ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿ ಬದಲಿನ ಹಣವು ಬಂದ್ ಆಗುತ್ತಾ?

35
ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿ ಬದಲಿನ ಹಣವು ಬಂದ್ ಆಗುತ್ತಾ?
ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿ ಬದಲಿನ ಹಣವು ಬಂದ್ ಆಗುತ್ತಾ?

ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿ ಬದಲಿನ ಹಣವು ಬಂದ್ ಆಗುತ್ತಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅನೇಕ ರೀತಿಯ ಗ್ಯಾರಂಟಿ ಯೋಜನೆಗಳಲ್ಲಿ ಈ ಅನ್ನಭಾಗ್ಯ ಯೋಜನೆಯವೂ ಕೂಡ ಒಂದಾಗಿದೆ.

ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿ ಬದಲಿನ ಹಣವು ಬಂದ್ ಆಗುತ್ತಾ?
ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿ ಬದಲಿನ ಹಣವು ಬಂದ್ ಆಗುತ್ತಾ?

ಅನ್ನಭಾಗ್ಯ ಯೋಜನೆ ಅಡಿ ಪ್ರತಿಯೊಬ್ಬರಿಗೂ ಕೂಡ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದ ಸರ್ಕಾರ ಈವರೆಗೂ ಅಕ್ಕಿ ಕೊಡೋಕೆ ಸಾಧ್ಯವಾಗಲಿಲ್ಲ 5 ಕೆಜಿ ಅಕ್ಕಿ ಹಾಗೂ ಉಳಿದ ಐದು ಕೆಜಿ ಅಕ್ಕಿ ಬದಲಿಗೆ ಕಾರ್ಡ್ ಹೊಂದಿರುವ ಅವರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ.

ಈ ಪ್ರಕ್ರಿಯೆ ಕೆಲ ತಿಂಗಳಿಂದ ಇದೇ ರೀತಿ ಮುಂದುವರೆಯುತ್ತಾ ಇದೆ ಆದರೆ ಸದ್ಯಕ್ಕಂತೂ 10 ಕೆಜಿ ಅಕ್ಕಿ ಸಿಗುವುದಿಲ್ಲ ಏಕೆಂದರೆ 2023 ಡಿಸೆಂಬರ್ ನಲ್ಲಿ ಕೊನೆಗೊಳ್ಳುವ ಅವಧಿ ಭತ್ತದ ಉತ್ಪಾದನೆಯಲ್ಲಿ ಭಾರಿ ಕುಸಿತವನ್ನು ಸಹ ಕಾಣಬಹುದಾಗಿದೆ.

ರಾಷ್ಟ್ರಾದ್ಯಂತ ಅಕ್ಕಿಯ ಕೊರತೆ ಗಳಿಗೆ ಕಾರಣವಾಗಿದೆ ಆದ್ದರಿಂದ ಅಕ್ಕಿ ಸಿಗುವುದಿಲ್ಲ ಹಣ ಕೊಡ್ತಾರೋ ಕೊಡಲು ಎನ್ನುವ ಮಾಹಿತಿಯನ್ನು ತಿಳಿಯೋಣ.

ಭತ್ತದ ಉತ್ಪಾದನೆ ಯಾವ ಯಾವ ದೇಶದಲ್ಲಿ ಕೊರತೆಯಾಗಿದೆ ಎಂದರೆ ಛತ್ತೀಸ್ಗಡ್ 51.6 ಲಕ್ಷ ಟನ್ ಇಂದ 38.5 ಲಕ್ಷ ಇಳಿಕೆಯಾಗಿದೆ. ತೆಲಂಗಾಣದಲ್ಲಿ 37 ಲಕ್ಷ ಟನ್ ನಿಂದ 27 ಲಕ್ಷ ಟನ್ ಗೆ ಇಳಿಕೆಯಾಗಿದೆ. ಉತ್ತರ ಪ್ರದೇಶದ ಉತ್ಪಾದನೆ 27 ಲಕ್ಷ ಟನ್ ನಿಂದ 23 ಲಕ್ಷ ಟನ್ ಗೆ ಇಳಿಕೆಯಾಗಿದೆ.

ಮಧ್ಯ ಪ್ರದೇಶದಲ್ಲಿ 20.5 ಲಕ್ಷ ಟನ್ ನಿಂದ 11.6 ಲಕ್ಷ ಟನ್ ಗೆ ಇಳಿಕೆಯಾಗಿದೆ. ಅಕ್ಕಿಯ ಉತ್ಪಾದನೆ ಕಡಿಮೆ ಆಗಿರುವುದರಿಂದ ಕರ್ನಾಟಕಕ್ಕೆ ಅಕ್ಕಿ ಸಂಗ್ರಹಿಸಲು ತುಂಬಾ ಕಷ್ಟಕರವಾಗುತ್ತದೆ. ನಗದು ಹಣ ನೀಡುವ ಯೋಜನೆ ಮತ್ತಷ್ಟು ತಿಂಗಳು ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ.

ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿ ಬದಲಿನ ಹಣವು ಬಂದ್ ಆಗುತ್ತಾ?
ಅನ್ನಭಾಗ್ಯ ಯೋಜನೆಯ 10 ಕೆಜಿ ಅಕ್ಕಿ ಬದಲಿನ ಹಣವು ಬಂದ್ ಆಗುತ್ತಾ?

ಸಮೀಕ್ಷೆಯನ್ನು ಕೂಡ ಸರ್ಕಾರ ನಡೆಸಿದೆ ಅದರಲ್ಲಿ ಸಾಕಷ್ಟು ಜನರು 80ರಷ್ಟು ಜನರು ನಮಗೆ ಅಕ್ಕಿಯ ಒಳಿತು ಎಂದು ಹೇಳಿದ್ದಾರೆ. ಇರಿಂದ ಬಡ ಕುಟುಂಬಗಳಿಗೂ ಕೂಡ ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದು.

ಇನ್ನು ಬೇರೆ ಬೇರೆ ಜನರು ಸಿದ್ದರಾಮಯ್ಯನವರ ಹಿಂದೆ ಇದ್ದ ಸರ್ಕಾರ ಹೇಗೆ ಸಕ್ಕರೆ, ತೊಗರಿಬೇಳೆ, ಎಣ್ಣೆಯನ್ನು ನೀಡುತ್ತಾ ಇತ್ತು ಅದೇ ರೀತಿಯಲ್ಲಿ ನೀಡಬೇಕು ಎಂಬುವ ಬೇಡಿಕೆಯನ್ನು ಇಟ್ಟಿದ್ದಾರೆ.

ಇದರಿಂದ ಬಡ ಕುಟುಂಬಗಳಿಗೆ ಸಾಕಷ್ಟು ರೀತಿಯಲ್ಲಿ ನೆರವಾಗುತ್ತದೆ, ಮುಂದಿನ ದಿನಗಳಲ್ಲಿ ಕೂಡ ಅಕ್ಕಿಯ ಬದಲಾಗಿ ಹಣವನ್ನು ನೀಡಲಾಗುತ್ತದೆ.

ಇದನ್ನು ಓದಿ:

ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಫುಲ್ ಗರಂ

ಬಿಪಿಎಲ್ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿ

ಕೃಷಿ ಭಾಗ್ಯ ಯೋಜನೆ ಜಾರಿ ರೈತರಿಗೆ 90ರಷ್ಟು ಸಬ್ಸಿಡಿ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here