ಕಾವೇರಿ ಹೋರಾಟದ ಬಗ್ಗೆ ಅನಂತ್ ನಾಗ್ ಅವರು ಅದ್ಭುತವಾಗಿ ಹೇಳಿದ್ದಾರೆ.

56

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿ ವರ್ಷಗಳಂತೆ ಈ ವರ್ಷವೂ ಕೂಡ ಮಳೆಯ ಕೊರತೆ ಕಂಡುಬಂದಿರುವುದರಿಂದ ಮತ್ತೊಮ್ಮೆ ತಮಿಳುನಾಡಿನವರು ಕಾವೇರಿಯ ವಿವಾದವನ್ನು ಹುಟ್ಟು ಹಾಕಿದ್ದಾರೆ. ಸುಮಾರು 60 ವರ್ಷಗಳ ಹಿಂದಿನಿಂದಲೂ ಕೂಡ ಈ ರೀತಿಯ ಸಂಘರ್ಷಗಳು ನಡೆಯುತ್ತಲೇ ಇದೆ ಈ ರೀತಿಯ ಹೋರಾಟಗಳು ನಡೆಯುತ್ತಲೇ ಇವೆ.

ಹಿಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರವನ್ನು ವಹಿಸಿಕೊಂಡು, ಅಣ್ಣ ದೊರೈ ಅವರ ಜೊತೆ ಕಾಂಗ್ರೆಸ್ ಅವರು ಸೇರಿಕೊಂಡು ಡಿಎನ್ಎ ಸರ್ಕಾರದವರೇ ಅಧಿಕಾರಕ್ಕೆ ಬರುತ್ತಾ ಇದ್ದರು. ಕಾವೇರಿ ನೀರಿನ ಹಂಚಿಕೆ ಬ್ರಿಟಿಷರ ಕಾಲದಿಂದಲೂ ನಡೆದು ಬಂದ ಹೋರಾಟವಾಗಿದೆ.

ತಮಿಳುನಾಡಿಗೆ ಹೆಚ್ಚುವರಿ ನೀರನ್ನು ಕೊಡುವಂತ ವ್ಯವಸ್ಥೆಯನ್ನು ಮಾಡಿದ್ದರು. ಅದನ್ನು ಸರಿಪಡಿಸಬೇಕೆಂದು ಅನೇಕ ರೀತಿಯ ಪ್ರಯತ್ನವನ್ನು ನಡೆಸುತ್ತದೆ ಇದ್ದರು ಆದರೆ ಆ ಪ್ರಯತ್ನ ಎಂಬುದು ಸಫಲವಾಗಲೇ ಇಲ್ಲ.

ಕಳೆದ ಒಂದೆರಡು ವರ್ಷಗಳಿಂದ ಇದು ಹೆಚ್ಚುವರಿಯಾಗುತ್ತಾ ಬರುತ್ತಾ ಇದೆ. ತಮಿಳ್ ನಾಡಿನಲ್ಲಿ ದ್ರಾವಿಡ ಪಕ್ಷದವರು ಸಂಘರ್ಷಗಳು ಭಿನ್ನಾಭಿಪ್ರಾಯಗಳು ಇವೆ. ತಮಿಳುನಾಡಿನವರು ಕರ್ನಾಟಕ ಎಂದರೆ ಪಾಕಿಸ್ತಾನದವರು ಎಂದು ಅಂದುಕೊಂಡಿದ್ದಾರೆ,

ತಮಿಳುನಾಡಿನವರು ಈ ನೀರಿನ ವಿಷಯದಲ್ಲಿ ಅವರು ಕರ್ನಾಟಕದವರ ಮಧ್ಯೆ ಯುದ್ಧಕ್ಕೆ ತಯಾರಾಗುವಂತೆ ಸ್ಪರ್ಧೆ ಮಾಡುತ್ತಾರೆ. ಇಡೀ ಕರ್ನಾಟಕದವರಿಗೆ ಈ ಪ್ರಶ್ನೆ ಉದ್ಭವವಾಗುತ್ತದೆ ಏಕೆಂದರೆ ಕುಡಿಯುವ ನೀರಿನ ಸಮಸ್ಯೆ ನಮಗೆ ಬಿಟ್ಟು ಬೇರೆಯವರಿಗೆ ನಾವು ಬಿಡಲು ಮುಂದಾದರೆ

