ಅನ್ನ ಭಾಗ್ಯ ಫಲಾನುಭವಿಗಳಿಗೆ ಉಚಿತ 10000 ಸಿಗುತ್ತೆ

77

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಫಲಾನುಭವಿಗಳಿಗೆ ಉಚಿತವಾಗಿ 10,000 ಸಿಗುತ್ತೆ. ಯಾರಿಗೆ ಈ ಹತ್ತು ಸಾವಿರ ಸಿಗುತ್ತೆ ಸಿಗುವುದಿಲ್ಲ ಎಂಬುದನ್ನು ತಿಳಿಯೋಣ. ಅಕ್ಕಿಯನ್ನು ಕೂಡ ಸರ್ಕಾರ ನೀಡುತ್ತದೆ 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನ ಕೂಡ ಸರ್ಕಾರ ಎಲ್ಲರ ಖಾತೆಗೆ ಜಮಾ ಮಾಡುತ್ತಾರೆ ಮತ್ತೆ ಏಕೆ 10,000 ಹಣವನ್ನು ಜಮಾ ಮಾಡುತ್ತಾ ಇದೆ ಎಂಬ ಎಲ್ಲಾ ಜನರಿಗೂ ಪ್ರಶ್ನೆಯಾಗಿ ಕಾಡುತ್ತದೆ.

ಬರಪಿಡಿತ ತಾಲ್ಲೂಕುಗಳನ್ನ ಘೋಷಣೆ ಮಾಡಿದ್ದು ಅದರ ಉದ್ದೇಶದಿಂದಾಗಿ ಅವರಿಗೆ ಹತ್ತು ಕೆಜಿ ಅಕ್ಕಿಯನ್ನು ನೀಡುವ ಜೊತೆಗೆ 10 ಸಾವಿರವನ್ನು ನೀಡಬೇಕು ಎನ್ನುವ ತೀರ್ಮಾನವನ್ನು ಕೈಗೊಂಡಿದೆ ಆದರೆ ಈ ಯೋಜನೆ ಇನ್ನೂ ಕೂಡ ಜಾರಿಗೆ ಬಂದಿಲ್ಲ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವುಗಳನ್ನ ಪಡೆದುಕೊಳ್ಳುತ್ತದೆ ಎಂಬುದು ಪ್ರಶ್ನೆಯಾಗಿ ಕಾಡುತ್ತದೆ.

ಬರ ಪೀಡಿತ ತಾಲೂಕುಗಳಿಗೆ ಏನಾದರೂ 10,000 ನೀಡುತ್ತೇವೆ ಎಂದರೆ ೩೩ ಸಾವಿರದ ಅರವತ್ತು ಕೋಟಿ ಹಣವನ್ನು ಬರ ಪೀಡಿತ ತಾಲೂಕುಗಳಿಗೆ ಘೋಷಣೆ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರದಿಂದ ಹಣವನ್ನ ಕೊಡುವುದಕ್ಕೆ ತಯಾರಿಯನ್ನು ನಡೆಸುತ್ತಿದ್ದರು ಆದರೆ 17, 901 ಕೋಟಿ ಹಣ ಬರಬೇಕಾಗಿತ್ತು ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಹಣ ಎಂಬುದು ಜಮಾ ಆಗಲಿಲ್ಲ

ಆದ್ದರಿಂದ ರಾಜ್ಯ ಸರ್ಕಾರವೇ 3360 ಕೋಟಿಯಷ್ಟು ಹಣವನ್ನ ಯಾವ್ಯಾವ ಬರ ಪೀಡಿತ ರಾಜ್ಯಗಳಲ್ಲಿ ಏನೇನು ತೊಂದರೆಗಳು ಉಂಟಾಗಿದೆ ಅದರ ಆಧಾರದ ಮೇಲೆ ಹಣವನ್ನ ಬಿಡುಗಡೆ ಮಾಡಲು ತೀರ್ಮಾನ ಕೈಗೊಂಡಿದೆ. ರೈತರಿಗೆ ಈ ಯೋಜನೆಯಿಂದ ಸಾಕಷ್ಟು ರೀತಿಯ ಅನುಕೂಲ ಉಂಟಾಗಿದೆ ಆ ಅನುಕೂಲವನ್ನು ರೈತರು ಪಡೆದುಕೊಳ್ಳಬಹುದು

ಆದರೆ ನಿಮ್ಮ ತಾಲೂಕುಗಳಿಗೆ ಬಂದು ಬರ ಪೀಡಿತ ಏನಾದರೂ ಸಮಸ್ಯೆಗಳು ಇದ್ದರೆ ಅದರಲ್ಲಿ 10,000 ಆಗಿರಬಹುದು ಹದಿನೈದು ಸಾವಿರ ಆಗಿರಬಹುದು 20,000 ನಿಮ್ಮ ಬೆಳೆಗಳು ಯಾವ ರೀತಿ ಹಾನಿ ಉಂಟಾಗಿದೆ ಅದರ ಆಧಾರದ ಮೇಲೆ ನಿಮಗೆ ಹಣ ಎಂಬುದು ಜಮಾ ಮಾಡಲಾಗುತ್ತದೆ.

ಸರ್ಕಾರದಿಂದ ಹಣ ಎಂಬುದು ಘೋಷಣೆ ಆಗಿದೆ ಆದ್ದರಿಂದ ಇದು ಸರ್ಕಾರದಿಂದ ಬಂದ ಮಾಹಿತಿಯಾಗಿದೆ ಪ್ರತಿಯೊಬ್ಬರಿಗೂ ಕೂಡ ಅನುಕೂಲವಾಗುವಂತೆ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಪ್ರತಿಯೊಬ್ಬರಿಗೂ ಕೂಡ ಹತ್ತು ಸಾವಿರ ಹಣ ಜಮಾ ಮಾಡಲಾಗುತ್ತದೆ.

ಮೊದಲು ಫೋನ್ ಮಾಡಿದ 100 ಜನಕ್ಕೆ ಮಾತ್ರ ಮಹಾ ಕುಭರ್ ಯಂತ್ರ ಕೊಡುತ್ತೇವೆ ಕರೆ ಮಾಡಿರಿ 9620799909 ತಕ್ಷಣ ಫೋನ್ ಮಾಡಿ ನಮಗೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here