ಮಾಲ್ಡೀವ್ಸ್ ಅಧ್ಯಕ್ಷನ ಮಾಡಿದ ಈ ತಪ್ಪಿನಿಂದ ಭಾರತದ ಬಾಲಕನ ಪ್ರಾಣ ಹೋಯ್ತು

21
ಮಾಲ್ಡೀವ್ಸ್ ಅಧ್ಯಕ್ಷನ ಮಾಡಿದ ಈ ತಪ್ಪಿನಿಂದ ಭಾರತದ ಬಾಲಕನ ಪ್ರಾಣ ಹೋಯ್ತು
ಮಾಲ್ಡೀವ್ಸ್ ಅಧ್ಯಕ್ಷನ ಮಾಡಿದ ಈ ತಪ್ಪಿನಿಂದ ಭಾರತದ ಬಾಲಕನ ಪ್ರಾಣ ಹೋಯ್ತು

ಮಾಲ್ಡೀವ್ಸ್ ಅಧ್ಯಕ್ಷನ ಮಾಡಿದ ಈ ತಪ್ಪಿನಿಂದ ಭಾರತದ ಬಾಲಕನ ಪ್ರಾಣ ಹೋಯ್ತು

ನಮಸ್ಕಾರ ಪ್ರಿಯ ಸ್ನೇಹಿತರೇ, ಮಾಲ್ಡೀವ್ಸ್ ಮತ್ತು ಭಾರತ ಎನ್ನುವ ಎರಡು ರಾಷ್ಟ್ರಗಳ ನಡುವೆ ಸಂಬಂಧಗಳು ಹದಗೆಟ್ಟಿದೆ ಇದರಿಂದಾಗಿ ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಗುರಿಯಾಗಿದೆ.

ಮಾಲ್ಡೀವ್ಸ್ ಅಧ್ಯಕ್ಷನ ಮಾಡಿದ ಈ ತಪ್ಪಿನಿಂದ ಭಾರತದ ಬಾಲಕನ ಪ್ರಾಣ ಹೋಯ್ತು
ಮಾಲ್ಡೀವ್ಸ್ ಅಧ್ಯಕ್ಷನ ಮಾಡಿದ ಈ ತಪ್ಪಿನಿಂದ ಭಾರತದ ಬಾಲಕನ ಪ್ರಾಣ ಹೋಯ್ತು

ಮಾಲ್ಡೀವ್ಸ್ ಅಧ್ಯಕ್ಷ ಅವರು ತೆಗೆದುಕೊಂಡಂತ ನಿರ್ಧಾರವೇ ಭಾರತದ ವಿಮಾನವನ್ನು ನಿರಾಕರಣೆ ಇದರಿಂದ 14 ವರ್ಷದ ಒಬ್ಬ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಗಳನ್ನು ನೀಡಲಾಗುತ್ತಿತ್ತು

ಈ ವಿಮಾನವನ್ನು ನಿರಾಕರಿಸಿರುವುದರಿಂದ ಅವನು ತನ್ನ ಪ್ರಾಣವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿಗಳು ಬಂದಿದೆ. ಭಾರತ ಮತ್ತು ಮಾಲ್ಡೀವ್ಸ್ ಅಧಿಕ ವರ್ಷಗಳಿಂದ ಅನ್ಯೂನ್ಯವಾಗಿಯೇ ಸೇನೆಯ ಮೂಲಕ ಸಾಕಷ್ಟು ರೀತಿಯ ಪ್ರಭಾವವನ್ನು ಹೊಂದಿದ್ದರು.

ಆದರೆ ಸೈನಿಕರಿಂದ ಕೆಲವೊಂದು ಬಾರಿ ವಿಪತ್ತುಗಳು ಉಂಟಾಗಿರುವುದರಿಂದ ಈ ರೀತಿ ಸಮಸ್ಯೆಗಳನ್ನು ಮಾಲ್ಡೀವ್ಸ್ ಎದುರಿಸುತ್ತಾ ಇತ್ತು ಆದ್ದರಿಂದ ಭಾರತದ ವಿಮಾನವನ್ನು ನಿರಾಕರಿಸಿ ಅವರು ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ ಆದರೆ 14 ವರ್ಷದ ಯುವಕನಲ್ಲಿ ಸಾಕಷ್ಟು ರೀತಿಯ ಮೆದುಳಿಗೆ ಸಂಬಂಧಿಸಿದಂತೆ ಸಮಸ್ಯೆ ಎದುರಾಗಿತ್ತು

