಆಧಾರ್ ಕಾರ್ಡು ಮತ್ತು ನಿಮ್ಮ ಹೆಸರನ್ನು ತಿದ್ದುಪಡಿ ಮಾಡುವುದಕ್ಕೆ ಇಪ್ಪತ್ತು ರೂಪಾಯಿಯ, ತಿದ್ದುಪಡಿ ಗೆ ಸ್ಟಂಪ್ ಕಾರ್ಡ್ ಏನು ಎಂಬುದನ್ನು ಪತ್ರದ ಮೂಲಕ ಬರೆದು ಕೊಡಬೇಕು.

ಜಮೀನಿನ ಪಹಣಿ ಮತ್ತು ನೀವು ಈ ರೀತಿ ಮಾಡುವುದಕ್ಕೆ ಒಂದು ಪತ್ರವನ್ನು ಅಥವಾ ಅರ್ಜಿಯನ್ನ ಕೂಡ ಬರೆಯಬೇಕು. ಈ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ನೀವು ನಿಮ್ಮ ತಾಲೂಕಿನ ತಹಶೀಲ್ದಾರ್ ಕೇಂದ್ರಗಳಿಗೆ ಹೋಗಿ ನಂತರ ಆ ದಾಖಲೆಗಳು ಭೂಮಿ ಕೇಂದ್ರಗಳಿಗೆ ಹೋಗಿ ಸರಿಯಾದ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಲು 15 ದಿನಗಳ ಕಾಲ ಬೇಕಾಗುತ್ತದೆ.

ಇದನ್ನು ಕೂಡ ಓದಿ:

ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣ 14000 ಬಿಡುಗಡೆ

ಗ್ಯಾಸ್ ಸಿಲೆಂಡರ್ ಬೆಲೆ ಪಾತಾಳಕ್ಕೆ

ಎಲ್ಲಾ ಮಹಿಳೆಯರಿಗೆ ಬಂಪರ್ ಗೃಹಲಕ್ಷ್ಮಿಯ ಹಣ

ಬಡ್ಡಿ ಇಲ್ಲದೆ ಇಪ್ಪತ್ತೈದು ಸಾವಿರದವರೆಗೆ ಸಾಲ ಕೊಡುವ ಆಪ್ ಇದು

ಸಣ್ಣಪುಟ್ಟ ತಿದ್ದುಪಡಿಗಳಿದ್ದರೆ ಮಾತ್ರ ಮಾಡುತ್ತಾರೆ ಏನಾದರೂ ದೊಡ್ಡ ವಿಷಯವನ್ನು ಇದ್ದರೆ ಈ ರೀತಿಯಾಗಿ ತಿದ್ದುಪಡಿ ಮಾಡುವುದಿಲ್ಲ. ಹೆಸರು ಬದಲಾವಣೆಯ ಪ್ರಮುಖ ತಿದ್ದುಪಡಿಗೆ ನೋಂದಣಿಯನ್ನು ನೀವು ನಿಮ್ಮ ತಾಹಿಲ್ದಾರ್ ಕೇಂದ್ರಗಳಿಗೆ ಹೋಗಿ ಮಾಡಿಸಿಕೊಳ್ಳಬೇಕು.

ಆಧಾರ್ ಮತ್ತು ಪಹಣಿಯನ್ನು ಮೊಬೈಲ್ ನಂಬರ್ ಗಳ ಮೂಲಕ ಲಿಂಕ್ ಮಾಡಿಸಿ ವಹಿವಾಟು ಮಾಹಿತಿಯನ್ನು ತಿಳಿಯಬಹುದು. ಒಂದು ವೇಳೆ ಜಮೀನಿನಲ್ಲಿ ಹೆಸರು ತಿಂದು ಪಡ್ಡಿ ಮಾಡುವುದು ಕಷ್ಟ ಎಂದು ಆದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಮಾಹಿತಿಯನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ.

ಪಹಣಿಯಲ್ಲಿ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳಿ
ಪಹಣಿಯಲ್ಲಿ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳಿ

ಈ ರೀತಿಯಾಗಿ ನಿಮ್ಮ ಜಮೀನಿನಲ್ಲಿ ಹೆಸರುಗಳ ತಿದ್ದುಪಡಿ ಮಾಡಿಕೊಳ್ಳುವುದು ಒಂದು ವೇಳೆ ಪಹಣಿಯ ಹೆಸರನ್ನು ತಿದ್ದುಪಡಿ ಮಾಡೋದು ಕಷ್ಟವಾದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಗಳನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡಿಕೊಳ್ಳಬಹುದು.

ಆದ್ದರಿಂದ ನಿಮ್ಮ ಜಮೀನಿನಲ್ಲಿ ಏನಾದರೂ ತಿದ್ದುಪಡಿ ಇದ್ದರೆ ಅದರಲ್ಲೂ ಹೆಸರು ಸಣ್ಣಪುಟ್ಟ ತಿದ್ದುಪಡಿಗಳಿದ್ದರೆ ಮಾತ್ರ ನೀವು ಕೂಡ ಮಾಡಿಸಿಕೊಳ್ಳಬಹುದು ಒಂದು ವೇಳೆ ಕಷ್ಟವಾದರೂ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮುಖ್ಯ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here