ಜಮೀನಿನ ಪಹಣಿಯಲ್ಲಿ ತಿದ್ದುಪಡಿ ಹೊಸ ಆದೇಶ

23
ಜಮೀನಿನ ಪಹಣಿಯಲ್ಲಿ ತಿದ್ದುಪಡಿ ಹೊಸ ಆದೇಶ
ಜಮೀನಿನ ಪಹಣಿಯಲ್ಲಿ ತಿದ್ದುಪಡಿ ಹೊಸ ಆದೇಶ

ಜಮೀನಿನ ಪಹಣಿಯಲ್ಲಿ ತಿದ್ದುಪಡಿ ಹೊಸ ಆದೇಶ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದ ಎಲ್ಲಾ ರೈತರಿಗೂ ಬಗರ್ ಹುಕುಂ ಸಾಗುವಳಿದಾರರಿಗೆ ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಒಂದು ಭರ್ಜರಿ ಗುಡ್ ನ್ಯೂಸ್ ಅನ್ನ ನೀಡಿದ್ದಾರೆ.

ಜಮೀನಿನ ಪಹಣಿಯಲ್ಲಿ ತಿದ್ದುಪಡಿ ಹೊಸ ಆದೇಶ
ಜಮೀನಿನ ಪಹಣಿಯಲ್ಲಿ ತಿದ್ದುಪಡಿ ಹೊಸ ಆದೇಶ

ಸರ್ಕಾರಿ ಜಾಗದಲ್ಲಿ ಅಥವಾ ಜಮೀನಿನಲ್ಲಿ ಒತ್ತುವರಿ ಮಾಡಿ ಉಳುಮೆ ಮಾಡುವುದು ಸ್ವಂತ ಜಾಗ ಇಲ್ಲದೆ ಸರಕಾರಿ ಜಮೀನನ್ನ ಒತ್ತುವರಿ ಮಾಡಿ ವಾಸಿಸಲು ಮನೆಯನ್ನು ನಿರ್ಮಾಣ ಮಾಡಿಕೊಂಡವರಿಗೆ,

ಶೀಘ್ರದಲ್ಲೇ ಎಲ್ಲಾ ಬಗರ್ ಹುಕುಂ ಯೋಜನೆಗೆ ಅರ್ಜಿ ಸಲ್ಲಿಸಿರುವುದನ್ನ ಶೀಘ್ರವಾಗಿ ಬಗೆಹರಿಸಲಾಗುತ್ತದೆ.

ಯಾವುದೇ ರೀತಿಯಲ್ಲೂ ಕೂಡ ತೊಂದರೆಗೆ ಒಳಗಾಗದಂತೆ ಅವುಗಳನ್ನು ಬಗೆಹರಿಸುತ್ತಾರೆ. ಕೃಷ ಬೈರೇಗೌಡ ಅವರು ಅಗತ್ಯವಾದ ಕ್ರಮವನ್ನು ಕೈಗೊಂಡಿದ್ದಾರೆ.

ಒಂದನೇ ತಾರೀಖಿನಿಂದ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ ಎಂಬುದನ್ನ ತಿಳಿಸಿದ್ದಾರೆ. ಬಗರ್ ಹುಕುಂ ಯೋಜನೆಯ ಅಡಿಯ ಸೌಲಭ್ಯವನ್ನು ಪಡೆಯುವ ರೈತರಿಗೂ ಕೂಡ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಅನ್ನ ನೀಡಿದ್ದಾರೆ. ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಈಶ್ವರ್ ಖಂಡ್ರೆ ಅವರು ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಬಗರ್ ಹುಕುಂ ಗೆ ಅರ್ಜಿ ಸಲ್ಲಿಸುವುದನ್ನು ಇತ್ಯರ್ಥ ಮಾಡಲಾಗುತ್ತದೆ. ಯೋಜನೆಯನ್ನು ಜಾರಿಗೆ ತರುವುದರಿಂದ ತುಂಬಾ ಒಳಿತಾಗುತ್ತದೆ ಜಮೀನಿನ ಪಹಣಿಯಲ್ಲಿ ತಿದ್ದುಪಡಿ ಮಾಡುವುದಕ್ಕೆ ಆದೇಶವನ್ನು ಹೊರಡಿಸಲಾಗಿದೆ