ಅವನ ಸ್ಥಿತಿ ತುಂಬಾ ಚಿಂತಾ ಜನಕವಾಗಿತ್ತು ಆದ್ದರಿಂದ ಅವರ ಕುಟುಂಬಸ್ಥರು ಕೂಡ ಅವನನ್ನ ರಾಜಧಾನಿಗೆ ಕರೆದುಕೊಂಡು ಹೋಗುವುದರಿಂದ ಎಲ್ಲಾ ರೀತಿಯ ವ್ಯವಸ್ಥೆಯನ್ನ ಕೂಡ ಮಾಡಿದ್ದರು ಆದರೆ ಕುಟುಂಬಕ್ಕೆ ಅಲ್ಲಿಂದ ಯಾವುದೇ ರೀತಿಯ ಗೌರವ ಅಥವಾ ಹೇಳಿಕೆ ಎಂಬುದು ಸಿಗಲೇ ಇಲ್ಲ.

ಮಾಲ್ಡೀವ್ಸ್ ಅಧ್ಯಕ್ಷನ ನಿಲುವಿಗೆ ಎಲ್ಲರೂ ಕೂಡ ತಲೆಬಾಗಬೇಕಾದ ಸಂದರ್ಭದಲ್ಲಿ ಆ ಯುವಕನ ತಂದೆಯು ಕೂಡ ಮಗನಿಗೆ ಸಾಕಷ್ಟು ತೊಂದರೆ ಎದುರಾಗಿದೆ ಎನ್ನುವ ಕಾರಣಕ್ಕಾಗಿ

ಮಾಲ್ಡೀವ್ಸ್ ಅಧ್ಯಕ್ಷನ ಮಾಡಿದ ಈ ತಪ್ಪಿನಿಂದ ಭಾರತದ ಬಾಲಕನ ಪ್ರಾಣ ಹೋಯ್ತು
ಮಾಲ್ಡೀವ್ಸ್ ಅಧ್ಯಕ್ಷನ ಮಾಡಿದ ಈ ತಪ್ಪಿನಿಂದ ಭಾರತದ ಬಾಲಕನ ಪ್ರಾಣ ಹೋಯ್ತು

ಬೇರೆ ದೇಶಕ್ಕೆ ಕರೆದುಕೊಂಡು ಹೋಗಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳುಲು ಮುಂದಾಗುತ್ತಾರೆ ಆದರೆ ಅಲ್ಲಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಕೂಡ ಸಿಗದೇ ಇರುವುದರಿಂದ ಬಾಲಕನ ಪ್ರಾಣವೇ ಹಾರಿಹೋಗುವಂತಹ ಸಂದರ್ಭ ಎದುರಾಗಿತ್ತು.

ಮಾಲ್ಡೀವ್ಸ್ ಅಲ್ಲಿರುವಂತಹ ಸಂಸದರು ಹೇಳಿದ್ದಾರೆ ಭಾರತದ ವಿರುದ್ಧ ನೀವು ಯಾವುದೇ ರೀತಿ ದ್ವೇಷ ಅಸೂಯೇಗಳನ್ನ ತೀರಿಸಿಕೊಳ್ಳಬೇಕು ಎಂದರೆ ಜನರ ಪ್ರಾಣವನ್ನು ಕೊಟ್ಟು ಅವರೊಂದಿಗೆ

ಯಾವುದೇ ಹಿಂಸೆಯನ್ನು ಮಾಡಬಾರದು ಏಕೆಂದರೆ ಇದರಿಂದ ಅಲ್ಲಿರುವವರಿಗೂ ಕೂಡ ತೊಂದರೆಯಾಗುತ್ತದೆ ನಾವು ಕೂಡ ಹಿಂಸೆಗೆ ಒಳಗಾಗಬೇಕಾಗುತ್ತದೆ. ಪ್ರಾಣಕ್ಕೆ ತುಂಬಾ ಬೆಲೆ ಇದೆ ಪ್ರಾಣವನ್ನ ಎಂದಿಗೂ ಕೂಡ ನಿರ್ಲಕ್ಷ ಮಾಡಬೇಡಿ ಎಂದು ಅಲ್ಲಿರುವಂತಹ ಸಂಸದರು ತಿಳಿಸಿದ್ದಾರೆ.

ಇದನ್ನು ಓದಿ: 

ಒಂದು ಕುರಿಯಿಂದ 5 ಲಕ್ಷ ಲಾಭ ಪಡೆಯಬಹುದು

RMC ಕಾರ್ಪೊರೇಷನ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಸುಲಭ ವಿಧಾನ ರೇಷ್ಮೆಯಿಂದ ತಿಂಗಳಿಗೆ ತುಂಬಾ ಲಾಭ

ಜನವರಿಯ ಅಕ್ಕಿಯ ಹಣ ಬಿಡುಗಡೆ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ

LEAVE A REPLY

Please enter your comment!
Please enter your name here