ಅನ್ನಭಾಗ್ಯ ಹಣ ಕೊಡ್ತಾರೆ ಅಕ್ಕಿ ಬೇಕಾ ಹಣ ಬೇಕಾ ಈ ತಿಂಗಳಿಂದ ಏನ್ ಕೊಡ್ತಾರೆ ಅಕ್ಕಿ ಬದಲು ಹಣ ಬರಲ್ವಾ ಇನ್ನು ಮುಂದೆ.

64

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯಲಿ ಅಕ್ಕಿ ಮುಂದಿನ ದಿನದಲ್ಲಿ ಕೊಡುತ್ತಾರೆ ಅಥವಾ ಹಣ ಕೊಡುತ್ತಾರೆ ಎಂಬುದರ ಬಗ್ಗೆ ಕೆಲವೊಂದಿಷ್ಟು ಚರ್ಚೆಗಳು ನಡೆಯುತ್ತಿವೆ. ಅನ್ನ ಭಾಗ್ಯ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆಯನ್ನು ನೀಡಿತ್ತು.

5 ಕೆಜಿ ಅಕ್ಕಿಯನ್ನು ನೀಡಿ ಇನ್ನೂ ಐದು ಕೆ.ಜಿ ಹಣವನ್ನ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಜುಲೈ ತಿಂಗಳ ಹಣವನ್ನ ಕೂಡ ನೀಡಿದ್ದರು ಆಗಸ್ಟ್ ತಿಂಗಳ ಹಣವನ್ನ ಕೂಡ ನೀಡಿದ್ದರು, ಸೆಪ್ಟೆಂಬರ್ ತಿಂಗಳಲ್ಲಿ ಅಕ್ಕಿ ಬೇಕಾ ಹಣ ಬೇಕಾ ಎನ್ನುವ ಪ್ರಶ್ನೆಗಳು ಮುಂದಿಟ್ಟಿದ್ದಾರೆ.

ಒಂದು ಸಭೆಯಲ್ಲಿ ಸಿದ್ದರಾಮಯ್ಯನವರು ಚರ್ಚೆಯನ್ನ ನೀಡಿದ್ದಾರೆ. ಸೆಪ್ಟೆಂಬರ್ ತಿಂಗಳಿಂದ 5 ಕೆಜಿ ಅಕ್ಕಿಯನ್ನ ನೀಡುವ ಜೊತೆಗೆ 5 ಕೆ.ಜಿ ಮತ್ತೆ ಅಕ್ಕಿಯನ್ನು ನೀಡುತ್ತೇವೆ ಹೊರತು ಹಣವನ್ನ ನೀಡುವುದಿಲ್ಲ ಎಂದು ಆ ಸಭೆಯಲ್ಲಿ ತಿಳಿಸಿದರು.

115 ತಾಲ್ಲೂಕುಗಳಲ್ಲಿ ಬರಗಾಲ ಉಂಟಾಗಿರುವುದರಿಂದ ಅವುಗಳಿಗೆ ಅಕ್ಕಿಯನ್ನೇ ನೀಡಲಾಗುತ್ತದೆ ಬೇರೆ ಬೇರೆ ತಾಲೂಕುಗಳಿಗೆ ಅಕ್ಕಿಯ ಬದಲಾಗಿ ಹಣ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ತಿಂಗಳಿಂದಲೇ ಕೊಡುದಾಗಿ ಕೆಲವೊಂದಿಷ್ಟು ಪ್ರಯತ್ನವನ್ನ ನಡೆಸುತ್ತಿದ್ದಾರೆ

ಆದರೆ ಮುಂದಿನ ತಿಂಗಳಿಂದ ಪ್ರತಿಯೊಬ್ಬರಿಗೂ ಕೂಡ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂದು ಮಾಹಿತಿಯನ್ನು ಕೂಡ ತಿಳಿಸಿದ್ದಾರೆ. ಕೆ ಹೆಚ್ ಮುನಿಯಪ್ಪನವರು ಇದರ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿದ್ದಾರೆ. ಸೆಪ್ಟೆಂಬರ್ ತಿಂಗಳಿಂದ ಹಣವನ್ನ ನೀಡಲಾಗುತ್ತದೆ

ಮತ್ತು 5 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದೆ ಅಕ್ಟೋಬರ್ ತಿಂಗಳಿನಿಂದ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎನ್ನುವ ಭರವಸೆಯನ್ನ ಸೃಷ್ಟಿಸಿದ್ದಾರೆ.

5 ಕೆ.ಜಿ ಅಕ್ಕಿಯನ್ನು ನೀಡಲು ಸಾಧ್ಯವಾಗಿಲ್ಲ ಎಂದರೆ 3 ಕೆಜಿ ರಾಗಿ 2 ಕೆ.ಜಿ ಜೋಳ ಇವುಗಳನ್ನ ನೀಡಲಾಗುತ್ತದೆ ಎಂದು ಸಹ ಮಾಹಿತಿಯನ್ನು ನೀಡಿದ್ದಾರೆ.

ಅನ್ನಭಾಗ್ಯ ಯೋಜನೆಯ ಮುಂದಿನ ತಿಂಗಳಿಂದ ಹಣವನ್ನ ನೀಡಲಾಗುವುದಿಲ್ಲ ಅಕ್ಕಿಯನ್ನು ನೀಡಲಾಗುತ್ತದೆ ಸೆಪ್ಟೆಂಬರ್ ತಿಂಗಳಿನಲ್ಲಿ ಅಕ್ಕಿಯನ್ನೇ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ. ಅಕ್ಕಿಯ ಬದಲಾಗಿ ಹಣವನ್ನೇ ನೀಡಲಾಗುತ್ತದೆ ಮುಂದಿನ ದಿನಗಳಲ್ಲಿ ಅವುಗಳು ಬದಲಾವಣೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಉದ್ಯೋಗ, ಶತ್ರುಗಳ ಬಾಧೆ, ಮನೆಯಲ್ಲಿ ಕಿರಿ ಕಿರಿ ಅಥವ ಪ್ರೀತಿ ಪ್ರೇಮದಲ್ಲಿ ಸೋಲು ಇನ್ನಿತರೇ ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ 9620799909

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here