ಇದನ್ನು ಕೂಡ ಓದಿ:

ಗೂಗಲ್ ಪೇಯಲ್ಲಿ ನಿಮಗೆ 5 ಲಕ್ಷದವರಗೂ ಕೂಡ ಸಾಲವನ್ನು ಪಡೆಯಬಹುದು

ಕೇಂದ್ರದಿಂದ ಮಹಿಳೆಯರಿಗೆ 15000 ಹಣ ಒಳ್ಳೆಯ ಸುದ್ದಿ ಬಂದಿದೆ

ಪಹಣಿ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು

ನಾನು ಮೋದಿ ಹಾಗೆ ವೀಕ್ ಪ್ರಧಾನಮಂತ್ರಿ ಅಲ್ಲ ಎಂದ ಸಿದ್ದರಾಮಯ್ಯ

ಏಕೆಂದರೆ ಅನೇಕ ಜನರು ಜಮೀನುಗಳನ್ನ ಬೇರೆಯವರ ಹೆಸರಿನಲ್ಲಿ ಇಡುತ್ತದೆ ಅಥವಾ ಪಹಣಿಯು ಬೇರೆಯವರ ಹೆಸರಿನಲ್ಲಿ ಇರುತ್ತದೆ ಅದನ್ನ ತಿದ್ದುಪಡಿ ಮಾಡಿಕೊಳ್ಳದು ಈ ಯೋಜನೆ ಅಡಿಯಲ್ಲಿ ಸಾಧ್ಯವಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ.

ಜಮೀನಿನಲ್ಲಿರುವ ಪಹಣಿಯು ಒಂದು ವೇಳೆ ತಿದ್ದುಪಡಿ ಮಾಡಬೇಕು ಎಂದರೆ ತಿದ್ದುಪಡಿ ಮಾಡುವುದಕ್ಕೆ ಸರ್ಕಾರ ಹೊಸ ಆದೇಶವನ್ನ ಹೊರಡಿಸಿದೆ

ನೀವು ಈ ಪಹಣಿಗಳನ್ನು ಪ್ರಮುಖ ದಾಖಲೆಗಳ ಮೂಲಕ ಎಲ್ಲಾ ರೀತಿಯಲ್ಲೂ ಸರಳವಾಗಿರಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ಕ್ರಮವನ್ನು ಸರ್ಕಾರ ಕೈಗೊಂಡಿದೆ ಆದರಿಂದ ಜಮೀನನ್ನ ಹೊಂದಿರುವವರು ಪಹಣಿಯನ್ನು ತಿದ್ದುಪಡಿ ಮಾಡಬೇಕು

ಜಮೀನಿನ ಪಹಣಿಯಲ್ಲಿ ತಿದ್ದುಪಡಿ ಹೊಸ ಆದೇಶ
ಜಮೀನಿನ ಪಹಣಿಯಲ್ಲಿ ತಿದ್ದುಪಡಿ ಹೊಸ ಆದೇಶ

ಅಂದುಕೊಂಡಿರಬಹುದು ತಿದ್ದುಪಡಿಯನ್ನ ಮಾಡಿಕೊಳ್ಳಲು ಸರ್ಕಾರ ಅವಕಾಶವನ್ನು ಕಲ್ಪಿಸಿದೆ ಅದರ ಆಧಾರದ ಮೇಲೆ ನೀವು ಜಮೀನಿನಲ್ಲಿರುವ ಪಹಣಿಯನ್ನು ತಿದ್ದುಪಡಿ ಮಾಡಿಕೊಳ್ಳಬಹುದು.

ಇದು ಸರ್ಕಾರದ ಕಡೆಯಿಂದ ಬಂದಿರುವಂತಹ ಮಾಹಿತಿಯಾಗಿದೆ ಯಾರೆಲ್ಲಾ ಇನ್ನೂ ಪಹಣಿಯನ್ನು ತಿದ್ದುಪಡಿ ಮಾಡಿಕೊಂಡಿಲ್ಲ ಅಂತವರು ತಿದ್ದುಪಡಿಯನ್ನ ಮಾಡಿಕೊಳ್ಳಬಹುದಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here