ಮುಂದಿನ ದಿನಗಳಲ್ಲಿ ಮಳೆಯ ಕೊರತೆಯಿಂದ ನಮಗೆ ಕುಡಿಯಲು ನೀರಿಲ್ಲದಂತ ವ್ಯವಸ್ಥೆಗಳು ಉದ್ಭವವಾಗುತ್ತದೆ ಎಂಬುದು ಬೆಂಗಳೂರು ಮಂಡ್ಯ ಬೇರೆ ಬೇರೆ ಭಾಗಗಳಲ್ಲೂ ಕೂಡ ಈ ರೀತಿಯ ಪ್ರಶ್ನೆಗಳು ಉದ್ಭವ ಆಗುತ್ತಾ ಇದೆ.

ತಮಿಳುನಾಡಿನಲ್ಲಿ ಹರಿದು ಹೋಗುತ್ತಿರುವ ನೀರು ಅವರು ಇಂಡಸ್ಟ್ರಿಗೆ ಬಳಸಿಕೊಳ್ಳುತ್ತಿದ್ದಾರೆ ಹೊರತು ಅವರು ಕುಡಿಯಲು ಆ ನೀರನ್ನು ಬಳಸಿಕೊಳ್ಳುತ್ತಿಲ್ಲ. ಇವರು ಕೃಷಿಗೆ ಅದನ್ನ ಬಳಸಿಕೊಂಡ ನಂತರ ಅವುಗಳನ್ನು ಸಮುದ್ರಗಳಿಗೆ ಬಿಡಲಾಗುತ್ತಿದೆ.

ನಮ್ಮ ಕರ್ನಾಟಕದವರ ಮುಖ್ಯಮಂತ್ರಿ ಹಾಗೆಯೇ ಎಲ್ಲಾ ರೀತಿಯ ಸದಸ್ಯರು ಕೂಡ ಒಟ್ಟಿಗೂಡಿ ದಕ್ಷಿಣ ಕನ್ನಡದಿಂದ ಉತ್ತರ ಕನ್ನಡ ಉತ್ತರ ಕನ್ನಡ ಪಶ್ಚಿಮ ಕನ್ನಡ ಪಶ್ಚಿಮ ಕನ್ನಡದಿಂದ ಪೂರ್ವ ಕನ್ನಡ ಎಲ್ಲರಿಗೂ ಕೂಡ ಒಗ್ಗೂಡಿ ಈ ರೀತಿಯ ಸಮಸ್ಯೆಗಳನ್ನು ಒಂದೇ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕು

ಎಂದು ಹೇಳಲಾಗಿದೆ ಬಗೆರಿಸಿಕೊಳ್ಳಬೇಕಾದ ನಿಲುವನ್ನ ಪ್ರತಿಯೊಬ್ಬರೂ ಕೂಡ ಹೊಂದಬೇಕು ಎಂದು ಅನಂತನಾಗ್ ಅವರು ಕಾವೇರಿ ಹೋರಾಟದ ಬಗ್ಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ.

ಕೇರಳದ ಪುರಾತನ ಪದ್ಧತಿ ಬಳಸಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಗಳು ಒಮ್ಮೆ ಫೋನ್ ಮಾಡಿ ಸಲಹೆ ಪಡೆಯಿರಿ 9620799909

ನಮಗೆ ಮಾಹಿತಿ ಆಧಾರ ವೀಡಿಯೊ

LEAVE A REPLY

Please enter your comment!
Please enter your name here