ಕಲಿಯುಗ ಅಂತ್ಯದ ಸೂಚನೆ ಅನ್ಯಗ್ರಹ ಜೀವಿ ಹೋಲುವ ಮಗು ಜನನ.

72

ನಮಸ್ಕಾರ ಪ್ರಿಯ ಸ್ನೇಹಿತರೇ, ಮಗು ಎನ್ನುವುದು ದೇವರು ತಾಯಿಗೆ ನೀಡಿದಂತಹ ಒಂದು ಅದ್ಭುತವಾದ ಶಕ್ತಿ ಎಂದೇ ಹೇಳಬಹುದಾಗಿದೆ. ಮಗು ಹೇಗೆ ಇರಲಿ, ತಾಯಿಯು ಸದಾ ರಕ್ಷಣೆಯನ್ನು ಮಾಡುತ್ತಲೇ ಇರುತ್ತಾಳೆ.

ಪ್ರತಿಯೊಬ್ಬ ತಾಯಿಯೂ ಕೂಡ ತನ್ನ ಮಗ ತುಂಬಾ ಸುಂದರವಾಗಿರಬೇಕು ಯಾವುದೇ ರೀತಿಯ ಖಾಯಿಲೆ ಇರಬಾರದು ಎಂಬುದು ಪ್ರತಿಯೊಬ್ಬ ತಾಯಿಯ ಆಸೆ ಆಗಿರುತ್ತದೆ
ಕೆಲವೊಂದು ಮಕ್ಕಳು ಜನನದ ದೋಷವನ್ನು ಹೊಂದಿರುತ್ತವೆ.

ಅಂತಹ ಸಮಸ್ಯೆಗಳನ್ನ ನಿವಾರಿಸಲು ವೈದ್ಯರೇ ವಿಫಲವಾಗುತ್ತಾರೆ. ಅಂತಹ ಒಂದು ಪ್ರಕರಣ ಬೆಳಕಿಗೆ ಬಂದಿರುವುದನ್ನು ಕಾಣಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿರುವುದನ್ನು ಕಾಣಬಹುದು.

ವಾಸ್ತವವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲಾಗುತ್ತಿರುವುದನ್ನ ಗಮನಿಸಬಹುದು. ಆ ಮಗುವನ್ನ ನೋಡಿದ್ರೆ ತುಂಬಾ ವಿಚಿತ್ರ ಅನಿಸುತ್ತದೆ ಇಡೀ ದೇಹವೇ ಬಿಳಿ ಬಣ್ಣವನ್ನು ಹೊಂದಿದೆ. ಸಿಮೆಂಟ್ ನಿಂದ ಮಾಡಲ್ಪಟ್ಟಿದೆ ಎನ್ನುವ ಹಾಗೆ ಕಾಣಿಸಿಕೊಳ್ಳುತ್ತದೆ.

ಮಗುವಿನ ದೇಹದ ಮೇಲೆ ಅನೇಕ ರೀತಿಯ ಬಿರುಕುಗಳು ಸಹ ಕಾಣಿಸುತ್ತವೆ. ಇಂತಹ ಮಗುವನ್ನ ನೀವು ಕೂಡ ಎಲ್ಲಿ ನೋಡಿರಲು ಸಾಧ್ಯವಾಗಿರುವುದಿಲ್ಲ. ಅನ್ಯಗ್ರಹ ಜೀವಿ ಹೋಲುವ ಮಗು ಜನನ. ಮಗುವನ್ನ ನೋಡಿ ಹೆದರಿಕೆಯಾದ ಡಾಕ್ಟರ್ ಮಗುವನ್ನ ನೋಡಿ ಅಪಘಾತ ಗೊಂಡ ತಾಯಿ.

ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿರುವುದನ್ನು ಕಾಣಬಹುದು. ಕಣ್ಣು ತುಟಿ ಮಾತ್ರ ಕೆಂಬಣ್ಣ ಇಡೀ ದೇಹದ ಮೇಲೆ ಬಿಳಿ ಪದರ. ಈ ಮಗುವನ್ನ ನೋಡಿದರೆ ನಮಗೆ ವಿಚಿತ್ರ ಅನಿಸುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಾ ಇರುತ್ತದೆ.

ಅನ್ಯಗ್ರಹ ಜೀವಿಯ ಈ ರೀತಿ ಒಂದು ಮಗು ಜನನವಾಗಿರುವುದನ್ನು ಕಾಣಬಹುದು. ಇಂತಹ ಮಗುವನ್ನ ನೋಡಿ ತಾಯಿ ತುಂಬಾ ಆಘಾತವಾಗಿರುವುದನ್ನು ಗಮನಿಸಬಹುದು. ಈ ರೀತಿ ನೋಡಿದ ಮಗುವನ್ನು ತಾಯಿಗೆ ತುಂಬಾ ಗಂಭೀರವಾಗಿದೆ ಏಕೆಂದರೆ ಪ್ರತಿಯೊಂದು ತಾಯಿಯೂ ಕೂಡ ತನ್ನ ಮಗುವಿಗೆ ಜನ್ಮವನ್ನ ನೀಡುತ್ತಾಳೆ,

ತನ್ನ ಮಗು ಆರೋಗ್ಯವಾಗಿರಲಿ ಎಂಬುವುದು ಪ್ರತಿಯೊಂದು ತಾಯಿಯ ಬಯಕೆ ಆಗಿರುತ್ತದೆ. ಇಂತಹ ಮಗುವನ್ನ ಎಲ್ಲೂ ಕೂಡ ನೋಡಿದ ಸಾಧ್ಯವಿಲ್ಲ ಹಾಗೆ ಇದೊಂದು ವಿಚಿತ್ರವಾದ ಘಟನೆ ಎಂದು ಹೇಳಬಹುದಾಗಿದೆ. ಹಾಗೆಯೇ ಇದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವುದನ್ನು ಗಮನಿಸಬಹುದು.

ಕಷ್ಟದ ಜನರ ಪಾಲಿಗೆ ಶಾಶ್ವತ ಪರಿಹಾರ ನೀಡುತ್ತಾ ಇರೋ ಶ್ರೀನಿವಾಸ ಗುರುಗಳ ಮಾರ್ಗದರ್ಶನ ಒಮ್ಮೆ ಪಡೆಯಿರಿ, ನಿಮ್ಮ ಹಲವು ವರ್ಷಗಳ ನೋವುಗಳಿಂದ ಪರಿಹಾರ ಪಡೆಯಿರಿ 99

ವೀಡಿಯೊ ನೋಡಿ

LEAVE A REPLY

Please enter your comment!
Please enter your name here